Love – ಸಮಾಜದಲ್ಲಿ ಪ್ರೀತಿ, ಪ್ರೇಮ, ಮದುವೆಯ ಹೆಸರಿನಲ್ಲಿ ಹಲವು ರೀತಿಯ ವಂಚನೆಗಳು ನಡೆಯುತ್ತಿರುತ್ತವೆ. ಪ್ರೀತಿಯ ಹೆಸರಿನಲ್ಲಿ ಮೋಸ ಮಾಡೋದು, ಹಣ ಪೀಕೋದು ಅಥವಾ ಬ್ಲಾಕ್ ಮೇಲ್ ಮಾಡೋದು ಈ ರೀತಿಯ ಘಟನೆಗಳು ಆಗಾಗ ಕೇಳಿಬರುತ್ತಲೇ ಇರುತ್ತದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಪ್ರೀತಿ, ಪ್ರೇಮ, ಮದುವೆಯ ಹೆಸರಿನಲ್ಲಿ ವಂಚಿಸುತ್ತಿದ್ದ ಮಹಿಳೆ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. […]

Viral Video – ಒಳಗೆ ಸೇರಿದರೇ ಗುಂಡು ಹುಡುಗಿ ಆಗುವಳು ಗಂಡು ಎಂಬ ಹಾಡನ್ನು ಕೇಳೆ ಇರುತ್ತೀರಾ, ಕುಡುಕರು ಮತ್ತಿನಲ್ಲಿ ಮಾಡುವಂತಹ ಅವಾಂತರಗಳು, ಎಡವಟ್ಟುಗಳ ಪಟ್ಟಿ ದೊಡ್ಡದಾಗಿಯೇ ಇರುತ್ತದೆ. ಕುಡಿದ ಅಮಲಿನಲ್ಲಿ ರಸ್ತೆಯಲ್ಲಿ ಗಲಾಟೆ ಮಾಡುವುದು, ರಂಪಾಟ ಮಾಡುವುದನ್ನು ನೋಡಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಕುಡಿದ ರಷ್ಯಾ ಮೂಲದ ಯುವತಿಯೊಬ್ಬಳು ಕಾರು ಚಾಲಕನ ತೊಡೆಯ ಮೇಲೆ ಕುಳಿತಿದ್ದಾಳೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದಿದೆ. […]

Crime News – ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳಿಗೆ ಕಾನೂನಿನಲ್ಲಿ ಕಠಿಣ ಕಾನೂನು ಜಾರಿಯಲ್ಲಿದ್ದರೂ ಸಹ ಈ ಕ್ರೂರ ಘಟನೆಗಳು ನಿಲ್ಲುತ್ತಿಲ್ಲ. ಇದೀಗ ಚಲಿಸುತ್ತಿದ್ದ ರೈಲಿನಲ್ಲಿ ಇಬ್ಬರು ವ್ಯಕ್ತಿಗಳು ಗರ್ಭಿಣಿಯ ಮೇಲೆ ಹಲ್ಲೆ ನಡೆಸಿ, ಆಕೆಯನ್ನು ರೈಲಿನಿಂದ ಹೊರ ತಳ್ಳಿದ್ದಾರೆ. ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ ಎಂದು ತಿಳಿದುಬಂದಿದೆ. ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಚಲಿಸುತ್ತಿರುವ […]

Wedding invitation card: ಮದುವೆ ಅಂದ್ರೇನೆ ದೊಡ್ಡ ಸಂಭ್ರಮ ಎಂದೇ ಹೇಳಲಾಗುತ್ತದೆ. ತಮ್ಮ ಶಕ್ತಿಗೂ ಮೀರಿ ಸಾಲ ಮಾಡಿಯಾದರೂ ಅದ್ದೂರಿಯಾಗಿ ಮದುವೆಗಳನ್ನು ಮಾಡುತ್ತಿರುತ್ತಾರೆ. ಮದುವೆಯ ಆಮಂತ್ರಣ ಕಾರ್ಡ್ ಗಳನ್ನು ತುಂಬಾನೆ ಆಕರ್ಷಕವಾಗಿರಬೇಕೆಂದು ದುಬಾರಿಯಾದ ಕಾರ್ಡ್‌ಗಳನ್ನು ಹಂಚುತ್ತಿರುತ್ತಾರೆ. ರಾಜಸ್ಥಾನ ಮೂಲದ ಜೋಡಿ ಮದುವೆ ಆಮಂತ್ರಣ ಪತ್ರಿಕೆಯ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ಮದುವೆಯ ವೆಡ್ಡಿಂಗ್ ಕಾರ್ಡ್ ಇಷ್ಟೊಂದು ಸದ್ದು ಮಾಡಲು ಕಾರಣವಾದರೂ ಏನು ಎಂಬ ವಿಚಾರಕ್ಕೆ […]

TV Serials – ಮನೆಗಳಲ್ಲಿ ಸೀರಿಯಲ್ ಗಳ ಹುಚ್ಚು ಎಷ್ಟಿದೆ ಅಂದ್ರೆ, ಸೀರಿಯಲ್ ನೋಡುವಾಗ ಕಳ್ಳರು ಬಂದು ಮನೆ ಲೂಟಿ ಮಾಡಿದರೂ, ಪಕ್ಕ ಹಾವು ಬಂದರೂ ಸಹ ಟಿ.ವಿ. ಸೀರಿಯಲ್ ನೋಡುತ್ತಾ ಮಗ್ನರಾಗಿರುತ್ತಾರೆ. ಜೊತೆಗೆ ಈ ಸೀರಿಯಲ್ ಅಥವಾ ಸಿನೆಮಾಗಳಲ್ಲಿನ ಕೆಲವೊಂದು ದೃಶ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಪ್ರಯತ್ನಗಳನ್ನು ಸಹ ಮಾಡುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಸೀರಿಯಲ್ ಗಳ ಪ್ರಭಾವಕ್ಕೆ ಒಳಗಾದ ಯುವಕನೋರ್ವ ಕಿಡ್ನಾಪ್ ನಾಟಕ ಮಾಡಿದ್ದಾನೆ. ಈ […]

Tamilnadu – ಶಿಕ್ಷಕರನ್ನು ದೇವರಂತೆ ಕಾಣಲಾಗುತ್ತದೆ, ಅದರಿಂದಲೇ ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ ಎಂದು ಹೇಳಲಾಗುತ್ತದೆ. ಆದರೆ ಅದೇ ಶಿಕ್ಷಕ ಇಲ್ಲಿ ಕೀಚಕನಾಗಿದ್ದಾನೆ. ತಮಿಳುನಾಡಿನ ಶಾಲೆಯೊಂದರಲ್ಲಿ 13 ವರ್ಷದ ವಿದ್ಯಾರ್ಥಿನಿಯ ಮೇಲೆ ಮೂರು ಮಂದಿ ಶಿಕ್ಷಕರು ಸಾಮೂಹಿಕ ಅತ್ಯಾಚಾರ ನಡೆಸಿದ ಹೀನಕೃತ್ಯ ನಡೆದಿದೆ. ಈ ಸಂಬಂಧ ಮೂರು ಮಂದಿ ಕಾಮುಕ ಶಿಕ್ಷಕರನ್ನು ಬಂಧಿಸಲಾಗಿದ್ದು, ಮೂವರನ್ನು ಕೆಲಸದಿಂದ ಅಮಾನತ್ತು ಮಾಡಲಾಗಿದೆ ಎಂದು ತಿಳಿದುಬಂದಿದೆ. ತಮಿಳುನಾಡಿನ ಕೃಷ್ಣಗಿರಿಯ ಪ್ರೌಢಶಾಲೆಯೊಂದರಲ್ಲಿ […]

Devotee – ಪುರಾಣಗಳಲ್ಲಿ, ಕೆಲವೊಂದು ಸಿನೆಮಾಗಳಲ್ಲಿ ಭಕ್ತ ಕನ್ನಪ್ಪ ನ ಕಥೆಯನ್ನು ತೋರಿಸಿರುತ್ತಾರೆ. ಅದರ ಬಗ್ಗೆ ಬಹುತೇಕರು ಕೇಳಿಯೇ ಇರುತ್ತಾರೆ. ಶಿವನಿಗೆ ತನ್ನ ಕಣ್ಣುಗಳನ್ನೇ ದಾನ ಮಾಡಿದ ಮಹಾನ್ ಭಕ್ತನೇ ಈ ಭಕ್ತ ಕನ್ನಪ್ಪ. ಅದೇ ರೀತಿಯ ಇಲ್ಲೊಬ್ಬ ಬಾಲಕಿ ಭಕ್ತಿ ಹೆಚ್ಚಾಗಿ ತನ್ನ ನಾಲಿಗೆಯನ್ನೇ ಕತ್ತರಿಸಿ ಶಿವನಿಗೆ ಕೊಟ್ಟಿದ್ದಾಳೆ. ಕಳೆದ 2024 ರಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಅಂದಹಾಗೆ ಈ ಘಟನೆ ಛತ್ತಿಸ್ […]

Marriage – ಮದುವೆ ಎಂದರೆ ಎರಡು ಕುಟುಂಬಗಳಲ್ಲಿ ದೊಡ್ಡ ಹಬ್ಬದ ಸಂಭ್ರಮ ಎಂದೇ ಹೇಳಬಹುದು. ಮದುವೆಯಲ್ಲಿ ಇತ್ತಿಚಿಗೆ ಡ್ಯಾನ್ಸ್ ಗಳು, ಮೆಹಂದಿ ಫಂಕ್ಷನ್ ಗಳು ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಜೊತೆಗೆ ಮದುವೆಗಳಲ್ಲಿಯೇ ಕೆಲವೊಂದು ಗಲಾಟೆಗಳು ನಡೆದು ಮದುವೆಗಳು ಮುರಿದುಬಿದ್ದಿರುವ ಘಟನೆಗಳು ಸಹ ನಡೆದಿದೆ. ಇದೀಗ ಅಂತಹುದೇ ಘಟನೆಯೊಂದು ನವದೆಹಲಿಯಲ್ಲಿ ನಡೆದಿದೆ. ಮದುವೆಯಲ್ಲಿ ವರ ಡ್ಯಾನ್ಸ್ ಮಾಡಿದಕ್ಕೆ ವಧುವಿನ ತಂದೆ ಮದುವೆಯನ್ನು ನಿಲ್ಲಿಸಿದ ಘಟನೆ ನಡೆದಿದೆ. ಸಾಮಾನ್ಯವಾಗಿ ಮದುವೆಗಳಲ್ಲಿ […]

Viral – ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಡಾಕ್ಟರ್‍ ಹಾಗೂ ಅದೇ ಆಸ್ಪತ್ರೆಯಲ್ಲಿ ಎ.ಎನ್.ಎಂ ನರ್ಸ್ ನಡುವೆ ಲವ್ ಹುಟ್ಟಿಕೊಂಡಿದೆ. ಸಾಮಾನ್ಯವಾಗಿ ಪ್ರೀತಿ ಹುಟ್ಟೋದು ಸಹಜ ಆದರೆ ಡಾಕ್ಟರ್‍ ಅಂಕಲ್ ಹಾಗೂ ನರ್ಸ್ ಆಂಟಿಗೂ ಈಗಾಗಲೇ ಮದುವೆಯಾಗಿದ್ದು ಅವರಿಗೆ ಮಕ್ಕಳೂ ಸಹ ಇದ್ದಾರೆ. ಆದರೆ ಅವರಿಬ್ಬರ ನಡುವೆ ವಿವಾಹೇತರ ಸಂಬಂಧ ಹುಟ್ಟಿಕೊಂಡಿದ್ದು, ಯುವ ಪ್ರೇಮಿಗಳಂತೆ ವಿಡಿಯೋಗಳು, ಪೊಟೋಗಳು ಶೇರ್‍ ಮಾಡಿಕೊಳ್ಳುತ್ತಾ ಪ್ರೇಮ ಪಯಣ ಸಾಗಿಸಿದ್ದಾರೆ. ಸದ್ಯ ಅವರಿಬ್ಬರ ರೊಮ್ಯಾನ್ಸ್ ಸೇರಿದಂತೆ […]

Viral News – ಸಮಾಜದಲ್ಲಿ ಮೋಸ, ದ್ರೋಹದ ಕತೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಅಂತಹುದೇ ಘಟನೆಯೊಂದು ಪಶ್ಚಿಮ ಬಂಗಾಳದ ಹವ್ಡಾ ಜಿಲ್ಲೆಯದು. ಇಲ್ಲೋಬ್ಬ ಮಹಿಳೆ ತನ್ನ ಗಂಡನನ್ನು ವಂಚಿಸಿ, ಆತನ ಕಿಡ್ನಿ ಮಾರಾಟ ಮಾಡಿಸಿ, ಲಕ್ಷಾಂತರ ರೂಪಾಯಿ ಗಳಿಸಿದ್ದು, ಆ ಹಣದೊಂದಿಗೆ ತನ್ನ ಪ್ರೇಮಿಯೊಂದಿಗೆ ಪರಾರಿಯಾದ ಘಟನೆ ನಡೆದಿದೆ. ಹೆಂಡತಿ ತನ್ನ ಪತಿಯ ಕಿಡ್ನಿಯನ್ನು ಮಗಳು ಶಿಕ್ಷಣ ಹಾಗೂ ಮುಂದಿನ ಭವಿಷ್ಯಕ್ಕಾಗಿ ಹಣ ಬೇಕೆಂದು ಹಠ ಹಿಡಿದು ಒತ್ತಾಯದಿಂದ ಕಿಡ್ನಿ […]

error: Content is protected !!