Bombay High Court Clerk Recruitment 2025 – ಬಾಂಬೆ ಹೈಕೋರ್ಟ್‌ನಲ್ಲಿ ಖಾಲಿಯಿರುವ ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಒಟ್ಟು 129 ಕ್ಲರ್ಕ್ ಹುದ್ದೆಗಳ ನೇಮಕಾತಿ ನಡೆಯಲಿದೆ. ಸರ್ಕಾರದ ಉದ್ಯೋಗ ಬಯಸುವಂತವರು ಈ ಹುದ್ದೆಗಳಿಗೆ ಅರ್ಹರಿದ್ದರೇ ಅರ್ಜಿ ಸಲ್ಲಿಸಬಹುದಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಫೆಬ್ರವರಿ 5 ರೊಳಗೆ ಅರ್ಜಿ ಸಲ್ಲಿಸಬೇಕಿದ್ದು, ಅರ್ಜಿ ಸಲ್ಲಿಕೆಯ ಸಂಬಂಧ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ bhc.gov.in ಗೆ ಭೇಟಿ ನೀಡುವ ಮೂಲಕ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Bombay High Court Clerk Recruitment 2025– ಅಧಿಸೂಚನೆಯ ಸಂಕ್ಷಿಪ್ತ ವಿವರ:
Board | Bombay High Court |
Post | Clerk |
Post Number | 129 Vacancy |
Form Start | 22nd January 2025 |
Last date | 5th February 2025 |
Notification PDF | Download here |
Official Website | www.bhc.gov.in |
Bombay High Court Clerk Recruitment 2025– ವಿದ್ಯಾರ್ಹತೆ ಹಾಗೂ ವಯೋಮಿತಿ:
ಪೋಸ್ಟ್ ಹೆಸರು | ಶೈಕ್ಷಣಿಕ ಅರ್ಹತೆ | ವಯಸ್ಸಿನ ಮಿತಿ |
ಗುಮಾಸ್ತ | ವಿಶ್ವವಿದ್ಯಾನಿಲಯ ಪದವಿ (ಕಾನೂನು ಪದವಿಗೆ ಆದ್ಯತೆ) | ಸಾಮಾನ್ಯ (ಮುಕ್ತ): 18 ರಿಂದ 38 ವರ್ಷಗಳು |
ಇಂಗ್ಲಿಷ್‌ನಲ್ಲಿ ನಿಮಿಷಕ್ಕೆ 40 ಪದಗಳ ಟೈಪಿಂಗ್ ವೇಗ | SC/ST/OBC/SBC: 18 ರಿಂದ 43 ವರ್ಷಗಳು | |
ಕಂಪ್ಯೂಟರ್ ಪ್ರಾವೀಣ್ಯತೆ ಪ್ರಮಾಣಪತ್ರ (MS ಆಫೀಸ್, MS ವರ್ಡ್, ಲಿನಕ್ಸ್, ಇತ್ಯಾದಿ) | ಹೈಕೋರ್ಟ್/ಸರ್ಕಾರಿ ಉದ್ಯೋಗಿಗಳು: 18 ವರ್ಷಗಳು ಮತ್ತು ಹೆಚ್ಚಿನ ವಯಸ್ಸಿನ ಮಿತಿಯಿಲ್ಲ |
Bombay High Court Clerk Recruitment 2025– ಅರ್ಜಿ ಶುಲ್ಕ : ಅರ್ಜಿ ಸಲ್ಲಿಸುವಂತಹವರು ನೋಂದಣಿ ಶುಲ್ಕ ರೂ. 100/- ಅನ್ನು ಆನ್‌ಲೈನ್ ಮೋಡ್ ಮೂಲಕ ಮಾತ್ರ ಪಾವತಿಸಬೇಕು. ಬಾಂಬೆ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿಯನ್ನು ಪ್ರಕಟಿಸಿದ ನಂತರ, ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಮಾತ್ರ ರೂ. 400/- ಪರೀಕ್ಷಾ ಶುಲ್ಕ ಪಾವತಿಸಬೇಕಿದೆ.
Bombay High Court Clerk Recruitment 2025– ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಟೈಪಿಂಗ್ ಪರೀಕ್ಷೆ ಮತ್ತು ವೈವಾ ವೇಳಾಪಟ್ಟಿಯನ್ನು ನಂತರ ಬಿಡುಗಡೆ ಮಾಡಲಾಗುತ್ತದೆ. ಪರೀಕ್ಷೆಯ ಪ್ರವೇಶ ಪತ್ರಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ. ಇಂಗ್ಲಿಷ್ ಟೈಪಿಂಗ್ ಪರೀಕ್ಷೆಯನ್ನು ಕಂಪ್ಯೂಟರ್‌ನಲ್ಲಿ ಮಾತ್ರ ತೆಗೆದುಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಒಮ್ಮೆ ಪರಿಶೀಲಿಸಬಹುದು.
Bombay High Court Clerk Recruitment 2025– ಅರ್ಜಿ ಸಲ್ಲಿಸುವ ವಿಧಾನ:
- Visit the Official Recruitment Portal of the Bombay High Court.
- Create a user account by providing your details.
- Fill out the application form with accurate information.
- Upload the required documents such as educational qualifications, typing speed certificate, and others.
- Pay the application fee via the SBI Collect online payment gateway.
- Submit the application form and keep a copy for future reference.
Bombay High Court Clerk Recruitment 2025– ಪ್ರಮುಖ ಲಿಂಕ್ ಗಳು: