UCO Bank Recruitment 2025: ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್ ನಲ್ಲಿದೆ 68 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ…!

UCO Bank Recruitment 2025 – ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಲು ಅನೇಕ ನಿರುದ್ಯೋಗಿಗಳು ಗುರಿ ಹೊಂದಿರುತ್ತಾರೆ. ಅಂತಹ ನಿರುದ್ಯೋಗಿಗಳಿಗೆ ಯುನೈಟೆಡ್‌ ಕಮರ್ಷಿಯಲ್‌ ಬ್ಯಾಂಕ್‌ (UCO Bank Recruitment 2025) ಅವಕಾಶ ಕಲ್ಪಿಸುತ್ತಿದೆ. UCO ಬ್ಯಾಂಕ್ ನಲ್ಲಿ ಖಾಲಿಯಿರುವ 68 ಸ್ಪೆಷಲಿಸ್ಟ್ ಆಫೀಸರ್‍ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಡಿಸೆಂಬರ್‍ 27 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜನವರಿ 20, 2025 ಕೊನೆಯ ದಿನಾಂಕವಾಗಿದೆ. ಕೊನೆಯ ದಿನಾಂಕದವರೆಗೂ ಕಾಯದೆ ಅರ್ಜಿ ಸಲ್ಲಿಕೆ ಮಾಡುವುದು ಸೂಕ್ತ ಎನ್ನಬಹುದಾಗಿದೆ.

UCO Bank SO Recruitment 2025 2

ಯುನೈಟೆಡ್‌ ಕಮರ್ಷಿಯಲ್‌ ಬ್ಯಾಂಕ್‌ ಖಾಲಿ ಇರುವ 68 ಸ್ಪೆಷಲಿಸ್ಟ್ ಆಫೀಸರ್‍ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಎಕನಾಮಿಸ್ಟ್, ಫೈರ್‍ ಸೇಫ್ಟಿ ಆಫೀಸರ್‍ ಸೇರಿದಂತೆ ವಿವಿಧ ಸ್ಪೇಷಲಿಸ್ಟ್ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಪದವಿ, ಸ್ನಾತಕೋತ್ತರ ಪದವಿ ಪಡೆದಂತಹವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸುವ ವಿಧಾನ ಹಾಘೂ ಅರ್ಜಿ ಸಲ್ಲಿಕೆಯ ಪ್ರಮುಖ ಮಾಹಿತಿಯನ್ನು ಮುಂದೆ ವಿವರಿಸಲಾಗಿದೆ.

UCO Bank Specialist Officer Recruitment 2025 Overview:

 

Post NameSpecialist Officers (SO)
Vacancy68
Notification Date26/12/2024
CategoryAll India Job
Job TypeGovernment
Job LocationAll India
Application ModeOnline
Application Last Date20/01/2025
Official Websiteucobank.com

 

UCO Bank Recruitment 2025: Post Name and Number of Vacancy

  • Economist (JMGS-I): 2
  • Fire Safety Officer (JMGS-I): 2
  • Risk Officer (MMGS-II): 10
  • IT Officer (MMGS-II): 21
  • Chartered Accountant (MMGS-II): 25

 

UCO Bank Recruitment 2025: Application Fee :

 

CategoryOffline Fee
 SC/ST/PwBDRs. 100/-
all other candidatesRs. 600/-
Payment ModeOnline

 

UCO Bank Recruitment 2025 : Age and Qualification Details:

Post NameEducational QualificationAge Limit
EconomistPostgraduate degree in Economics, Econometrics, or related fields21-30 years
Fire Safety OfficerBachelor’s degree in Fire Engineering or equivalent with relevant certifications and experience22-35 years
Security OfficerGraduate in any discipline with relevant defence or paramilitary experience25-35 years
Risk OfficerBachelor’s/Master’s degree in Finance, Economics, Statistics, or related fields, or professional certifications like CFA/FRM25-35 years
IT OfficerB.E./B.Tech in IT, Computer Science, or related fields, or MCA/M.Sc in Computer Science with relevant IT experience25-35 years
Chartered

Accountant

Chartered Accountant certification with at least 2 years of relevant experience25-35 years

UCO Bank SO Recruitment 2025 1

To Apply UCO Bank SO Recruitment 2024-25

  • Go to the website www.ucobank.com
  • Go to career section than go to Recruitment Opportunities section
  • Click on Recruitment of Specialist officer on Regular basis 2025-26.
  • Click on ”Click here to Apply Online”
  • Fill the registration and application form.
  • Upload the important documents
  • Pay the application fee
  • Final submit and take a print out.

UCO Bank Recruitment 2025 : Important Link :

Leave a Reply

Your email address will not be published. Required fields are marked *

Next Post

New Year : 2025ರ ಸ್ಪೋಟಕ ಭವಿಷ್ಯ, ಬಾಬಾ ವಂಗಾ, ನಾಸ್ಟ್ರಡಾಮಸ್ ನುಡಿದ ಭವಿಷ್ಯವೇನು ಗೊತ್ತಾ?

Wed Jan 1 , 2025
New Year – ಬಾಬಾ ವಂಗಾ ಹಾಗೂ ನಾಸ್ಟ್ರಡಾಮಸ್ ರವರು 2025 ರಲ್ಲಿ ನಡೆಯಬಹುದಾದಂತಹ ಪ್ರಮುಖ ಘಟನೆಗಳ ಭವಿಷ್ಯ ನುಡಿದಿದ್ದು, ಅವರ ಭವಿಷ್ಯ ಜಗತ್ತನ್ನು ಬೆಚ್ಚಿಬೀಳುಸುವಂತಿದೆ. ಇಲ್ಲಿ ಮತ್ತೊಂದು ವಿಶೇಷ ಇದೆ, ಅದು ಏನೆಂದರೇ ಈ ಇಬ್ಬರೂ ಭವಿಷ್ಯಕಾರರು ನುಡಿದ ಭವಿಷ್ಯ ಒಂದೇ ಮಾದರಿಯಲ್ಲಿದೆ. ಈ ಇಬ್ಬರೂ ಭವಿಷ್ಯಕಾರರು ನೀಡಿರುವ ಭವಿಷ್ಯವಾಣಿಯ ಪ್ರಕಾರ ಹೊಸ ವರ್ಷ ಅಂದರೇ 2025ನೇ ವರ್ಷದಲ್ಲಿ ದೊಡ್ಡ ಮಟ್ಟದ ಆಪತ್ತುಗಳು ಬರಲಿದೆಯಾ ಎಂಬ ಆತಂಕ ಸೃಷ್ಟಿಸಿದೆ […]
Baba Vanga and Nostradamous predictions
error: Content is protected !!