ತೇಜ್ಪುರದಲ್ಲಿ (Tezpur Viral Video) ಹೈಡ್ರಾಮಾ : ಬಟ್ಟೆ ನೋಡಿ ‘ಕ್ಯಾರೆಕ್ಟರ್ಲೆಸ್’ ಎಂದ ಆಂಟಿಗೆ ರಸ್ತೆಯಲ್ಲೇ ಕ್ಲಾಸ್ ತೆಗೆದುಕೊಂಡ ಯುವತಿ!
ಇಂದಿನ ಕಾಲದಲ್ಲಿ ಯಾರು ಯಾವ ಬಟ್ಟೆ ಹಾಕಬೇಕು ಅನ್ನೋದು ಅವರವರ ವೈಯಕ್ತಿಕ ವಿಚಾರ. ಆದರೂ, ಸಮಾಜದಲ್ಲಿ ನೈತಿಕ ಪೊಲೀಸ್ಗಿರಿ (Moral Policing) ಮಾಡುವವರ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ […]








