Useful Information – ಇತ್ತೀಚಿಗೆ ಮಗು ಹುಟ್ಟಿದಾಗಿನಿಂದಲೇ ಮೊಬೈಲ್ ಮೇಲೆ ಪ್ರೀತಿ ಬೆಳೆಸಿಕೊಳ್ಳುತ್ತದೆ ಎನ್ನಬಹುದಾಗಿದೆ. ಬಾಲ್ಯದಿಂದಲೇ ಪುಟಾಣಿ ಮಕ್ಕಳು ಮೊಬೈಲ್ ಬಳಕೆ ಮಾಡುವುದು ಹೆಚ್ಚಾಗುತ್ತಿದೆ. (Useful Information) ಇದು ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ. ನಿಮ್ಮ ಮಕ್ಕಳೂ ಸಹ ಮೊಬೈಲ್ ಅತಿಯಾಗಿ ಬಳಸುತ್ತಿದ್ದರೇ, ಪೋಷಕರಾದ ನೀವು ಕೆಲವೊಂದು ಕ್ರಮಗಳನ್ನು (Useful Information) ಅನುಸರಿಸಬೇಕಾಗುತ್ತದೆ. ಅತಿಯಾದ ಮೊಬೈಲ್ ಬಳಕೆಯಿಂದಾಗಿ ಮಕ್ಕಳ ಆರೋಗ್ಯದ ಮೇಲೂ ಸಹ ಗಂಭೀರ ಪರಿಣಾಮ ಬೀಳುತ್ತದೆ ಎಂದು ತಜ್ಞರು ಹೇಳುತ್ತಾರೆ. (Useful Information) ಆದ್ದರಿಂದ ನಿಮ್ಮ ಮಕ್ಕಳನ್ನು ಮೊಬೈಲ್ ನಿಂದ ದೂರವಿಡಬೇಕಿದೆ.

Useful Information- ಇಂದಿನ ಮಕ್ಕಳು ದೊಡ್ಡವರಿಗಿಂತ ಚೆನ್ನಾಗಿ ಮೊಬೈಲ್ ಬಳಸುತ್ತಾರೆ. ದಿನೇ ದಿನೇ ಮೊಬೈಲ್ ಮೇಲೆ ಮೋಹ ಸಹ ಹೆಚ್ಚಾಗುತ್ತಾ ಹೋಗುತ್ತದೆ. ಈ ಅಭ್ಯಾಸವನ್ನು ಬಿಡಿಸಲು ಪೋಷಕರು ಹರಸಾಹಸ ಪಡಬೇಕಿದೆ. (Useful Information) ಮಕ್ಕಳಿಗೆ ಮೊಬೈಲ್ ಬಳಸುವುದನ್ನು ಏಕಾಏಕಿ ಬಿಡಿಸುವುದು ಕಷ್ಟ. ಕೇವಲ ಮಕ್ಕಳು ಮಾತ್ರವಲ್ಲ, ಪೋಷಕರೂ ಸಹ ದಿನವಿಡಿ ಮೊಬೈಲ್ ನಲ್ಲೇ ಬ್ಯುಸಿಯಾಗಿರುತ್ತಾರೆ. ಇದು ತಮ್ಮ ಮಕ್ಕಳ ಮೇಲೂ ಸಹ (Useful Information) ಪ್ರಭಾವ ಬೀರುತ್ತದೆ. ತಮ್ಮ ಮಕ್ಕಳೂ ಸಹ ಮೊಬೈಲ್ ಬಳಕೆ ಮಾಡಲು ಕಾರಣವಾಗುತ್ತದೆ. (Useful Information) ಭಯದಿಂದ ಕೆಲವೊಮ್ಮೆ ತಮ್ಮ ಮಕ್ಕಳು ರಹಸ್ಯವಾಗಿಯೂ ಪೋನ್ ಬಳಸುತ್ತಾರೆ. ಆದ್ದರಿಂದ ತಮ್ಮ ಮಕ್ಕಳನ್ನು ಮೊಬೈಲ್ ನಿಂದ ದೂರವಿಡಬೇಕಾಗುತ್ತದೆ. (Useful Information) ಈ ಕೆಲವೊಂದು ಟಿಪ್ಸ್ ಫಾಲೋ ಮಾಡಿ ಮೊಬೈಲ್ ನಿಂದ ಮಕ್ಕಳನ್ನು ದೂರವಿಡಬಹುದಾಗಿದೆ.

Useful Information – ಮೊದಲಿಗೆ ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ನೀಡಬಾರದು. ಆದಷ್ಟೂ ನಿಮ್ಮ ಮಕ್ಕಳನ್ನು ಮೊಬೈಲ್ ನಿಂದ ದೂರವಿಡಲು ಪ್ರಯತ್ನಿಸಿ. ಮಕ್ಕಳೊಂದಿಗೆ ನೀವು ಇರುವಾಗಲು ಮೊಬೈಲ್ ಬಳಸದೇ ಮಕ್ಕಳೊಂದಿಗೆ ಸಮಯ ಕಳೆಯಿರಿ. (Useful Information) ನೀವು ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದರೇ, ಮಕ್ಕಳೂ ಸಹ ಮೊಬೈಲ್ ಮೇಲೆ ವ್ಯಾಮೋಹ ಬೆಳೆಸಿಕೊಳ್ಳುತ್ತಾರೆ. ಎರಡನೆಯದಾಗಿ ಊಟ ಮಾಡುವ ಸಮಯದಲ್ಲಿ ಮಕ್ಕಳಿಗೆ ಮೊಬೈಲ್ ನೀಡಬೇಡಿ. (Useful Information) ಇತ್ತೀಚಿಗೆ ಮಕ್ಕಳು ಊಟ ಮಾಡಲು ಹಠ ಮಾಡಿದ್ರೆ ಸಾಕು ಅವರ ಕೈಗೆ ಮೊಬೈಲ್ (Useful Information) ಕೊಟ್ಟು ಊಟ ಮಾಡಿಸುವುದು ತುಂಬಾನೆ ಇದೆ. ಇದೇ ಪ್ರಕ್ರಿಯೆನ್ನು ಮುಂದುವರೆಸಿದರೇ ಮುಂದಿನ ದಿನಗಳಲ್ಲಿ ಮಕ್ಕಳು (Useful Information) ಮೊಬೈಲ್ ಇಲ್ಲ ಅಂದ್ರೆ ಊಟ ಮಾಡೋದೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತದೆ.

Useful Information – ಮಕ್ಕಳಿಗೆ ಮೊಬೈಲ್ ಗೀಳು ಕಡಿಮೆ ಮಾಡಲು ಸರಿಯಾದ ಪರಿಷ್ಕಾರ ಎಂದರೇ, ಮಕ್ಕಳನ್ನು ಆಟಗಳಲ್ಲಿ ತೊಡಗಿಸುವುದು. ಬಹಿರಂಗ ಆಟಗಳು ಅಥವಾ ಮನೆಯಲ್ಲಿಯೇ ಕೆಲವೊಂದು ಆಟಗಳನ್ನು (Useful Information) ಆಡಿಸುವುದು, ಸೈಕ್ಲಿಂಗ್ ಮೊದಲಾದ ಆಟಗಳಲ್ಲಿ ಮಕ್ಕಳಿಗೆ ಆಸಕ್ತಿ ಬೆಳೆಸಬೇಕು. ನಿಮ್ಮ ಕೆಲಸ ಮುಗಿದ ಕೂಡಲೇ ತಮ್ಮ ಮೊಬೈಲ್ ನಲ್ಲಿ ಇಂಟರ್ ನೆಟ್ ಆಫ್ ಮಾಡಿ. ಈ ರೀತಿ ಮಾಡಿದರೇ ಮಕ್ಕಳು ಮೊಬೈಲ್ ಬಳಸೋದು (Useful Information) ಕಡಿಮೆಯಾಗುತ್ತದೆ. ಮೊಬೈಲ್ ಬಳಸುತ್ತಿದ್ದ ಮಗುವಿನಿಂದ ದಿಡೀರ್ ನೇ ಮೊಬೈಲ್ ಕಿತ್ತುಕೊಳ್ಳಬೇಡಿ. (Useful Information) ಇದು ಮಕ್ಕಳಿಗೆ ಕೋಪ ತರಿಸುತ್ತದೆ. ನೆಮ್ಮದಿಯಿಂದ ಮಕ್ಕಳಿಂದ ಮೊಬೈಲ್ ತೆಗೆದುಕೊಳ್ಳಿ. ಈ ಕ್ರಮಗಳನ್ನು ಅನುಸರಿಸಿ ನಿಮ್ಮ ಮಕ್ಕಳನ್ನು ಮೊಬೈಲ್ ನಿಂದ ದೂರವಿಡಲು ಪ್ರಯತ್ನಿಸಿ.