HomeInternationalViral News: ಕದ್ದುಮುಚ್ಚಿ ಇಬ್ಬರು ವೈದ್ಯರನ್ನು ಪ್ರೀತಿಯ ಬಲೆಗೆ ಬೀಳಿಸಿದ ನರ್ಸ್, ವಿಷಯ ತಿಳಿದ ಡಾಕ್ಟರ್ಸ್...

Viral News: ಕದ್ದುಮುಚ್ಚಿ ಇಬ್ಬರು ವೈದ್ಯರನ್ನು ಪ್ರೀತಿಯ ಬಲೆಗೆ ಬೀಳಿಸಿದ ನರ್ಸ್, ವಿಷಯ ತಿಳಿದ ಡಾಕ್ಟರ್ಸ್ ಐಸಿಯುಗೆ?

Viral News – ಪ್ರೀತಿ, ಪ್ರೇಮ, ಪ್ರಣಯ ಎಂಬುದು ಜನರ ಜೀವನದಲ್ಲಿ ಸಾಮಾನ್ಯ ಎಂದೇ ಹೇಳಬಹುದು. ಕೆಲವರ ಪ್ರೀತಿ ಪವಿತ್ರವಾಗಿದ್ದರೇ, ಕೆಲವರ ಪ್ರೀತಿ ಹಣದ ಆಸೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಮಾಡುತ್ತಿರುತ್ತಾರೆ. ಅಂತಹುದೇ ಪ್ರಕರಣವೊಂದು ನಡೆದಿದೆ. ಏಕಕಾಲದಲ್ಲಿ ನರ್ಸ್ ಒಬ್ಬರು ಇಬ್ಬರು ವೈದ್ಯರನ್ನು ಪ್ರೀತಿಗೆ ಬೀಳಿಸಿದ್ದಾಳೆ. ಈ ಸುದ್ದಿ ತಿಳಿದ ಡಾಕ್ಟರ್‍ ಗಳು ಐಸಿಯುಗೆ (Viral News) ದಾಖಲಾಗಿದ್ದಾರೆ. ಅಂದಹಾಗೆ ವೈದ್ಯರು ಐಸಿಯುಗೆ ದಾಖಲಾಗಲು ಕಾರಣ ಆದ್ರೂ ಏನು ಎಂಬ ವಿಚಾರಕ್ಕೆ ಬಂದರೇ,

nurse love two doctors 0

ಚೀನಾದ ಜಿಯಾಂಗ್ಲು ಪ್ರಾಂತ್ಯದಲ್ಲಿ ಈ ಘಟನೆ (Viral News) ನಡೆದಿದೆ. ಆಸ್ಪತ್ರೆಯೊಂದರ ಇಬ್ಬರು ವೈದ್ಯರನ್ನು ನರ್ಸ್ ಒಬ್ಬರು ರಹಸ್ಯವಾಗಿ ಏಕಕಾಲದಲ್ಲಿ ಪ್ರೀತಿಯ ಬಲೆಗೆ ಬೀಳಿಸಿದ್ದಾಳೆ. ಅದರ ಜೊತೆಗೆ ಅವರಿಂದ ದುಬಾರಿ ಉಡುಗೊರೆಗಳನ್ನು ಸಹ ಪಡೆದುಕೊಂಡಿದ್ದಾಳೆ. ಅವಳ ಡ್ರಾಮಾ ವೈದ್ಯರಿಬ್ಬರಿಗೂ ತಿಳಿದಿದೆ. ಈ ಕಾರಣದಿಂದಾಗಿ (Viral News) ವೈದ್ಯರಿಬ್ಬರ ನಡುವೆ ಹೊಡೆದಾಟ ಸಹ ನಡೆದಿದೆ. ಇಬ್ಬರ ಜಗಳ ತಾರಕಕ್ಕೇರಿದ್ದು, ತೀವ್ರವಾಗಿ ಗಾಯಗೊಂಡ ವೈದ್ಯರಿಬ್ಬರನ್ನು ಐಸಿಯುಗೆ ದಾಖಲು ಮಾಡಲಾಗಿದೆ ಎಂದು ಸಥ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ (Viral News) ಎಂದು ಹೇಳಲಾಗಿದೆ.

nurse love two doctors 2

ಇನ್ನೂ ನರ್ಸ್ (Viral News)  ಇಬ್ಬರೂ ವೈದ್ಯರಿಂದ ದುಬಾರಿ ಗಿಫ್ಟ್ ಗಳನ್ನು ಪಡೆದುಕೊಂಡಿದ್ದಾಳೆ . ಓರ್ವ ವೈದ್ಯನಿಂದ ಕೋಟಿ ಬೆಲೆಬಾಳುವ ಐಷಾರಾಮಿ ವಿಲ್ಲಾ ಪಡೆದುಕೊಂಡಿದ್ದಾಳೆ. ಮತ್ತೊಬ್ಬನಿಂದ ಐಷಾರಾಮಿ ಕಾರನ್ನು ಪಡೆದುಕೊಂಡಿದ್ದಾಳೆ. ಚೀನಾದ ಜಿಯಾಂಗ್ಲು ಪ್ರಾಂತ್ಯದ ವುಕ್ಸಿ ಪೀಪಲ್ಸ್ ಆಸ್ಪತ್ರೆಯ ಸುಮಾರು 50 ವರ್ಷದ (Viral News) ಇಬ್ಬರು ವೈದ್ಯರು ನರ್ಸ್ ನಿಂದ ಮೋಸ ಹೋಗಿದ್ದಾರೆ ಎನ್ನಲಾಗಿದೆ. ಅವಳು ಮೋಸ ಮಾಡಿದ ವಿಚಾರ ತಿಳಿಯುತ್ತಿದ್ದಂತೆ ಇಬ್ಬರೂ ವೈದ್ಯರ ನಡುವೆ ಗಲಾಟೆಯಾಗಿದೆ. (Viral News) ಸುಂದರಿ ನರ್ಸ್ ನನ್ನವಳು ಎಂದು ಒಬ್ಬ, ಮತ್ತೊಬ್ಬ ನನ್ನವಳು ಅಂತಾ ಜಗಳವಾಡಿಕೊಂಡಿದ್ದಾರೆ. ಇದರಿಂದಾಗಿ ಇಬ್ಬರೂ ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದು, (Viral News) ಘಟನೆಗೆ ಕಾರಣವಾದ ವ್ಯಕ್ತಿಯ ವಿರುದ್ದ ಕಾನೂನಿನಂತೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular