Bombay High Court Clerk Recruitment 2025: ಬಾಂಬೆ ಹೈಕೋರ್ಟ್ ನಲ್ಲಿವೆ 129 ಕ್ಲರ್ಕ್ ಹುದ್ದೆಗಳು, ಫೆ.5 ಕೊನೆಯ ದಿನ…!

Bombay High Court Clerk Recruitment 2025 –  ಬಾಂಬೆ ಹೈಕೋರ್ಟ್‌ನಲ್ಲಿ ಖಾಲಿಯಿರುವ ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಒಟ್ಟು 129 ಕ್ಲರ್ಕ್ ಹುದ್ದೆಗಳ ನೇಮಕಾತಿ ನಡೆಯಲಿದೆ. ಸರ್ಕಾರದ ಉದ್ಯೋಗ ಬಯಸುವಂತವರು ಈ ಹುದ್ದೆಗಳಿಗೆ ಅರ್ಹರಿದ್ದರೇ ಅರ್ಜಿ ಸಲ್ಲಿಸಬಹುದಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಫೆಬ್ರವರಿ 5 ರೊಳಗೆ ಅರ್ಜಿ ಸಲ್ಲಿಸಬೇಕಿದ್ದು, ಅರ್ಜಿ ಸಲ್ಲಿಕೆಯ ಸಂಬಂಧ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ bhc.gov.in ಗೆ ಭೇಟಿ ನೀಡುವ ಮೂಲಕ ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Bombay High Court 129 Clerk posts 1

Bombay High Court Clerk Recruitment 2025– ಅಧಿಸೂಚನೆಯ ಸಂಕ್ಷಿಪ್ತ ವಿವರ:

Board Bombay High Court
Post Clerk
Post Number 129 Vacancy
Form Start 22nd January 2025
Last date 5th February 2025
Notification PDF Download here
Official Website www.bhc.gov.in

Bombay High Court Clerk Recruitment 2025– ವಿದ್ಯಾರ್ಹತೆ ಹಾಗೂ ವಯೋಮಿತಿ:

ಪೋಸ್ಟ್ ಹೆಸರು ಶೈಕ್ಷಣಿಕ ಅರ್ಹತೆ ವಯಸ್ಸಿನ ಮಿತಿ
ಗುಮಾಸ್ತ ವಿಶ್ವವಿದ್ಯಾನಿಲಯ ಪದವಿ (ಕಾನೂನು ಪದವಿಗೆ ಆದ್ಯತೆ) ಸಾಮಾನ್ಯ (ಮುಕ್ತ): 18 ರಿಂದ 38 ವರ್ಷಗಳು
ಇಂಗ್ಲಿಷ್‌ನಲ್ಲಿ ನಿಮಿಷಕ್ಕೆ 40 ಪದಗಳ ಟೈಪಿಂಗ್ ವೇಗ SC/ST/OBC/SBC: 18 ರಿಂದ 43 ವರ್ಷಗಳು
 ಕಂಪ್ಯೂಟರ್ ಪ್ರಾವೀಣ್ಯತೆ ಪ್ರಮಾಣಪತ್ರ (MS ಆಫೀಸ್, MS ವರ್ಡ್, ಲಿನಕ್ಸ್, ಇತ್ಯಾದಿ) ಹೈಕೋರ್ಟ್/ಸರ್ಕಾರಿ ಉದ್ಯೋಗಿಗಳು: 18 ವರ್ಷಗಳು ಮತ್ತು ಹೆಚ್ಚಿನ ವಯಸ್ಸಿನ ಮಿತಿಯಿಲ್ಲ

Bombay High Court Clerk Recruitment 2025– ಅರ್ಜಿ ಶುಲ್ಕ : ಅರ್ಜಿ ಸಲ್ಲಿಸುವಂತಹವರು ನೋಂದಣಿ ಶುಲ್ಕ ರೂ. 100/- ಅನ್ನು ಆನ್‌ಲೈನ್ ಮೋಡ್ ಮೂಲಕ ಮಾತ್ರ ಪಾವತಿಸಬೇಕು. ಬಾಂಬೆ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿಯನ್ನು ಪ್ರಕಟಿಸಿದ ನಂತರ, ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಮಾತ್ರ ರೂ. 400/- ಪರೀಕ್ಷಾ ಶುಲ್ಕ ಪಾವತಿಸಬೇಕಿದೆ.

Bombay High Court 129 Clerk posts 2

Bombay High Court Clerk Recruitment 2025– ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಟೈಪಿಂಗ್ ಪರೀಕ್ಷೆ ಮತ್ತು ವೈವಾ ವೇಳಾಪಟ್ಟಿಯನ್ನು ನಂತರ ಬಿಡುಗಡೆ ಮಾಡಲಾಗುತ್ತದೆ. ಪರೀಕ್ಷೆಯ ಪ್ರವೇಶ ಪತ್ರಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ. ಇಂಗ್ಲಿಷ್ ಟೈಪಿಂಗ್ ಪರೀಕ್ಷೆಯನ್ನು ಕಂಪ್ಯೂಟರ್‌ನಲ್ಲಿ ಮಾತ್ರ ತೆಗೆದುಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಒಮ್ಮೆ ಪರಿಶೀಲಿಸಬಹುದು.

Bombay High Court Clerk Recruitment 2025– ಅರ್ಜಿ ಸಲ್ಲಿಸುವ ವಿಧಾನ:

  • Visit the Official Recruitment Portal of the Bombay High Court.
  • Create a user account by providing your details.
  • Fill out the application form with accurate information.
  • Upload the required documents such as educational qualifications, typing speed certificate, and others.
  • Pay the application fee via the SBI Collect online payment gateway.
  • Submit the application form and keep a copy for future reference.

Bombay High Court Clerk Recruitment 2025–  ಪ್ರಮುಖ ಲಿಂಕ್ ಗಳು:

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? AshElement-Elementor Page Builder Bundle Miniature Earth | 3D Globe for JavaScript Numbat – Pet Shop WooCommerce WordPress Theme WooCommerce Vinyl Stickers Labels Design Axolot – IT Startup & Technology Services WordPress Theme WooCommerce Customize My Account Page Plugin Adeline – Photography Portfolio Theme WooCommerce Auctions – WordPress Simple Auctions CommunityJunction – BuddyPress Membership Theme Stack – Multi Purpose HTML with Page Builder