Viral Video : ರೋಗ ವಾಸಿ ಮಾಡೋ ಸ್ವಾಮಿ ಅಂದ್ರೆ, ಯುವತಿಯ ಖಾಸಗಿ ಅಂಗ ಮುಟ್ಟಿದ ಡೋಂಗಿ ಬಾಬಾ…!

Viral Video – ನಮ್ಮ ದೇಶದಲ್ಲಿ ಇನ್ನೂ ಅನೇಕ ಕಡೆ ಅನಾರೋಗ್ಯಕ್ಕೆ ಗುರಿಯಾದರೇ ಬಾಬಾಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ. ಕೆಲ ಬಾಬಾಗಳು ಆರ್ಯುವೇದ ಪದ್ದತಿಯ ಮೂಲಕ ರೋಗಗಳನ್ನು (Viral Video) ವಾಸಿ ಮಾಡುತ್ತಾರೆ. ಆದರೆ ಕೆಲ ಡೋಂಗಿ ಬಾಬಾಗಳು ಮುಗ್ದರಿಂದ ಹಣ ಪೀಕುವುದು ಅಥವಾ ಮಹಿಳೆಯರಿಗೆ ಲೈಂಗಿಕ ಕಿರುಕುಳ (Viral Video) ನೀಡುವುದು ಮಾಡುತ್ತಿರುತ್ತಾರೆ. ಅಂತಹ ಅನೇಕ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ರೋಗ ವಾಸಿ ಮಾಡುವ ನೆಪದಲ್ಲಿ ಡೊಂಗಿ ಬಾಬನೋರ್ವ ಯುವತಿಯ ಸ್ತನಗಳನ್ನು (Viral Video) ಮುಟ್ಟಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

fake baba squeezing young girl

ಸಮಾಜದಲ್ಲಿ ಅನೇಕ ಡೋಂಗಿ ಬಾಬಾಗಳು ಮಹಿಳೆಯರ ಮೇಲಿನ (Viral Video) ದೌರ್ಜನ್ಯಗಳು ನಡೆಯುತ್ತಿರುತ್ತವೆ. ರೋಗ ವಾಸಿ ಮಾಡುವ ನೆಪದಲ್ಲಿ ಮಹಿಳೆಯರ ಮೈ ಮುಟ್ಟಿ ಅಸಭ್ಯವಾಗಿ (Viral Video) ನಡೆದುಕೊಳ್ಳುವುದು, ಅತ್ಯಾಚಾರವೆಸಗುವುದು ಮಾಡುತ್ತಿರುತ್ತಾರೆ. ನಿಮಗಿರುವ ಎಂತಹ ಕಾಯಿಲೆಯಿದ್ದರೂ ಸಹ ವಾಸಿ ಮಾಡುತ್ತೇವೆ ಎಂದು (Viral Video) ಕಿರುಕುಳ ನೀಡುತ್ತಾರೆ. ಇಲ್ಲೊಬ್ಬ ಡೋಂಗಿ ಬಾಬಾ ರೋಗವನ್ನು ವಾಸಿ ಮಾಡುವ ನೆಪದಲ್ಲಿ ಪೋಷಕರ ಮುಂದೆಯೇ ಯುವತಿಯೊಬ್ಬಳ ಸ್ತನ ಮತ್ತು ಸೊಂಟ (Viral Video) ಮುಟ್ಟಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದೆ.

ಈ ಸಂಬಂಧ ಪೋಸ್ಟ್ ಒಂದನ್ನು Nehr_who? ಹೆಸರಿನ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ (Viral Video) ಹಂಚಿಕೊಳ್ಳಲಾಗಿದೆ. ಯಾರೇ ಆದರೂ ಆ ಹುಡುಗಿ ಎಷ್ಟು ಸಂಕೋಚ ಭಾವನೆಯನ್ನು ಅನುಭವಿಸುತ್ತಾಳೆ ಅನ್ನೋದನ್ನು ಹೇಳ್ತಾರೆ, (Viral Video) ಆದರೆ ಅದು ಅವರ ಪೋಷಕರಿಗೆ ಮಾತ್ರ ಅರ್ಥವಾಗೊಲ್ಲ. ಇಂತಹ ಡೋಂಗಿ ಬಾಬಾಗಳ ವಿರುದ್ದ ಬೃಹತ್ ಜಾಗೃತಿಯ ಅಗತ್ಯವಿದೆ ಎಂದು ಟೈಟಲ್ ಹಾಕಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ (Viral Video) ವಿಡಿಯೋದಲ್ಲಿ ಡೋಂಗಿ ಬಾಬಾ ನೋರ್ವ ಯುವತಿಗಿರುವ ಕಾಯಿಲೆಯನ್ನು ವಾಸಿ ಮಾಡುವ ನೆಪದಲ್ಲಿ ಯುವತಿಯ ಮೈ ಕೈ ಮುಟ್ಟುತ್ತಾನೆ. ಈ ವೇಳೆ (Viral Video) ಯುವತಿ ಮೈ ಮುಟ್ಟಬೇಡಿ ಅಂತಾ ಹೇಳಿದ್ರೂ ಡೋಂಗಿ ಬಾಬಾ ಯುವತಿಯ ಸೊಂಟ ಹಾಗೂ ಸ್ತನ ಮುಟ್ಟಿ ಅಸಭ್ಯವಾಗಿ ವರ್ತನೆ ಮಾಡುತ್ತಾನೆ. ಈ (Viral Video) ಸಮಯದಲ್ಲಿ ಆ ಯುವತಿಯ ಪೋಷಕರು ಅಲ್ಲೇ ಇದ್ದರೂ ಈ ಕುರಿತು ಪ್ರತಿರೋಧವೊಡ್ಡದೇ ಇರುವುದು ದುರದೃಷ್ಟಕರ ಎನ್ನಬಹುದಾಗಿದೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ: https://x.com/Nher_who/status/1827252542184522023

ಇನ್ನೂ ಆ.24 ರಂದು ಈ (Viral Video) ವಿಡಿಯೋ ಹಂಚಿಕೊಂಡಿದ್ದು, ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಕಾಮೆಂಟ್ ಗಳನ್ನು ಪಡೆದುಕೊಂಡಿದೆ. ಡೋಂಗಿ ಬಾಬ ಯುವತಿಯ (Viral Video) ಮೈ ಮುಟ್ಟುತ್ತಿದ್ದರೂ ಸಹ ಅಲ್ಲಿಯೇ ಇದ್ದ ಪೋಷಕರು ಕ್ಯಾರೇ ಅನ್ನದೇ ಇರೋದು ದುರದೃಷ್ಟಕರವಾದ ಸಂಗತಿ, ಆ ಪೋಷಕರು ಮಗಳ ಮೈ ಮುಟ್ಟಲು ಹೇಗೆ ಅವಕಾಶ ಕೊಟ್ಟರು (Viral Video) ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top