Cheated News : ಜೆಡಿಎಸ್ ಕಾರ್ಯಾಧ್ಯಕ್ಷೆ ಅಂತಾ ಹೇಳಿ 8 ಜನರೊಂದಿಗೆ ಮದುವೆಯಾಗಿ 38 ಕೋಟಿ ವಂಚಿಸಿದ ಖತರ್ನಾಕ್ ಮಹಿಳೆ…!
ಮದುವೆಯ ಹೆಸರಿನಲ್ಲಿ ಆಗಾಗ ಮೋಸಗಳು (Cheated News) ನಡೆಯುತ್ತಿರುವ ಬಗ್ಗೆ ಕೇಳುತ್ತಲೇ ಇರುತ್ತೇವೆ. ಇಲ್ಲೊಬ್ಬ ಖತರ್ನಾಕ್ ಲೇಡಿ ತನ್ನನ್ನು ಜೆಡಿಎಸ್ ಅಲ್ಪಸಂಖ್ಯಾತರ ರಾಜ್ಯ ಘಟಕದ ಕಾರ್ಯಧ್ಯಕ್ಷೆ ಎಂದು










