Crime : ದೃಶ್ಯಂ ಸಿನಿಮಾದಂತೆ ಪ್ಲಾನ್: ಪ್ರಿಯಕರನೊಂದಿಗೆ ಸೇರಿ ಮಹಿಳೆ ಮಾಡಿದ ಭೀಕರ ಕೊಲೆ…!
Crime – ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿವೆ. ಸಿನೆಮಾಗಳಲ್ಲಿ ನೋಡಿದ ಕಥೆಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ಅಪರಾಧ ಮಾಡಲು ಕೆಲವರು ಮುಂದಾಗುತ್ತಾರೆ. ಗುಜರಾತ್‌ನ […]










