Snake Bite : ಟಾಯ್ಲೆಟ್ ಗೆ ಹೋದವನಿಗೆ ಕೇಳಿಸಿತು ಬುಸ್ ಬುಸ್ ಸದ್ದು, ವ್ಯಕ್ತಿಯ ಖಾಸಗಿ ಅಂಗಕ್ಕೆ ಕಚ್ಚಿದ ಹೆಬ್ಬಾವು?

Snake Bite – ಸೋಷಿಯಲ್ ಮಿಡಿಯಾದಲ್ಲಿ ಅತೀ ವೇಗವಾಗಿ ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಅಥವಾ ಸುದ್ದಿಗಳು ವೈರಲ್ ಆಗುತ್ತಿರುತ್ತದೆ. ಇದೀಗ ಅಂತಹುದೇ ಸುದ್ದಿಯೊಂದು (Snake Bite) ಒಂದು ವೈರಲ್ ಆಗುತ್ತಿದೆ. ಥಾಯ್ ಲ್ಯಾಂಡ್ ನ ವ್ಯಕ್ತಿಯೊಬ್ಬ ಟಾಯ್ಲೆಟ್ ಗೆ ಹೋಗಿದ್ದಾನೆ. ಅಲ್ಲಿನ ಬರೋಬ್ಬರಿ 12 ಅಡಿ ಉದ್ದದ ಬೃಹದಾಕಾರದ ಹೆಬ್ಬಾವು ಆ ವ್ಯಕ್ತಿಯ ಖಾಸಗಿ ಜಾಗಕ್ಕೆ (Snake Bite) ಕಚ್ಚಿದೆ. ಆದರೆ ಸತ್ತಿದ್ದು ಮಾತ್ರ ಹೆಬ್ಬಾವು. ಅಷ್ಟಕ್ಕೂ ಆಗಿದ್ದು ಏನು ಎಂಬ ವಿಚಾರಕ್ಕೆ ಬಂದರೇ,

ಥಾಯ್ ಲ್ಯಾಂಡ್ ನಲ್ಲಿ ಈ ವಿಚಿತ್ರ (Snake Bite) ಘಟನೆ ನಡೆದಿದ್ದು, ಟಾಯ್ಲೆಟ್ ನಲ್ಲಿ ಹಾವು ವ್ಯಕ್ತಿಯೊಬ್ಬರಿಗೆ ಕಚ್ಚಿದೆ. ಆದರೆ ಆ ಹಾವೇ ಸತ್ತಿದೆ. ಸದ್ಯ ಮಳೆಗಾಲವಾದ್ದರಿಂದ ಹಾವುಗಳು ಎಲ್ಲಂದರೇ ಅಲ್ಲಿ ಸೇರಿಕೊಳ್ಳುತ್ತವೆ. ಮನೆಯ ಒಳಗೆ, ಶೂ, ಟಿ.ವಿ, ಅಡುಗೆ ಮನೆ, ಬೈಕ್, ಕಾರು ಹೀಗೆ ಎಲ್ಲಂದರಲ್ಲಿ ಹಾವುಗಳು (Snake Bite) ಸೇರಿಕೊಳ್ಳುತ್ತಿರುತ್ತದೆ. ಅದೇ ರೀತಿ ಥಾಯ್ ಲ್ಯಾಂಡ್ ನ ಮನೆಯೊಂದರ ಟಾಯ್ಲೆಟ್ ನಲ್ಲಿ ಹಾವೊಂದು ಸೇರಿಕೊಂಡಿದೆ. ಟಾಯ್ಲೆಟ್ ನ ಕಮೋಡ್ ಒಳಗೆ ಹಾವು (Snake Bite) ಸೇರಿಕೊಂಡಿದೆ. ಮನೆಯ ವ್ಯಕ್ತಿ ನಿತ್ಯ ಕರ್ಮಕ್ಕಾಗಿ ಟಾಯ್ಲೆಟ್ ನಲ್ಲಿ ಕುಳಿತಿದ್ದಾನೆ. ಕೊಂಚ ಸಮಯದಲ್ಲೇ ಆತನ ವೃಷಣಗಳಲ್ಲಿ ತುಂಬಾ ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. ಏನಾಗಿದೆ ಎಂದು ನೋಡಿದ ಕೂಡಲೇ ಕಮೋಡ್ ನಲ್ಲಿ ಹೆಬ್ಬಾವು (Snake Bite)  ಕಾಣಿಸಿಕೊಂಡಿದೆ. ಹಾವು ಕಂಡ ಬಳಿಕ ಹೆದರದೇ ಹೆಬ್ಬಾವನ್ನುಹಿಡಿದು ಕೈಯಾರೆ ಕೊಂದೇ ಬಿಟ್ಟಿದ್ದಾನೆ.

Snake in toilet 1

ಇನ್ನೂ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಥಾನತ್ ತಾಂಗ್ರೆವಾನಾನ್ (Snake Bite) ಎಂದು ಹೇಳಲಾಗಿದೆ. ಖುದ್ದು ತಾನೆ ಸೋಷಿಯಲ್ ಮಿಡಿಯಾ ಮೂಲಕ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾನೆ. ಆತನ ಪೋಸ್ಟ್ ನಲ್ಲಿರುವಂತೆ, ನಾನು ಪ್ರತಿನಿತ್ಯ ಟಾಯ್ಲೆಟ್ ಗೆ ಹೋಗುವ ಮುಂಚೆ ಫ್ಲಶ್ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದೇನೆ. ಅದರಂತೆ ಈ ದಿನವೂ ಫ್ಲಶ್ ಮಾಡಿ (Snake Bite) ಕುಳಿತಿದ್ದಿದ್ದೇನೆ. ಅಲ್ಲಿ ಹಾವು ಇರುವ ಬಗ್ಗೆ ಸುಳಿವೇ ನನಗೆ ಸಿಗಲಿಲ್ಲ. ಎಂದಿನಂತೆ ನಿತ್ಯಕರ್ಮಕ್ಕೆ ಕುಳಿತ ಕೆಲವೇ ನಿಮಿಷಗಳಲ್ಲಿ ನನ್ನ ವೃಷಣಗಳ ಬಳಿ ಏನೋ ಕಚ್ಚಿದಂತಾಯ್ತು. ಬಳಿಕ ಏನೋ ಇದೆ ಅಂತಾ ನೊಡಿದಾಗ ಒಳಗೆ ಹೆಬ್ಬಾವು (Snake Bite) ಇರುವುದು ಗೊತ್ತಾಯ್ತು.

ಬಳಿಕ ನಾನು ಕೂಡಲೇ ಹಾವಿನ ಕುತ್ತಿಗೆ ಬಿಗಿಯಾಗಿ (Snake Bite) ಹಿಡಿದು, ಹಾವನ್ನು ಹೊರಗೆ ಎಳೆಯಲು ಪ್ರಯತ್ನಿಸಿದೆ. ಹಾವು ತುಂಬಾ ಬಲಿಷ್ಟವಾಗಿತ್ತು. ಹಾಗಾಗಿ ಹಾವು ಹೊರಗೇ ಬರಲೇ ಇಲ್ಲ ನನಗೆ ಕೋಪ ಬಂತು. ಟಾಯ್ಲೆಟ್ ಬ್ರಷ್ ನಿಂದ ಹಾವಿಗೆ ಜೋರಾಗಿ ಹೊಡೆದೆ. ಬಳಿಕ ಹಾವು ಹೊರಬಂತು. ಹಾವು ಸಾಯುವ ತನಕ ಹೊಡೆಯುತ್ತಲೇ ಇದ್ದೆ. (Snake Bite) ನಾನು ಹೊಡೆದಿದ್ದಕ್ಕೆ ಹಾವು ಕೊನೆ ಸತ್ತು ಹೋಯ್ತು. ನಂತರ ಸೆಕ್ಯುರಿಟಿಗೆ ಕರೆದು ಹಾವನ್ನು ತೆಗೆದುಕೊಂಡು ಹೋಗಲು ಹೇಳಿದೆ. ಬಳಿಕ ಅಕ್ಕಪಕ್ಕದವರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ (Snake Bite) ಪಡೆದಿದ್ದೇನೆ. ಅದೃಷ್ಟವಶಾತ್ ನನಗೆ ಯಾವುದೇ ಸಮಸ್ಯೆಯಾಗಿಲ್ಲ, ನಾನು ಕ್ಷೇಮವಾಗಿದ್ದೇನೆ ಎಂದು ಪೋಸ್ಟ್ ಮಾಡಿದ್ದಾನೆ. ಸದ್ಯ ಈ ವಿಡಿಯೋ ಹಾಗೂ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ (Snake Bite) ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *

Next Post

Mantralayam: ಅದ್ದೂರಿಯಾಗಿ ನಡೆದ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಹಾರಥೋತ್ಸವ…!

Fri Aug 23 , 2024
Mantralayam – ಪ್ರಸಿದ್ದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ರಾಯಚೂರು ಬಳಿಯ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಅದ್ದೂರಿಯಾಗಿ ನೆರವೇರಿದೆ. ಈ ಆರಾಧನಾ ಮಹೋತ್ಸವದ ಅಂಗವಾಗಿ (Mantralayam) ಮಹಾರಥೋತ್ಸವ ನಡೆದಿದ್ದು, ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಈ ಕಾರ್ಯ ನೆರವೇರಿತು. ಈ (Mantralayam) ಮಹಾರಥೋತ್ಸವಕ್ಕೆ ಮಠದ ಪೀಠಾಧಿಪತಿ ಸುಬುಧೇಂದದ್ರ ತೀರ್ಥ ಶ್ರೀಗಳು ಚಾಲನೆ ಕೊಟ್ಟರು. ಈ ದೈವಿಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಬಳಿಕ ಭಕ್ತರನ್ನು ಉದ್ದೇಶಿಸಿ ಆರ್ಶೀವಚನ […]
Sri Raghavendra Swamy 353rd Aradhana Mahotsava
error: Content is protected !!