Saturday, July 12, 2025
HomeInternationalViral Video: ಸೋಫಾದಲ್ಲಿ ಆರಾಮಾಗಿ ಮಲಗಿದ್ದ, ತಲೆ ದಿಂಬಿನಲ್ಲಿ ಏನೋ ಕದಲುವಂತೆ ಅನ್ನಿಸಿ, ನೋಡಿದರೇ ಶಾಕ್….!

Viral Video: ಸೋಫಾದಲ್ಲಿ ಆರಾಮಾಗಿ ಮಲಗಿದ್ದ, ತಲೆ ದಿಂಬಿನಲ್ಲಿ ಏನೋ ಕದಲುವಂತೆ ಅನ್ನಿಸಿ, ನೋಡಿದರೇ ಶಾಕ್….!

Viral Video – ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಇತ್ತೀಚಿಗೆ ಹಾವುಗಳಿಗೆ ಸಂಬಂಧಿಸಿದಂತಹ ವಿಡಿಯೋಗಳು ಕ್ಷಣದಲ್ಲೇ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಮಳೆಗಾಲ ಬಂತು ಅಂದ್ರೇ ಸಾಕು ಹಾವುಗಳು ಬೆಚ್ಚಗಿರುವ (Viral Video)  ಪ್ರದೇಶಗಳಲ್ಲಿ ಸೇರಿಕೊಳ್ಳುತ್ತಿರುತ್ತವೆ. ಮನೆಯ ಒಳಗೆ ಶೂ, ಬೈಕ್, ಅಡುಗೆ ಕೋಣೆ ಹೀಗೆ ಹಲವು ಕಡೆ ಹಾವುಗಳು ಸೇರಿಕೊಂಡಿರುತ್ತವೆ. ಇದೀಗ ಅದೇ ರೀತಿಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಸೋಫಾದಲ್ಲಿ ಆರಾಮಾಗಿ ಮಲಗಿದ್ದ ವ್ಯಕ್ತಿಯ ತಲೆ ಕೆಳಗಿದ್ದ ದಿಂಬಿನಲ್ಲಿ ಹಾವೊಂದು (Viral Video) ಕಾಣಿಸಿಕೊಂಡಿದೆ. ಈ ಸಂಬಂಧ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.

Cobra in sofa pillow 0

ಹಾವುಗಳಿಗೆ ಸಂಬಂಧಿಸಿದ ಕೆಲವೊಂದು ವಿಡಿಯೋಗಳು ಭಯಾನಕವಾಗಿದ್ದರೇ ಮತ್ತೆ ಕೆಲವು ಆಶ್ಚರ್ಯಕರವಾಗಿರುತ್ತವೆ ಈ ಕಾರಣದಿಂದ ಜನರೂ ಸಹ ಹಾವುಗಳ ವಿಡಿಯೋಗಳನ್ನು ವೀ‌ಕ್ಷಣೆ ಮಾಡಲು ಇಷ್ಟ ಪಡುತ್ತಾರೆ. ಕಾಡುಗಳು, (Viral Video)  ಮರಗಳು ಸೇರಿದಂತೆ ಹಲವು ಕಡೆ ಇರುವ ಹಾವುಗಳು ಇದೀಗ ಜನರ ನಡುವೆ ಸಹ ಕಾಣಿಸಿಕೊಳ್ಳುತ್ತಿರುತ್ತವೆ. ಮನೆಯೊಳಗೆ, ಶೂಗಳು, ಬೈಕ್ ಗಳು ಸೇರಿದಂತೆ ಹಲವು ಕಡೆ ಹಾವುಗಳು ಸೇರಿಕೊಂಡು ಜನರನ್ನು ಭಯಭೀತರನ್ನಾಗಿ ಮಾಡುತ್ತಿರುತ್ತವೆ. (Viral Video)  ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಹಾಔಒಂದು ಎಲ್ಲಿಂದ ಬಂತೋ ತಿಳಿಯದು ಆದರೆ ಮನೆಯೊಳಗಿರುವ ಸೋಫಾದ ದಿಂಬಿನಲ್ಲಿ ಸೇರಿಕೊಂಡಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ (Viral Video) ಸಹ ವೈರಲ್ ಆಗುತ್ತಿದೆ.

ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವಂತೆ, ಮನೆಯೊಂದರಲ್ಲಿರುವ ಸೋಫಾದಲ್ಲಿ ವ್ಯಕ್ತಿಯೋರ್ವ ಕುಳಿತಿರುತ್ತಾನೆ. ತಲೆಯ ಕೆಳಗಿರುವ ದಿಂಬಿನಲ್ಲಿ ಏನೋ ಕದಲುವಂತೆ ಅನ್ನಿಸಿದೆ. ಕೂಡಲೇ (Viral Video) ದಿಂಬನ್ನು ತೆಗೆದುಕೊಂಡು ಮುಟ್ಟಿ ನೋಡಿದ್ದಾನೆ. ದಿಂಬಿನಲ್ಲಿ ಬುಸ್ ಬುಸ್ ಎಂಬ ಶಬ್ದ ಕೇಳಿಸಿದೆ. ಬಳಿಕ ಏನೆಂದು ನೋಡಿದಾಗ ಹಾವಿನ ಬಾಲ ಕಾಣಿಸಿದೆ. ಕೂಡಲೇ ಆತ ಶಾಕ್ ಆಗಿದ್ದಾನೆ. ಅದು ಹಾವು ಇರಬಹುದು ಎಂದು ಖಚಿತಪಡಿಸಿಕೊಂಡಿದ್ದಾನೆ. (Viral Video)  ಕೂಡಲೇ ಸ್ನೇಕ್ ಕ್ಯಾಚರ್‍ ಗೆ ಕರೆ ಮಾಡಿ ತಿಳಿಸಿದ್ದು, ಅವರು ಬಂದು ಒಳಗಿರುವ ಹಾವನ್ನು ಹೊರ ತೆಗೆದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: click here 

ಸ್ನೇಕ್ ಕ್ಯಾಚರ್‍ ಮೊದಲಿಗೆ ಅದು (Viral Video)  ಸಾಮಾನ್ಯ ಹಾವು ಎಂದು ಭಾವಿಸಿದ್ದನಂತೆ. ಬಳಿಕ ನೋಡಿದರೇ ಅದು ಕೊಬ್ರಾ ಎಂದು ಗುರ್ತಿಸಿದ್ದಾನೆ. ಆದರೆ ಅಷ್ಟೊಂದು ದೊಡ್ಡ ಹಾವು ಆ ದಿಂಬಿನೊಳಗೆ ಹೇಗೆ ಸೇರಿಕೊಂಡಿದೆ ಎಂಬುದು ಅರ್ಥವಾಗದೇ ತಲೆ ಚಚ್ಚಿಕೊಂಡಿದ್ದಾರೆ. ಸ್ನೇಕ್ ಕ್ಯಾಚರ್‍ ಆ ಹಾವನ್ನು (Viral Video)  ಹಿಡಿದು ಹೊರಗೆ ತೆಗೆದಿದ್ದಾರೆ. ಬಳಿಕ ಆ ಹಾವನ್ನು ಸಮೀಪದ ಅರಣ್ಯ ಪ್ರಾಂತ್ಯದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ (Viral Video) ವೈರಲ್ ಆಗಿದ್ದು, ಅನೇಕರು ಶಾಕ್ ಆಗಿದ್ದಾರೆ ಎನ್ನಲಾಗಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular