Viral Video – ಒಳಗೆ ಸೇರಿದರೇ ಗುಂಡು ಹುಡುಗಿ ಆಗುವಳು ಗಂಡು ಎಂಬ ಹಾಡನ್ನು ಕೇಳೆ ಇರುತ್ತೀರಾ, ಕುಡುಕರು ಮತ್ತಿನಲ್ಲಿ ಮಾಡುವಂತಹ ಅವಾಂತರಗಳು, ಎಡವಟ್ಟುಗಳ ಪಟ್ಟಿ ದೊಡ್ಡದಾಗಿಯೇ ಇರುತ್ತದೆ. ಕುಡಿದ ಅಮಲಿನಲ್ಲಿ ರಸ್ತೆಯಲ್ಲಿ ಗಲಾಟೆ ಮಾಡುವುದು, ರಂಪಾಟ ಮಾಡುವುದನ್ನು ನೋಡಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಕುಡಿದ ರಷ್ಯಾ ಮೂಲದ ಯುವತಿಯೊಬ್ಬಳು ಕಾರು ಚಾಲಕನ ತೊಡೆಯ ಮೇಲೆ ಕುಳಿತಿದ್ದಾಳೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದಿದೆ. […]
Viral Video
Viral Video – ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವ ಸಮಯದಲ್ಲಿ ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಕೆಲವೊಂದು ಕಡೆ ರಸ್ತೆ ರಿಪೇರಿ ಮಾಡಲು ಅಥವಾ ಇತರೆ ಕೆಲಸಗಳಿಗಾಗಿ ಗುಣಿಗಳನ್ನು ಅಗೆದಿರುತ್ತಾರೆ ಜೊತೆಗೆ ಅಲ್ಲಲ್ಲಿ ತೆರೆದ ಚರಂಡಿ ಗುಂಡಿಗಳೂ ಸಹ ಇರುತ್ತವೆ. ಇದೀಗ ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ಪೋನ್ ನಲ್ಲಿ ಮಾತನಾಡುತ್ತಾ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಲ್ಲಿದ್ದ ತೆರೆದ ಚರಂಡಿ ಗುಂಡಿಯೊಳಗೆ ಮಹಿಳೆ ಬಿದ್ದಿದ್ದಾಳೆ. ಈ ಅಘಾತಕಾರಿ ವಿಡಿಯೋ […]
Viral Video – ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ವಿಡಿಯೋಗಳು ತುಂಬಾನೆ ಹರಿದಾಡುತ್ತವೆ. ಕೆಲವೊಂದು ಕೆಟ್ಟ ವಿಡಿಯೋಗಳು ವೈರಲ್ ಆದರೇ ಕೆಲವೊಂದು ಒಳ್ಳೆಯ ಸಂದೇಶವಿರುವಂತಹ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಪುಟ್ಟ ಬಾಲಕನೊಬ್ಬನ ವಿಡಿಯೋ ತುಂಬಾನೆ ಸದ್ದು ಮಾಡುತ್ತಿದೆ. ವಿಡಿಯೋದಲ್ಲಿರುವ ಬಾಲಕ ನಾನು ದುಡಿದು ಸಂಪಾದನೆ ಮಾಡುತ್ತೇನೆ ವಿನಃ ನಕಲಿ ಕೆಲಸ ಅಥವಾ ಭಿಕ್ಷೆ ಬೇಡಿ ಹಣ ಸಂಪಾದಿಸುವುದಿಲ್ಲ ಎಂದು ಹೇಳಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರ ಮನಗೆದ್ದಿದೆ. […]
Viral Video – ಈ ಕಾಲವನ್ನು ಸೋಷಿಯಲ್ ಮಿಡಿಯಾ ಕಾಲ ಎಂದೇ ಕರೆಯಬಹುದಾಗಿದೆ. ಇಂಟರ್ ನೆಟ್ ಪ್ರಪಂಚದಲ್ಲಿ ಪ್ರತಿನಿತ್ಯ ನುರಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಈ ವಿಡಿಯೋಗಳಲ್ಲಿ ಹಾವುಗಳು, ಮೊಸಳೆ, ಪಕ್ಷಿಗಳು, ಕೋತಿಗಳು ಹೀಗೆ ಅನೇಕ ವಿಭಿನ್ನ ಹಾಗೂ ವಿಚಿತ್ರ ರೀತಿಯ ವಿಡಿಯೋಗಳು ಹರಿದಾಡುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಾಡಾನೆಯೊಂದು ಮನೆಯೊಳಗೆ ನುಗ್ಗಿದ್ದು, ಮನೆಯಲ್ಲಿದ್ದ ಗ್ಯಾಸ್ ಸಿಲಂಡರ್ ಸೇರಿದಂತೆ ಅನೇಕ ವಸ್ತುಗಳನ್ನು ಧ್ವಂಸ […]
Viral Video – ಎಷ್ಟೇ ದುಡ್ಡ ಕೊಟ್ಟರೂ ಭೂಮಿಯ ಮೇಲೆ ಸಿಗದೇ ಇರುವಂತಹದ್ದು ತಾಯಿಯ ಪ್ರೀತಿ ಎಂದೇ ಹೇಳಲಾಗುತ್ತದೆ. ಅದು ಕೇವಲ ಮನುಷ್ಯರಲ್ಲಿ ಮಾತ್ರ ಪ್ರಾಣಿಗಳಲ್ಲೂ ಇದೆ ಎನ್ನಬಹುದಾಗಿದೆ. ತಾಯಿಯ ಪ್ರೀತಿಯನ್ನು ನಿಸ್ವಾರ್ಥ ಪ್ರೀತಿ ಎಂದೇ ಕರೆಯಲಾಗುತ್ತದೆ. ತಾಯಿಯ ಪ್ರೀತಿ, ಕಾಳಜಿ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದಕ್ಕೆ ಈ ಸುದ್ದಿ ಉತ್ತಮ ಉದಾಹರಣೆ ಎಂದೇ ಹೇಳಬಹುದಾಗಿದೆ. ಇಲ್ಲೋಂದು ಶ್ವಾನ ಪ್ರಜ್ಞೆ ತಪ್ಪಿದ ತನ್ನ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಹತ್ತಿರದ ಪಶು […]
Viral Video – ಇತ್ತೀಚಿಗೆ ಅಕ್ರಮ ಸಂಬಂಧಗಳು ತುಂಬಾನೆ ಹೆಚ್ಚಾಗುತ್ತಿವೆ ಎಂದೇ ಹೇಳಬಹುದು. ಮದುವೆಯಾಗಿದ್ದರೂ ಸಹ ಪತಿ/ಪತ್ನಿ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುತ್ತಾರೆ. ಈ ಕಾರಣದಿಂದ ಅನೇಕ ಅನಾಹುತಗಳೂ ಸಹ ನಡೆದಿದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ತನ್ನ ಪತಿ ಬೇರೊಬ್ಬ ಯುವತಿಯೊಂದಿಗೆ ಕಾಣಿಸಿಕೊಂಡಿದ್ದು, ನಡುರಸ್ತೆಯಲ್ಲೇ ಆತನನ್ನು ಹಿಡಿದು ಕಪಾಳಮೋಕ್ಷ ಮಾಡಿದ್ದಾಳೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹರಿದಾಡುತ್ತಿದೆ. ಈ ಘಟನೆ ಉತ್ತರಪ್ರದೇಶದ ಝಾನ್ಸಿಯ ನವಾಬಾದ್ ನಲ್ಲಿ […]
Viral Video: ಶಂಕರ್ ದಾದಾ ಜಿಂದಾಬಾದ್ ಎಂಬ ಸಿನೆಮಾದಲ್ಲಿ ವೃದ್ದರೊಬ್ಬರಿಗೆ ಪೆನ್ಷನ್ ಮಾಡಿಕೊಡಲು ಲಂಚ ಕೇಳಿದಾಗ ಆ ವೃದ್ದ ಸಿನೆಮಾ ನಾಯಕ ಹೇಳಿದಂತೆ ತನ್ನಲ್ಲಿದ್ದ ಎಲ್ಲಾ ವಸ್ತುಗಳನ್ನು ನೀಡಿ ಆ ಅಧಿಕಾರಿಗೆ ಅವಮಾನ ಆಗುವ ಕೆಲಸ ಮಾಡುತ್ತಾನೆ. ನಂತರ ಆ ಅಧಿಕಾರಿ ಆ ವೃದ್ದನ ಕೆಲಸ ಮಾಡಿಕೊಡುತ್ತಾನೆ. ಇದೇ ರೀತಿಯಲ್ಲಿ ಭ್ರಷ್ಟ ಅಧಿಕಾರಿಯಿಂದ ಬೇಸತ್ತ ಜನತೆ ಆ ಅಧಿಕಾರಿಯ ಮೇಲೆ ನೋಟುಗಳನ್ನು ಎಸೆದು ವಿನೂತನವಾಗಿ ಪ್ರತಿಭಟನೆ ನಡೆಸಿದ ಘಟನೆಯೊಂದು ನಡೆದಿದ್ದು, […]
Marriage Video – ಇತ್ತೀಚಿಗೆ ಮದುವೆಗಳಿಗೆ ಸಂಬಂಧಿಸಿದಂತಹ ಸುದ್ದಿಗಳು ಭಾರಿ ಸದ್ದು ಮಾಡುತ್ತಿದೆ. ಮದುವೆಯ ಹೆಸರಿನಲ್ಲಿ ಕೆಲವರು ಲಕ್ಷಾಂತರ ದೋಚಿ ಪರಾರಿಯಾಗುತ್ತಿದ್ದರೇ, ಕೆಲವೊಂದು ಘಟನೆಗಳಲ್ಲಿ ಮದುವೆ ಮಂಟಪದಲ್ಲೇ ಮದುವೆಗಳು ಮುರಿದು ಹೋಗಿರುವ ಸುದ್ದಿಗಳನ್ನು ಕೇಳಿರುತ್ತೇವೆ. ಇಲ್ಲೊಂದು ಅಂತಹ ಘಟನೆ ನಡೆದಿದೆ. ಮದುವೆಯ ಮಂಟಪದಲ್ಲೇ ವರ ಕುಡಿದು ರಂಪಾಟ ಮಾಡಿದ್ದಾನೆ. ಈ ಕಾರಣದಿಂದ ವಧುವಿನ ತಾಯಿ ಮದುವೆಯನ್ನು ಕ್ಯಾನ್ಸಲ್ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆ ಈ […]
Viral Video – ಭಾರತ ಸಂಪ್ರದಾಯದಲ್ಲಿ ಹುಟ್ಟಿದ ಮಕ್ಕಳಿಗೆ ತೊಟ್ಟಿಲು ಶಾಸ್ತ್ರ ಮಾಡುವ ಕಾರ್ಯಕ್ರಮ ನಡೆಯುತ್ತದೆ. ಕೆಲವೊಂದು ಕುಟುಂಬಗಳಲ್ಲಿ ಮದುವೆಗಿಂತ ಜೋರಾಗಿಯೇ ತೊಟ್ಟಿಲು ಶಾಸ್ತ್ರವನ್ನು ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಕುಟುಂಬ ತಮ್ಮ ಮನೆಯಲ್ಲಿ ಹುಟ್ಟಿದ ಕರುವಿಗೆ ತೊಟ್ಟಿಲು ಶಾಸ್ತ್ರವನ್ನು ಸಂಪ್ರದಾಯದಂತೆ ಮಾಡಿದ್ದಾರೆ. ಪುಟ್ಟ ಮಗುವಿಗೆ ಮಾಡುವಂತ ತೊಟ್ಟಿಲು ಶಾಸ್ತ್ರದಂತೆ ಮುದ್ದು ಕರುವಿಗೂ ತೊಟ್ಟಿಲು ಶಾಸ್ತ್ರ ಮಾಡಿಸಿದ್ದಾರೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. […]
Viral Video: ನಮ್ಮ ಸಮಾಜದಲ್ಲಿ ತಾಯಿಯನ್ನು ದೇವರಿಂತ ಮಿಗಿಲು ಎನ್ನಲಾಗುತ್ತದೆ. ತಾಯಿ ತನ್ನ ಮಕ್ಕಳ ಹಸಿವು ನೀಗಿಸಲು ಕಷ್ಟದ ಕೆಲಸಗಳನ್ನು ಮಾಡಲು ಸಹ ಹಿಂದೆ ಸರಿಯಲ್ಲ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತನ್ನ ಮಗುವಿನ ಹಸಿವು ನೀಗಿಸಲು, ಹಾಲು ತರಲು ರೈಲಿನಿಂದ ಸ್ಟೇಷನ್ ನಲ್ಲಿ ಇಳಿದಿದ್ದಾಳೆ. ಆದರೆ ಆ ಸಮಯದಲ್ಲಿ ರೈಲು ಚಲಿಸಲು ಆರಂಭಿಸಿದೆ. ಮಹಿಳೆ ಸಹ ರೈಲಿನಲ್ಲಿ ಹತ್ತಲು ಓಡಿದ್ದಾಳೆ. ಆದರೆ ಅದಾಗಲೇ ರೈಲು […]