Friday, June 13, 2025
HomeInternationalViral Video - ನಡುರಾತ್ರಿ ಪಾರ್ಕ್ ನಲ್ಲಿ ಬೆತ್ತಲಾಗಿ ಯುವಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಮಹಿಳೆ,...

Viral Video – ನಡುರಾತ್ರಿ ಪಾರ್ಕ್ ನಲ್ಲಿ ಬೆತ್ತಲಾಗಿ ಯುವಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಮಹಿಳೆ, ವೈರಲ್ ಆದ ವಿಡಿಯೋ….!

Viral Video : ಇಂದಿನ ಕಾಲದಲ್ಲಿ ಕೇವಲ ಮಹಿಳೆಯರ ಮೇಲೆ ಮಾತ್ರವಲ್ಲ ಆಗಾಗ ಪುರುಷರ ಮೇಲೂ ದೌರ್ಜನ್ಯಗಳು ನಡೆಯುತ್ತಿರುತ್ತದೆ. ಅಂತಹುದೇ ಘಟನೆಯೊಂದು ನಡೆದಿದೆ. ನಡು ರಾತ್ರಿ ಪಾರ್ಕ್ ಒಂದರಲ್ಲಿ ಮಹಿಳೆಯೊಬ್ಬಳು ಬೆತ್ತಲಾಗಿ ಯುವಕನ ಮೇಲೆ ಅತ್ಯಾಚಾರಕ್ಕೆ (Viral Video) ಯತ್ನಿಸಿದ್ದಾಳೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಪುರಷರಿಗೂ ಸಹ ಸೂಕ್ತ ಭದ್ರೆತೆ ಬೇಕಾಗಿದೆ ಎಂದು ಅನೇಕರು ಕಾಮೆಂಟ್ ಗಳಲ್ಲಿ (Viral Video)ತಿಳಿಸುತ್ತಿದ್ದಾರೆ.

women attempt to rape the boy

ಲೈಂಗಿಕ ದೌರ್ಜನ್ಯಗಳು ಕೇವಲ ಮಹಿಳೆಯರ ಮೇಲೆ ಮಾತ್ರವಲ್ಲ ಆಗಾಗ ಪುರುಷರ ಮೇಲೂ ಸಹ ನಡೆಯುತ್ತಿರುತ್ತದೆ. ಇದಕ್ಕೆ ಸಂಬಂಧಿಸಿದ ಕೆಲವೊಂದು ಘಟನೆಗಳ ಬಗ್ಗೆ ಸಹ ಕೇಳಿರುತ್ತೇವೆ. ಇದೀಗ ಈ ಘಟನೆ ಪುರುಷರ ಮೇಲೂ ಲೈಂಗಿಕ ದೌರ್ಜನ್ಯ ನಡೆಯುತ್ತದೆ ಎಂಬುದಕ್ಕೆ ಉದಾಹರಣೆ (Viral Video)ಎನ್ನಬಹುದು. ನಡುರಾತ್ರಿಯಲ್ಲಿ ಪಾರ್ಕ್ ಓರ್ವ ಮಹಿಳೆ ವಿವಸ್ತ್ರವಾಗಿ ಬಂದಿದ್ದಾಳೆ. ಅಲ್ಲಿದ್ದ ಯುವಕ ಮೇಲೆ ಎರಗಿ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದಾಳೆ. ನಡು ರಾತ್ರಿ ಪಾರ್ಕ್ ನಲ್ಲಿ ಆರಾಮಾಗಿ ಕುಳಿತಿದ್ದ ಯುವಕನನ್ನು ಕಂಡ ರಷ್ಯಾದ ಮಹಿಳೆಯೊಬ್ಬಳು ವಿವಸ್ತ್ರಳಾಗಿ ಯುವಕನ ಬಳಿ ಹೋಗಿ ಲೈಂಗಿಕ ಕ್ರಿಯೆ ನಡೆಸುವಂತೆ (Viral Video)ಕೇಳಿಕೊಂಡಿದ್ದಾಳೆ. ಇದಕ್ಕೆ ಒಪ್ಪದ ಯುವಕನ ಮೇಲೆ (Viral Video)ಆಕೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. ಬಳಿಕ ಪೊಲೀಸರು ಬಂದು ಆ ಯುವಕನನ್ನು ರಕ್ಷಣೆ ಮಾಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ: https://x.com/Human101Nature/status/1825216089095348455

ಇನ್ನೂ ಈ ಸಂಬಂಧ ವಿಡಿಯೋ ಒಂದನ್ನು Human Nature ಹೆಸರಿನ ಎಕ್ಸ್ ಖಾತೆಯಲ್ಲಿ (Viral Video)ಹಂಚಿಕೊಳ್ಳಲಾಗಿದೆ. ಪಾರ್ಕ್ ನಲ್ಲಿ ಪುರುಷನ ಮೇಲೆ ಮಹಿಳೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದನ್ನು ನೋಡುತ್ತಾ ನಿಂತ ಪೊಲೀಸರು ಎಂಬ ಟೈಟಲ್ ನಡಿ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಮಹಿಳೆಯೊಬ್ಬಳು (Viral Video) ಬೆತ್ತಲಾಗಿ ನಡು ರಾತ್ರಿಯಲ್ಲಿ ಪಾರ್ಕ್ ಗೆ ಬರುತ್ತಾಳೆ. ಅಲ್ಲಿದ್ದ ಯುವಕನ ಜೊತೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲು ಮುಂದಾಗುತ್ತಾಳೆ. ಇದಕ್ಕೆ ಒಪ್ಪದ ಆ ಯುವಕ ಮೇಲೆ ಆ ಮಹಿಳೆ ಹಲ್ಲೆ ನಡೆಸುತ್ತಾಳೆ. ಬಳಿಕ ಅಲ್ಲಿಗೆ ಬಂದ ಪೊಲೀಸರು ಆಕೆಯನ್ನು ಹಿಡಿದು ಬಂಧಿಸಿ (Viral Video)ಆ ಯುವಕನನ್ನು ರಕ್ಷಣೆ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋವನ್ನು ಕಳೆದ ಆಗಸ್ಟ್ 18 ರಂದು ಹಂಚಿಕೊಳ್ಳಲಾಗಿದ್ದು, ಮಿಲಿಯನ್ ಗಟ್ಟಲೇ ವೀಕ್ಷಣೆ ಕಂಡಿದೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳು (Viral Video) ಹರಿದು ಬರುತ್ತಿವೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular