BOB – ಬ್ಯಾಂಕ್ ಆಫ್ ಬರೋಡಾ (Bank of Baroda) ತನ್ನ ಅಧಿಕೃತ ಅಧಿಸೂಚನೆಯ ಮೂಲಕ BOB ನೇಮಕಾತಿ 2025 ಅಡಿಯಲ್ಲಿ 4000 ಅಪ್ರೆಂಟಿಸ್ ಹುದ್ದೆಗಳು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಉದ್ಯೋಗಗಳು ಮತ್ತು ಬ್ಯಾಂಕ್ ಜಾಬ್ಸ್ (Bank Jobs) ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಮಾರ್ಚ್ 11, 2025.

BOB ನೇಮಕಾತಿ 2025 – ಹುದ್ದೆಯ ವಿವರಗಳು:
- ಸಂಸ್ಥೆ ಹೆಸರು: ಬ್ಯಾಂಕ್ ಆಫ್ ಬರೋಡಾ (Bank of Baroda)
- ಹುದ್ದೆ ಹೆಸರು: ಅಪ್ರೆಂಟಿಸ್ (Apprentice)
- ಖಾಲಿ ಹುದ್ದೆಗಳು: 4000
- ನೌಕರಿಯ ಸ್ಥಳ: ಭಾರತದೆಲ್ಲೆಡೆ
- ನೇಮಕಾತಿ ರೀತಿಃ ಅಪ್ರೆಂಟಿಸ್ ಆಧಾರಿತ ನೇಮಕಾತಿ
BOB ಅಪ್ರೆಂಟಿಸ್ ನೇಮಕಾತಿ 2025 – ಅರ್ಹತಾ ಮಾನದಂಡಗಳು:
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.
BOB ವಯೋಮಿತಿ (01-02-2025):
- ಕನಿಷ್ಠ ವಯಸ್ಸು: 20 ವರ್ಷಗಳು
- ಗರಿಷ್ಠ ವಯಸ್ಸು: 28 ವರ್ಷಗಳು
BOB ವಯೋಮಿತಿಯಲ್ಲಿ ಸಡಿಲಿಕೆ:
- ಒಬಿಸಿ (OBC): 3 ವರ್ಷಗಳು
- ಎಸ್ಸಿ/ಎಸ್ಟಿ (SC/ST): 5 ವರ್ಷಗಳು
- ಪಿಡಬ್ಲ್ಯೂಬಿಡಿ (PWD – ಸಾಮಾನ್ಯ): 10 ವರ್ಷಗಳು
- ಪಿಡಬ್ಲ್ಯೂಬಿಡಿ (OBC): 13 ವರ್ಷಗಳು
- ಪಿಡಬ್ಲ್ಯೂಬಿಡಿ (SC/ST): 15 ವರ್ಷಗಳು
BOB ನೇಮಕಾತಿ 2025 – ಅರ್ಜಿ ಶುಲ್ಕ:
- ಸಾಮಾನ್ಯ/OBC/EWS ಅಭ್ಯರ್ಥಿಗಳು: ₹800/-
- SC/ST ಅಭ್ಯರ್ಥಿಗಳು: ₹600/-
- PWD ಅಭ್ಯರ್ಥಿಗಳು: ₹400/-
BOB ಅಪ್ರೆಂಟಿಸ್ ನೇಮಕಾತಿ – ಆಯ್ಕೆ ಪ್ರಕ್ರಿಯೆ:
- ಆನ್ಲೈನ್ ಪರೀಕ್ಷೆ
- ದಾಖಲೆ ಪರಿಶೀಲನೆ
- ಸ್ಥಳೀಯ ಭಾಷಾ ಪರೀಕ್ಷೆ
BOB ಅಪ್ರೆಂಟಿಸ್ ಹುದ್ದೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:
- ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2025 ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
- ಅರ್ಹತಾ ಮಾನದಂಡಗಳನ್ನು ಪೂರೈಸುತ್ತೀರಾ ಎಂಬುದನ್ನು ಪರಿಶೀಲಿಸಿ.
- ಆನ್ಲೈನ್ ಅರ್ಜಿಗೆ ಮುಂದಾಗುವ ಮೊದಲು, ಮಾನ್ಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಹೊಂದಿರಿ.
- ಅಗತ್ಯ ದಾಖಲೆಗಳು (ಐಡಿ ಪ್ರೂಫ್, ಶೈಕ್ಷಣಿಕ ಪ್ರಮಾಣಪತ್ರ, ಫೋಟೋ, ರೆಸ್ಯೂಮ್) ಸಿದ್ಧವಾಗಿರಲಿ.
- BOB ಅಪ್ರೆಂಟಿಸ್ ಆನ್ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅರ್ಜಿ ನಮೂನೆಯಲ್ಲಿ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
- ಇತ್ತೀಚಿನ ಪಾಸ್‌ಪೋರ್ಟ್ ಫೋಟೋ ಮತ್ತು ಸಹಿ ಅಪ್ಲೋಡ್ ಮಾಡಿ.
- ನಿಮ್ಮ ವರ್ಗದ ಪ್ರಕಾರ ಅರ್ಜಿಶುಲ್ಕ ಪಾವತಿಸಿ.
- ಎಲ್ಲಾ ವಿವರಗಳನ್ನು ಪರಿಶೀಲಿಸಿ ಮತ್ತು “Submit” ಬಟನ್ ಮೇಲೆ ಕ್ಲಿಕ್ ಮಾಡಿ.
- ಭವಿಷ್ಯದಲ್ಲಿ ಬಳಕೆಗಾಗಿ ಅರ್ಜಿ ಸಂಖ್ಯೆಯ ಪ್ರಿಂಟ್‌ಔಟ್ ಅಥವಾ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ.

BOB ನೇಮಕಾತಿ 2025 – ಪ್ರಮುಖ ದಿನಾಂಕಗಳು:
- ಅಧಿಸೂಚನೆ ಬಿಡುಗಡೆ: ಫೆಬ್ರವರಿ 2025
- ಆನ್ಲೈನ್ ಅರ್ಜಿ ಪ್ರಾರಂಭ: ಫೆಬ್ರವರಿ 2025
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಮಾರ್ಚ್ 11, 2025
- ಆನ್ಲೈನ್ ಪರೀಕ್ಷೆ ದಿನಾಂಕ: ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ.
BOB Apprentice Advertisement & Apply Link:
Official Career Page of Bank of Baroda: Website Link |
Advertisement PDF for Bank of Baroda: Notification PDF |
Online Application Form for Bank of Baroda: Apply Link |
1 Comment
Good