Greater Noida : ಮಣಿಪುರ ಹುಡುಗಿ, ಕೊರಿಯಾ ಹುಡುಗನ ಪ್ರೇಮ ಕಥೆ ದುರಂತ ಅಂತ್ಯ: ಪ್ರಿಯತಮನನ್ನೇ ಕೊಂದ ಪ್ರೇಯಸಿ! ಅಸಲಿಗೆ ಅಲ್ಲಿ ನಡೆದಿದ್ದೇನು?
ಇಂದಿನ ವೇಗದ ಜಗತ್ತಿನಲ್ಲಿ ಮಾನವ ಸಂಬಂಧಗಳ ಅರ್ಥವೇ ಬದಲಾಗುತ್ತಿದೆ. ಸೋಶಿಯಲ್ ಮೀಡಿಯಾ ಅಥವಾ ಆನ್‌ಲೈನ್ ಮೂಲಕ ಪರಿಚಯವಾಗಿ, ಪ್ರೀತಿ ಎನ್ನುತ್ತಾ ಒಂದೇ ಸೂರಿನಡಿ ವಾಸಿಸುವುದು (Live-in Relationship) […]









