HomeSpecialViral Video: ಪ್ರೀ ವೆಡ್ಡಿಂಗ್ ಆಯ್ತು, ಪೋಸ್ಟ್ ವೆಡ್ಡಿಂಗ್ ಆಯ್ತು, ಈಗ ಪ್ರೀ ಫಸ್ಟ್ ನೈಟ್...

Viral Video: ಪ್ರೀ ವೆಡ್ಡಿಂಗ್ ಆಯ್ತು, ಪೋಸ್ಟ್ ವೆಡ್ಡಿಂಗ್ ಆಯ್ತು, ಈಗ ಪ್ರೀ ಫಸ್ಟ್ ನೈಟ್ ಪೊಟೋಶೂಟ್ ಅಂತೆ?

ಕೆಲವು ವರ್ಷಗಳ ಹಿಂದೆ ಮದುವೆ ಅಂದರೇ ಒಂದು ದೊಡ್ಡ ಹಬ್ಬದಂತೆ ಮಾಡುತ್ತಿದ್ದರು. ವಾರಗಟ್ಟಲೇ, ತಿಂಗಳುಗಟ್ಟಲೇ ಮದುವೆ ಸಂಭ್ರಮ ನಡೆಯುತ್ತಿತ್ತು. ಆದರೆ ಇತ್ತೀಚಿಗೆ ಪಾಶ್ಚಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ಸಂಸ್ಕೃತಿಯನ್ನು (Viral Video) ಮರೆಯಲಾಗುತ್ತಿದೆ. ಬಹುತೇಕ ಎಲ್ಲರೂ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ ಎನ್ನಬಹುದು. ಇತ್ತೀಚಿಗೆ  ಮದುವೆಯೊಂದು ಫಿಕ್ಸ್ ಆದರೆ ಸಾಕು ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ (Viral Video) ಎಂದು ಶುರುವಾಗುತ್ತದೆ. ಆದರೆ ಇದೀಗ ಜೋಡಿಯೊಂದು ಮತ್ತೊಂದು ಟ್ರೆಂಡ್ ಕ್ರಿಯೆಟ್ ಮಾಡಲು ಮುಂದಾಗಿದ್ದಾರೆ. ಪ್ರೀ ಫಸ್ಟ್ ನೈಟ್ ಪೊಟೋಶೂಟ್ ಮಾಡಿಸಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ (Viral Video) ಸಖತ್ ವೈರಲ್ ಆಗುತ್ತಿದೆ.

Pre First night shoot video viral 1

ಇಂದಿನ ಮದುವೆಗಳು (Viral Video) ಹೆಚ್ಚಾಗಿ ಪಾಶ್ಚತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿವೆ ಎನ್ನಲಾಗುತ್ತಿದೆ. ಮದುವೆಗೂ ಮುಂಚೆಯೇ ಎಲ್ಲವನ್ನೂ ಮುಗಿಸಿಬಿಡುತ್ತಾರೆ ಜೊತೆಗೆ ಪ್ರೀ ವೆಡ್ಡಿಂಗ್ ಪೋಸ್ಟ್ ವೆಡ್ಡಿಂಗ್ ಎಂಬ ಹೊಸ ಟ್ರೆಂಡ್ ಸಹ ಶುರು ಮಾಡಿದ್ದಾರೆ.  ಇನ್ನೂ ಪ್ರೀ ವೆಡ್ಡಿಂಗ್ ಹೆಸರಿನಲ್ಲಿ ಎಂತಹ ವಿಡಿಯೋಗಳು (Viral Video) ಬಂದಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೆಲವೊಂದು ಶೂಟ್ ಗಳು ಜನರ ಮೆಚ್ಚುಗೆಗೆ ಪಾತ್ರವಾಗಿದ್ದರೇ, ಕೆಲವಂತೂ ಎಲ್ಲರ ಆಕ್ರೋಷಕ್ಕೆ ಕಾರಣವಾಗಿದೆ. ಕೊಚ್ಚೆ ನೀರಲ್ಲಿ, ಕೆಸರಿನಲ್ಲಿ, ಮರಗಳನ್ನೇರಿ ಪೊಟೋಶೂಟ್ ಮಾಡಿಸಿಕೊಂಡು ಟ್ರೋಲ್ ಆಗಿದ್ದಾರೆ. ಇದೀಗ ಒಂದು ಜೋಡಿ ಮತ್ತೊಂದು ಟ್ರೆಂಡ್ ಕ್ರಿಯೇಟ್ (Viral Video)  ಮಾಡಲು ಮುಂದಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ: https://x.com/SportsNewsInd24/status/1817582793154851028

ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಪೋಟೋಶೂಟ್ಸ್ ಜೊತೆಗೆ ಫಸ್ಟ್ ನೈಟ್ ಪ್ರೀ ಶೂಟ್ (Viral Video) ಸಹ ಶುರುವಾಗಿದೆ. ಹೌದು ಜೋಡಿಯೊಂದು ಈ ಕೆಲಸ ಮಾಡಿದೆ. ಈ ಸಂಬಂಧ ವಿಡಿಯೋ ಒಂದು ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ವಿಡಿಯೋ ಪ್ರಕಾರ ಜೋಡಿಯೊಂದು ಮದುವೆಗೆ ಮುಂಚೆಯೆ ಪ್ರಿ ಫಸ್ಟ್ ನೈಟ್ ಪ್ಲಾನ್ ಮಾಡಿದೆ. ಫಸ್ಟ್ ನೈಟ್ ದಿನ (Viral Video) ಏನಾಗುತ್ತದೆ ಎಂಬುದನ್ನು ಹೇಳುತ್ತಾ ಈ ವಿಡಿಯೋ ಶೂಟ್ ಮಾಡಲಾಗಿದೆ. ವರ ಹಾಗೂ ವದು ಸಂಪ್ರದಾಯ ವಸ್ತ್ರಗಳನ್ನು ಧರಿಸಿ ಕೋಣೆಯೊಳಗೆ (Viral Video)  ಹೋಗುತ್ತಾರೆ. ಕೋಣೆಯಲ್ಲಿ ಫಸ್ಟ್ ನೈಟ್ ಮಾದರಿ ಅಲಂಕಾರ ಮಾಡಿದ್ದು ಕಾಣಬಹುದಾಗಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ (Viral Video) ಆಗುತ್ತಿದೆ. ಜೊತೆಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular