Kodagu DCCB Recruitment 2025: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿವೆ 32 ಹುದ್ದೆಗಳು, ಜ.16 ರೊಳಗೆ ಅರ್ಜಿ ಸಲ್ಲಿಸಿ….!

1

Kodagu DCCB Recruitment 2025 –  ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಶಾಖೆಯಲ್ಲಿ ಖಾಲಿಯಿರುವ 32 ಜೂನಿಯರ್‍ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಕಿರಿಯ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ (https://kdcc.deltainfo.in/#/) ಗೆ ಭೇಟಿ ನೀಡಿ ಜನವರಿ 16, 2025 ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುವುದು.

Kodagu DCCB Recruitment 32 posts 1

Kodagu DCCB Recruitment 2025 :

  • ಸಂಸ್ಥೆಯ ಹೆಸರು                       : ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್
  • ಹುದ್ದೆಗಳ ಹೆಸರು                       : ಜೂನಿಯರ್ ಅಸಿಸ್ಟೆಂಟ್
  • ಒಟ್ಟು ಹುದ್ದೆಗಳು                        : 32
  • ಅರ್ಜಿ ಸಲ್ಲಿಸುವ ವಿಧಾನ              : ಆನ್ ಲೈನ್
  • ಉದ್ಯೋಗ ಸ್ಥಳ                         : ಕೊಡಗು
  • ಮಾಸಿಕ ವೇತನ                        : ರೂ. 30,350 – ರೂ 58,250

Kodagu DCCB Recruitment 2025 – ಕಿರಿಯ ಸಹಾಯಕರು ಹುದ್ದೆಗೆ ವಿದ್ಯಾರ್ಹತೆ:

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಶೇ 55% ಕನಿಷ್ಠ ಅಂಕದೊಂದಿಗೆ ವಾಣಿಜ್ಯೇತರ ಪದವಿ ಅಥವಾ ಶೇ 50 ಕನಿಷ್ಠ ಅಂಕದೊಂದಿಗೆ ವಾಣಿಜ್ಯ ಪದವಿ, ಡಿಪ್ಲೊಮೋ ಇನ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
  • ಕನಿಷ್ಟ 6 ತಿಂಗಳು ಕಡಿಮೆ ಇಲ್ಲದ ಡಿಪ್ಲೊಮ ಇನ್ ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಶನ್ಸ್‌ ಸರ್ಟಿಫಿಕೇಟ್ ಕೋರ್ಸ್‌ ಮಾಡಿರತಕ್ಕದ್ದು.

Kodagu DCCB Recruitment 32 posts 2

Kodagu DCCB Recruitment 2025 – ವಯೋಮಿತಿ ವಿವರ:

  • ಹುದ್ದೆಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು.
  • ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ನಿಗದಿಪಡಿಸಲಾಗಿದೆ.
  • ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ ವಯಸ್ಸು ನಿಗದಿಪಡಿಸಲಾಗಿದೆ.
  • SC/ ST / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯಸ್ಸು ನಿಗದಿಪಡಿಸಲಾಗಿದೆ.

Kodagu DCCB Recruitment 2025 – ಅರ್ಜಿ ಶುಲ್ಕ ವಿವರ:

  • ಸಾಮಾನ್ಯ ಮತ್ತು ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ರೂ.1750.
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಪ್ರವರ್ಗ 1, ಮಹಿಳೆಯರು, ಅಂಗವಿಕಲ ಅಭ್ಯರ್ಥಿಗಳಿಗೆ ರೂ. 1250.

How to apply for Kodagu DCCB Recruitment 2025

  • First of all go through the Kodagu DCCB recruitment notification 2025 thoroughly and ensure the candidate fulfils the eligibility criteria.
  • Before the start of filling up application through Online mode, Please have the correct email ID and mobile number for communication purpose and keep the documents ready like ID proof, age, educational qualification, resume, if any experience etc.
  • Click on Kodagu DCCB Junior Assistant Apply Online – Link given below.
  • Update all the required details in Kodagu DCCB Online Application Form. Upload the Scanned Copies of necessary certificates/documents along with your recent Photograph (If Applicable).
  • Pay the Application Fee as per your Category. (If applicable only)
  • At last click on submit button to complete Kodagu DCCB Recruitment 2025 Process. Most Importantly Capture the Application Number or Request number for further reference.

Kodagu DCCB Recruitment 32 posts

Kodagu DCCB Recruitment 2025 – Important Dates:

  • Start Date to Apply Online: 20-12-2024
  • Last Date to Apply Online: 16-Jan-2025
  • Last Date to Pay the Application fee: 17-Jan-2025

Kodagu DCCB Recruitment 2025  -Kodagu DCCB Notification Important Links

One thought on “Kodagu DCCB Recruitment 2025: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿವೆ 32 ಹುದ್ದೆಗಳು, ಜ.16 ರೊಳಗೆ ಅರ್ಜಿ ಸಲ್ಲಿಸಿ….!

Leave a Reply

Your email address will not be published. Required fields are marked *

Next Post

Shiva Rajkumar : ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಗೆ ಅಮೇರಿಕಾದಲ್ಲಿ ಆಪರೇಷನ್, ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಫ್ಯಾನ್ಸ್….!

Tue Dec 24 , 2024
Shiva Rajkumar – ಸ್ಯಾಂಡಲ್ ವುಡ್ ನ ಸ್ಟಾರ್‍ ನಟ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್‍ ರವರಿಗೆ ಅಮೇರಿಕಾದಲ್ಲಿ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು, ಅವರು (Shiva Rajkumar) ಶೀಘ್ರ ಗುಣಮುಖರಾಗಲಿ ಹಾಗೂ ಅವರ ಆರೋಗ್ಯ ಸುಧಾರಿಸಲಿ ಎಂದು ಅಭಿಮಾನಿಗಳು ರಾಜ್ಯದ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾಜ್ಯದ ಮಲೆ ಮಹದೇಶ್ವರ, ಘಾಟಿ ಸುಬ್ರಮಣ್ಯ ದೇವಾಲಯ, ಕೆಂಗಲ್ ಆಂಜನೇಯಸ್ವಾಮಿ ಸೇರಿದಂತೆ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮೂತ್ರನಾಳ ಸಮಸ್ಯೆಯಿಂದ ಬಳಲುತ್ತಿರುವ […]
Fans Special Pooja for Shivanna Recovery 0
error: Content is protected !!