GAIL Recruitment – ಗೈಲ್ ಇಂಡಿಯಾ ಲಿಮಿಟೆಡ್ ನಲ್ಲಿ 261 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹರು ಹಾಗೂ ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಅರ್ಹ ಹಾಗೂ ಆಸಕ್ತರು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಕನಿಷ್ಟ 18 ರಿಂದ ಗರಿಷ್ಟ ಅಧಿಸೂಚನೆಯಲ್ಲಿ ತಿಳಿಸಿರುವಂತೆ ವಯೋಮಿತಿಯವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.
ಹುದ್ದೆಗಳು ಹಾಗೂ ವೇತನದ ವಿವರ :
|
ಹುದ್ದೆಗಳಿಗೆ ನಿಗಧಿಪಡಿಸಿದ ವಿದ್ಯಾರ್ಹತೆ:
Post Name | Educational Qualification |
Senior Engineer (Mechanical) | B.E./B.Tech in Mechanical Engineering |
Senior Officer (Finance & Accounts) | CA/CFA/MBA in Finance |
Officer (Official Language) | MA in Hindi/English |
ಅರ್ಜಿ ಶುಲ್ಕ:
General / EWS / OBC | Rs. 200/- |
SC / ST / PWD | Rs. 0/- |
Mode of Payment | Online |
ಪ್ರಮುಖ ದಿನಾಂಕಗಳು:
- Application Start Date: November 12, 2024
- Application Deadline: December 11, 2024
ಅಧಿಕೃತ ಅಧಿಸೂಚನೆಗಾಗಿ ಈ ಲಿಂಕ್ ಒಪೆನ್ ಮಾಡಿ: Click Here
To Apply online for Gail Recruitment 2024 we have added the easy steps. the following steps are mentioned below.
- Go to the official website of the GAIL (India) Limited at https://gailonline.com.
- Click on the Apply Online link for GAIL Senior Engineer Recruitment 2024.
- Complete the Online Registration by providing the basic details such as name, date of birth, email ID, and mobile number followed by a captcha code.
- Enter your Email / Username, Password, and OTP to redirect to the online application form page.
- Fill out the detailed application form by entering all the necessary details and upload the requisite scanned documents.
- Pay the online application fees (if applicable) and submit the application form.
- Download the application form PDF and take a printout for future purposes.