Viral Video – ಇದೀಗ ವಿಶ್ವದ ಮೂಲೆ ಮೂಲೆಯಲ್ಲೂ ಏನೇ ನಡೆದರೂ ಕಡಿಮೆ ಸಮಯದಲ್ಲೇ ಸೋಷಿಯಲ್ ಮಿಡಿಯಾ ಮೂಲಕ ವೈರಲ್ ಆಗುತ್ತಿರುತ್ತದೆ. ಅದರಲ್ಲೂ ಕೆಲವು ಕೆಟ್ಟ ವಿಡಿಯೋಗಳು ಸಹ ವೈರಲ್ ಆಗುತ್ತಿರುತ್ತದೆ. ಅಂತಹ ವಿಡಿಯೋಗಳಿಂದ ಜನರು ಇರಿಸು-ಮುರಿಸು ಸಹ ಅನುಭವಿಸಬೇಕಾಗುತ್ತದೆ. ಇದೀಗ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದ್ದು, ವಿಡಿಯೋ ನೋಡಿದ ಅನೇಕರು ಆ ಜೋಡಿಯ ವಿರುದ್ದ ಆಕ್ರೋಷ (Viral Video) ಹೊರಹಾಕುತ್ತಿದ್ದಾರೆ. ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ ಎಂಬ ವಿಚಾರಕ್ಕೆ ಬಂದರೇ,
ಬೈಕರ್ ಗಳು ವಿವಿಧ ರೀತಿಯ ಸ್ಟಂಟ್ ಗಳನ್ನು ಮಾಡುತ್ತಾ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ (Viral Video) ಹರಿಬಿಡುತ್ತಿರುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ ಅಂತಹ ಬೈಕರ್ ಗಳಿಗೆ ಕಾನೂನಿನಂತೆ ಶಿಕ್ಷೆ ಸಹ ವಿಧಿಸಲಾಗಿದೆ. ಬೈಕ್ ನಲ್ಲಿ ಹೆಲ್ಮೇಟ್ ಹಾಕದೇ, ತ್ರಿಬಲ್ ರೈಡಿಂಗ್ ಮಾಡಿದ ವಿಡಿಯೋ ಒಂದು ವೈರಲ್(Viral Video) ಆಗುತ್ತಿದೆ. ಬೈಕ್ ನಲ್ಲಿ ಮೂರು ಮಂದಿ ಹೋಗುತ್ತಿದ್ದು, ಹಿಂದೆ ಓರ್ವ ಯುವತಿ ಕುಳಿತಿರುತ್ತಾಳೆ. ಈ ಜೋಡಿ ಚಲಿಸುತ್ತಿರುವ ಬೈಕ್ ನಲ್ಲಿಯೇ ಚುಂಬನ ಮಾಡಿಕೊಂಡಿದ್ದಾರೆ. ಈ ವಿಡಿಯೋ ರಾಜ್ ಇನ್ಸ್ಟಾ ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಬೈಕ್ ನಲ್ಲಿರುವವರ ವಿರರುದ್ದ ಆಕ್ರೋಷ (Viral Video) ಸಹ ವ್ಯಕ್ತವಾಗುತ್ತಿದೆ.
https://www.instagram.com/reel/C9whpkvS_b3
ಇನ್ನೂ ವಿಡಿಯೋದಲ್ಲಿ ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ಜೋಡಿ ಚುಂಬಿಸಿಕೊಂಡಿದ್ದಾರೆ. ಟ್ರಾಫಿಕ್ ನಿಯಮಗಳನ್ನು ಸಹ ಉಲ್ಲಂಘನೆ ಮಾಡಲಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿಯ ಅಸಭ್ಯ ವರ್ತನೆಗೆ ಅನೇಕರು ಬೇಸರ (Viral Video) ವ್ಯಕ್ತಪಡಿಸಿದ್ದಾರೆ. ವೇಗವಾಗಿ ಚಲಿಸುತ್ತಿರುವ ಬೈಕ್ ನಲ್ಲಿ ಈ ಜೋಡಿ ಮೊಬೈಲ್ ಕ್ಯಾಮೆರಾ ಆನ್ ಮಾಡಿ ಕಿಸ್ ಮಾಡಿಕೊಳ್ಳುವ ವಿಡಿಯೋ ರೆಕಾರ್ಡ್ (Viral Video) ಮಾಡಿದ್ದಾರೆ. ಹಲವು ಬಾರಿ ಚುಂಬಿಸುತ್ತಾ ಸಾಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಈ ಕುರಿತು ಹೆಮ್ಮೆ ಎಂಬಂತೆ ಬರೆದುಕೊಂಡಿದ್ದಾರೆ. ಅವರ ವಿರುದ್ದ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಾಯ ಸಹ ಹೆಚ್ಚಾಗಿದೆ. ಈ ರೀತಿಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿ ಅಸಭ್ಯ ವರ್ತನೆ ತೋರಿದ ಜೋಡಿಗೆ ಪಾಠ ಕಲಿಸಬೇಕು (Viral Video) ಎಂದು ಆಗ್ರಹ ವ್ಯಕ್ತವಾಗಿದೆ. ಅಂದಹಾಗೆ ಈ ಜೋಡಿ ಕಿಸ್ ಮಾಡಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ ಸಹ ಇದೇ ರೀತಿ ವಿಡಿಯೋಗಳನ್ನು ಮಾಡಿದ್ದಾರೆ. ಕಿಸ್ಸಿಂಗ್ ಮೂಲಕವೇ ಭಾರಿ ಜನಪ್ರಿಯತೆ (Viral Video) ಪಡೆದುಕೊಂಡಿದ್ದರು. ಆದರೆ ಇದೀಗ ಅವರ ನಡೆಯ ವಿರುದ್ದ ಆಕ್ರೋಷ ವ್ಯಕ್ತವಾಗುತ್ತಿದೆ.