Viral Video: ಮಂಗಳಮುಖಿಗೆ ಭಿಕ್ಷೆ ಕೊಡಲು ನಿರಾಕರಣೆ, ಚಲಿಸುತ್ತಿರುವ ಮೆಟ್ರೋದಲ್ಲಿ ಯುವಕನಿಗೆ ಖಾಸಗಿ ಅಂಗ ತೋರಿಸಿ ನಿಂದನೆ…!
Viral Video – ಸಾಮಾನ್ಯವಾಗಿ ಹಲವು ಮಂಗಳಮುಖಿಯರು ಎಲ್ಲರಂತೆ ಗೌರವದಿಂದ ಬದುಕಲು ತುಂಬಾನೆ ಕಷ್ಟಪಡುತ್ತಾರೆ. ಆದರೆ ಕೆಲವರು ಮಾತ್ರ ಅಂತಹವರಿಗೆ ವಿರುದ್ದವಾಗಿರುತ್ತಾರೆ. ಸಣ್ಣಪುಟ್ಟ ವಿಚಾರಗಳಿಗೂ ಇತರರೊಂದಿಗೆ ಜಗಳವಾಡಿ […]










