WhatsApp SIM Binding : ಮೊಬೈಲ್‌ನಲ್ಲಿ ಸಿಮ್ ಇಲ್ವಾ? ಇನ್ಮುಂದೆ ವಾಟ್ಸಾಪ್ ಬಂದ್! ಕೇಂದ್ರ ಸರ್ಕಾರದ ಹೊಸ ‘ಸಿಮ್ ಬೈಂಡಿಂಗ್’ ನಿಯಮವೇನು? ಇಲ್ಲಿದೆ ಪೂರ್ಣ ವಿವರ
ಸ್ಮಾರ್ಟ್‌ಫೋನ್ ಬಳಕೆದಾರರೇ ಗಮನಿಸಿ. ನಿಮ್ಮ ಫೋನ್‌ನಲ್ಲಿ ಇನ್ಮುಂದೆ ಸಿಮ್ ಕಾರ್ಡ್ ಇಲ್ಲದಿದ್ದರೂ ವೈ-ಫೈ ಮೂಲಕ ವಾಟ್ಸಾಪ್ ಬಳಸುವ ಕಾಲ ಮುಗಿಯಲಿದೆ! ಹೌದು, ಕೇಂದ್ರ ದೂರಸಂಪರ್ಕ ಇಲಾಖೆ (DoT)







