Turkey Wedding Viral Video : ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಎದೆಬಡಿತ ಹೆಚ್ಚಿಸಿದ ಕ್ಷಣ, ದೈತ್ಯ ಬಲೂನ್‌ಗಳ ಜೊತೆ ಗಾಳಿಯಲ್ಲಿ ತೇಲಿಹೋದ ವಧು, ವಿಡಿಯೋ ವೈರಲ್…!
ಇತ್ತೀಚಿನ ದಿನಗಳಲ್ಲಿ ಮದುವೆ ಎಂದಾಕ್ಷಣ ಮೊದಲು ನೆನಪಾಗುವುದೇ ವೆಡ್ಡಿಂಗ್ ಫೋಟೋಶೂಟ್. ತಮ್ಮ ಜೀವನದ ಸುಂದರ ಕ್ಷಣಗಳನ್ನು ವಿಭಿನ್ನವಾಗಿ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಯುವಜನತೆ ಹೊಸ ಹೊಸ ಸಾಹಸಗಳಿಗೆ (Turkey







