Renukaswamy Case: ಪರಪ್ಪನ ಅಗ್ರಹಾರ ರೆಸಾರ್ಟ್ ನಂತಾಯ್ತಾ? ಕೈಯಲ್ಲಿ ಸಿಗರೇಟ್ ಹಿಡಿದು ನಾಲ್ವರ ಜೊತೆ ಹರಟೆ ಹೊಡೆಯುತ್ತಾ ಕುಳಿತ ದರ್ಶನ್….!

Renukaswamy Case – ದಾವಣಗೆರೆಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿದ್ದಾರೆ. ಸುಮಾರು ದಿನಗಳಿಂದ ದರ್ಶನ್ ಜೈಲಿನಲ್ಲೇ ಇರುವಂತಾಗಿದೆ. ಇದೀಗ ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ಸಿಗುತ್ತಿದೆಯಾ (Renukaswamy Case) ಎಂಬ ಅನುಮಾನ ಮೂಡುವಂತಾಗಿದೆ. ಅದಕ್ಕೆ ಕಾರಣ ನಟ ದರ್ಶನ್ ಸೇರಿದಂತೆ ಕೆಲವರ ಜೊತೆ ಸಿಗರೇಟ್ ಸೇದುತ್ತಾ ಕಾಫಿ ಕುಡಿಯುತ್ತಾ ಕುಳಿತಿರುವ ಪೊಟೋ ಒಂದು (Renukaswamy Case) ಎಂಬ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಪರಪ್ಪನ ಅಗ್ರಹಾರ ಒಂದು ರೀತಿಯಲ್ಲಿ ರೆಸಾರ್ಟ್ ಆಯ್ತಾ ಎಂಬ ಅನುಮಾನ ಮೂಡತೊಡಗಿದೆ. (Renukaswamy Case) ಎಂಬ ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ದರ್ಶನ್ ಗೆ ಸ್ಪೇಷಲ್ ಟ್ರೀಟ್ ಮೆಂಟ್ ಸಿಗುತ್ತಿದ್ದು, ಆರಾಮಾಗಿ ದಿನ ಕಳೆಯುವಂತಾಗಿದೆ ಎಂದು ಹೇಳಲಾಗುತ್ತಿದೆ.

ಪರಪ್ಪನ ಅಗ್ರಹಾರದಲ್ಲಿ ದರ್ಶನ್ ರವರು ಸ್ಪೇಷಲ್ ಬ್ಯಾರಕ್ ನಿಂದ ಹೊರಬಂದು (Renukaswamy Case) ಎಂಬ ಮೂರು ವ್ಯಕ್ತಿಗಳ ಜೊತೆ ಕುಳಿತು ಹರಟೆ ಹೊಡೆಯುತ್ತಾ ಕುಳಿತಿದ್ದಾರೆ. ಕೈಯಲ್ಲಿ ಕಾಫಿ ಮಗ್ ಹಿಡಿದು, ಕೈಯಲ್ಲಿ ಸಿಗರೇಟ್ ಕೂಡ ಇದೆ. ಇದೀಗ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. (Renukaswamy Case) ಎಂಬ ಈ ಪೊಟೋ ಮೂಲಕ ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ಸಿಗುತ್ತಿದೆಯೇ ಎಂಬ ಅನುಮಾನದ ಜೊತೆಗೆ ದರ್ಶನ್ ಗೆ ಏನೆಲ್ಲಾ ಸೌಕರ್ಯಗಳು ನಟನಿಗೆ ನೀಡಿರಬಹುದು ಎಂಬ ಪ್ರಶ್ನೆಯನ್ನು ಸಹ ಅನೇಕರಿಗೆ ಹುಟ್ಟುಗಾಕಿದೆ ಜೊತೆಗೆ ಜೈಲು (Renukaswamy Case) ಎಂಬ ಅಧಿಕಾರಿಗಳ ನಡೆಯ ಬಗ್ಗೆ ಸಹ ಅನುಮಾನ ಮೂಡುವಂತಾಗಿದೆ ಎನ್ನಲಾಗುತ್ತಿದೆ.

ಇನ್ನೂ (Renukaswamy Case) ಎಂಬ ರೇಣುಕಾಸ್ವಾಮಿ ಕೊಲೆ ಪ್ರಕರಣ ಹೈಪ್ರೊಫೈಲ್ ಕೇಸ್ ಆದ ಹಿನ್ನೆಲೆಯಲ್ಲಿ ಎಲ್ಲರ ಗಮನ ಈ ಪ್ರಕರಣದ ಮೇಲಿದೆ. ಈ ಪ್ರಕರಣದ ಪ್ರತಿಯೊಂದು ಸಣ್ಣ ವಿಚಾರವೂ ಸುದ್ದಿಯಾಗುತ್ತಿದೆ. (Renukaswamy Case) ಎಂಬ ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಕ್ರೂರವಾಗಿ ಕೊಲೆ ಮಾಡಿದ ಕುರಿತು ಅನೇಕ ಸಾಕ್ಷ್ಯಗಳೂ ಸಹ ಸಿಕ್ಕಿದ್ದು, (Renukaswamy Case) ಎಂಬ ಶೀಘ್ರದಲ್ಲೇ ಈ ಪ್ರಕರಣದ ಚಾರ್ಜ್ ಶೀಟ್ ಸಹ ಸಲ್ಲಿಕೆಯಾಗಲಿದೆ. ಈ ನಡುವೆ ದರ್ಶನ್ ಪರಪ್ಪನ ಅಗ್ರಹಾರದಲ್ಲಿರುವ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Leave a Comment

Your email address will not be published. Required fields are marked *

Scroll to Top