Shocking News: ಅಬ್ಬಬ್ಬಾ ಯುವತಿಗೆ ಆಪರೇಷನ್ ಮಾಡಿದ ವೈದ್ಯರು ಶಾಕ್, ಆಕೆಯ ಹೊಟ್ಟೆಯಲ್ಲಿತ್ತು 2 ಕೆ.ಜಿ?

ಜಗತ್ತಿನಲ್ಲಿ ಆಗಾಗ ಕೆಲವೊಮ್ಮೆ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಸೋಷಿಯಲ್ ಮಿಡಿಯಾ ಪುಣ್ಯ ಎಂಬಂತೆ ಆ ವಿಚಾರಗಳು ನಮ್ಮ ಅಂಗೈಯಲ್ಲಿ ಸಿಗುತ್ತದೆ. ಇದೀಗ ಯುವತಿಯೊಬ್ಬಳಿಗೆ ಆಪರೇಷನ್ ಮಾಡಿದ ವೈದ್ಯರು (Shocking News) ಶಾಕ್ ಆಗಿದ್ದಾರೆ. ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾದ ಯುವತಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆಪರೇಷನ್ ಮಾಡಿದಾಗ ಅವರಿಗೆ ಯುವತಿಯ ಹೊಟ್ಟೆಯಲ್ಲಿ 2 KG ತೂಕವಿರುವ ಕಪ್ಪು ಬಣ್ಣದ ವಸ್ತುವನ್ನು ನೋಡಿದ (Shocking News) ವೈದ್ಯರು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಯುವತಿಯ ಹೊಟ್ಟೆಯಲ್ಲಿ ಏನಿತ್ತು ಎಂಬ ವಿಚಾರಕ್ಕೆ ಬಂದರೇ,

ಭೂಮಿಯ ಮೇಲಿನ ಜನರು ಏನೆಲ್ಲಾ ತಿನ್ನುತ್ತಾರೆ ಎಂಬುದನ್ನು ವಿಡಿಯೋಗಳ ಮೂಲಕ ತಿಳಿಯಬಹುದಾಗಿದೆ. ಉತ್ತರ ಪ್ರದೇಶದ ಬರೇಲಿಯ ಯುವತಿ ಹೊಟ್ಟೆ ನೋವು ಅಂತ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಯುವತಿಗೆ ಚಿಕಿತ್ಸೆ ನೀಡಿದ ವೈದ್ಯರು ಆಕೆಗೆ ಶಸ್ತ್ರ ಚಿಕಿತ್ಸೆಯನ್ನು ಸಹ ನೀಡಿದ್ದಾರೆ. 21 ವರ್ಷದ ಬರೇಲಿ ವಾಸಿಯಾದ ಯುವತಿ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾಳೆ. (Shocking News)  ಆಕೆಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆಕೆಯ ಹೊಟ್ಟೆಯಲ್ಲಿ ಬರೊಬ್ಬರಿ 2 ಕೆ.ಜಿ ತೂಕದ ಮಾನವನ ತಲೆ ಕೂದಲನ್ನು ಹೊರಗೆ ತೆಗೆದಿದ್ದಾರೆ. ಅದನ್ನು ನೋಡುತ್ತಿದ್ದಂತೆ ವೈದ್ಯರು ಶಾಕ್ ಆಗಿದ್ದು, ಅಷ್ಟೊಂದು ತೂಕದ ಕೂದಲ ಆಕೆಯ ಹೊಟ್ಟೆಗೆ ಹೇಗೆ ಸೇರಿತು ಎಂದು (Shocking News) ದಂಗಾಗಿದ್ದಾರೆ.

kgs of hairs in girl stomach

ಇನ್ನೂ ಯುವತಿಗೆ ತಲೆಯ ಕೂದಲು ತಿನ್ನುವ ಚಟವಿತ್ತಂತೆ. ಅದು 5ನೇ ವಯಸ್ಸಿನವಳಾಗಿಂದಲೂ ತಲೆಯ ಕೂದಲನ್ನು ಮುಂದುವರೆಸಿಕೊಂಡು ಬಂದಿದ್ದಾಳೆ.  ತಲೆಕೂದಲು ತಿಂದು ತಿಂದು ಆಕೆಗೆ ಏನೇ ಊಟ ಮಾಡಿದರೂ ವಾಂತಿಯಾಗುತ್ತಿತ್ತಂತೆ. ಇದರ ಜೊತೆಗೆ ಆಕೆ ಹೊಟ್ಟೆ ನೋವು ಸಹ ಕಾಣಿಸಿಕೊಂಡಾಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ತಲೆಗೂದಲು ತಿನ್ನುವ ಈ ರೀತಿಯ ವರ್ತನೆಗೆ ವೈದ್ಯರು ಪ್ರಾಯೋಗಿಕವಾಗಿ ಟ್ರೈಕೊಫೇಜಿಯಾ ಅಥವಾ ರಾಪುಂಜೆಲ್ ಸಿಂಡ್ರೋಮ್ (Shocking News)  ಎಂದು ಕರೆದಿದ್ದಾರೆ. ಮಾನಸಿಕ ಸ್ಥಿಮಿತತೆ ಕಳೆದುಕೊಂಡವರು ತಮ್ಮ ಕೂದಲನ್ನು ತಾವೇ ತಿನ್ನುತ್ತಾರೆ. ಅದೇ ರೀತಿ ಈ ಯುವತಿ ಸಹ ತನ್ನ ಕೂದಲು ತಾನೆ ತಿಂದಿದ್ದಾಳೆ ಎನ್ನಲಾಗಿದೆ.

ಇನ್ನೂ ಯುವತಿಗೆ ಕಳೆದ ಸೆ.20 ರಂದು CT ಸ್ಕ್ಯಾನ್ ಮಾಡಲಾಗಿತ್ತು. (Shocking News) ಸ್ಕ್ಯಾನ್ ಮಾಡಿದಾಗ ಯುವತಿಯ ಹೊಟ್ಟೆಯಲ್ಲಿ ರಾಶಿ ರಾಶಿ ತಲೆಯ ಕೂದಲು ಇರುವುದು ಗೊತ್ತಾಗಿತ್ತು. ಈ ವೇಳೆ ಜಿಲ್ಲಾ ಆಸ್ಪತ್ರೆಯ ವೈದ್ಯರು ಆಕೆಯನ್ನು ಕರೆದು ವಿಚಾರಿಸಿದಾಗ ತಲೆ ಕೂದಲು ತಿನ್ನುತ್ತಿದ್ದ ಸತ್ಯಾಂಶವನ್ನು (Shocking News) ಒಪ್ಪಿಕೊಂಡಿದ್ದಾಳೆ. ಸದ್ಯ ಯುವತಿಗೆ ಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿದ್ದ 2 ಕೆಜಿ ತಲೆ ಕೂದಲನ್ನು ಹೊರತೆಗೆದಿದ್ದಾರೆ.

Leave a Comment

Your email address will not be published. Required fields are marked *

Scroll to Top