Govt Jobs – ಕೇಂದ್ರ ಸರ್ಕಾರಿ ಹುದ್ದೆಯ ಬಯಸುವಂತಹವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಭಾರತೀಯ ವಾಯುಪಡೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅಜಿ ಆಹ್ವಾನಿಸಲಾಗಿದೆ. ಒಟ್ಟು 336 ಹುದ್ದೆಗಳು ಖಾಲಿಯಿದ್ದು, ಫ್ಲೈಯಿಂಗ್ ಬ್ರಾಂಚ್, ಗ್ರೌಂಡ್ ಡ್ಯೂಟಿ ಟೆಕ್ನಿಕಲ್ / ನಾನ್ ಟೆಕ್ನಿಕಲ್ ಹುದ್ದೆಗಳಿವೆ. (Govt Jobs) ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಭಾರತೀಯ ವಾಯುಪಡೆಯ ಅಧಿಕೃತ ವೆಬ್ ಸೈಟ್ afcat.cdac.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
(Govt Jobs) ಭಾರತೀಯ ವಾಯುಪಡೆ ಅಧಿಸೂಚನೆಯ ಪ್ರಮುಖ ಮಾಹಿತಿ:
- Vacancy Name : Flying, Ground Duty, Ground Duty (Non Technical )
- Total Vacancies : 336
- Apply Mode : Online
- Application Fee : Rs. 550 (All Candidates) exempted for NCC Candidates
- Last Date : 31.12.2024
- Official Website : cdac.in
(Govt Jobs) ಭಾರತೀಯ ವಾಯುಪಡೆ ಅಧಿಸೂಚನೆಯಂತೆ ವಿದ್ಯಾರ್ಹತೆ :
- ಫ್ಲೈಯಿಂಗ್ ಬ್ರಾಂಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯವನ್ನು ಅಧ್ಯಯನ ಮಾಡಿರಬೇಕು ಜೊತೆಗೆ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇದರೊಂದಿಗೆ ಕನಿಷ್ಠ 60% ಅಂಕಗಳೊಂದಿಗೆ ಬ್ಯಾಚುಲರ್ ಪದವಿ ಅಥವಾ ಬಿಇ/ಬಿ ಟೆಕ್ ಪದವಿಯನ್ನು ಪಡೆದಿರಬೇಕು.
- ಗ್ರೌಂಡ್ ಡ್ಯೂಟಿ (ತಾಂತ್ರಿಕ ಹಾಗೂ ತಾಂತ್ರಿಕೇತರ ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯವನ್ನು ಅಧ್ಯಯನ ಮಾಡಿರಬೇಕು ಜೊತೆಗೆ ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇದರೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಇ/ಬಿಟೆಕ್ ಪೂರ್ಣಗೊಳಿಸಿರಬೇಕು.
(Govt Jobs) ಭಾರತೀಯ ವಾಯುಪಡೆ ಅಧಿಸೂಚನೆಯಂತೆ ವಯೋಮಿತಿ:
- ಫ್ಲೈಯಿಂಗ್ ಶಾಖೆ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ರಿಂದ ಗರಿಷ್ಠ ವಯಸ್ಸು 24 ವರ್ಷ ದಾಟಿರಬಾರದು. ಡಿಜಿಸಿಎ ನೀಡಿದ ಮಾನ್ಯ ಮತ್ತು ಪ್ರಸ್ತುತ ವಾಣಿಜ್ಯ ಪೈಲಟ್ ಪರವಾನಗಿ ಹೊಂದಿರುವ ಅಭ್ಯರ್ಥಿಗಳಿಗೆ 2 ವರ್ಷಗಳವರೆಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
- ಗ್ರೌಂಡ್ ಡ್ಯೂಟಿ (ತಾಂತ್ರಿಕ ಮತ್ತು ತಾಂತ್ರಿಕೇತರ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸಿನ ಮಿತಿ 20 ವರ್ಷ ಹಾಗೂ ಗರಿಷ್ಠ ವಯಸ್ಸು 26 ವರ್ಷ ದಾಟಿರಬಾರದು.
(Govt Jobs) ಆಯ್ಕೆ ಪ್ರಕ್ರಿಯೆ: ಈ ಮೇಲ್ಕಂಡ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಎಎಫ್ ಎಸ್ ಬಿ ಪರೀಕ್ಷೆ ನಡೆಸಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
(Govt Jobs) ಅರ್ಜಿ ಸಲ್ಲಿಸುವ ವಿಧಾನ:
- Step 1: Visit the official website— afcat.cdac.in
- Step 2: Click on new registration and register filling in your basic details
- Step 3: Once registered, log in using your registration number and password and create a new password
- Step 4: Fill out the remaining application form
- Step 5: Save, submit and pay the fees
- Step 6: Download the application form for future reference
rakeshrockey9035@gmail.com Dapparthi village Gudibada Talluka chikkaballapura jile