Viral Video – ಇತ್ತೀಚಿಗೆ ನಮ್ಮಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗುತ್ತಿದೆ. ಅನೇಕ ಕಡೆ ಪ್ರೀತಿಯ ಹೆಸರಿನಲ್ಲಿ ಅಣ್ಣ-ತಂಗಿ, ಅಕ್ಕ-ತಮ್ಮ ಹೀಗೆ ಸಂಬಂಧಗಳಿಗೆ ಬೆಲೆಯಿಲ್ಲದಂತೆ ಮದುವೆಗಳು ನಡೆಯುತ್ತಿದೆ. ಪ್ರೀತಿಸುವುದು ತಪ್ಪಲ್ಲ ಆದರೆ ಈ ರೀತಿಯಲ್ಲಿ ಸಂಬಂಧಗಳಿಗೆ ಬೆಲೆಯಿಲ್ಲದಂತೆ ಮಾಡುವುದು ತಪ್ಪು ಎಂದು ಹೇಳಬಹುದು. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ತನ್ನ ಪತಿಗೆ ಕೈಕೊಟ್ಟು, ತನ್ನ ಇಬ್ಬರೂ ಮಕ್ಕಳನ್ನು ಬಿಟ್ಟು ಮಾವನೊಂದಿಗೆ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ವಿಡಿಯೋ (Viral Video) ಒಂದು ಸಹ ವೈರಲ್ ಆಗುತ್ತಿದೆ.
ಪ್ರೀತಿ ಕುರುಡು ಎಂಬ ಮಾತನ್ನು ಅಡ್ಡಿಯಾಗಿಟ್ಟುಕೊಂಡು ಕೆಲವರು ಸಂಬಂಧಗಳಿಗೆ ಬೆಲೆಯಿಲ್ಲದಂತೆ ವರ್ತನೆ ಮಾಡುತ್ತಿರುತ್ತಾರೆ. ಅಂತಹ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನಸೊಸೆಯನ್ನೇ ಪ್ರೀತಿಸಿದ ವಿಚಿತ್ರ ಘಟನೆ (Viral Video) ನಡೆದಿದೆ. ಆಕೆ ತನ್ನ ಮಗನ ಪತ್ನಿ ಎಂಬ ಭಾವನೆ ಸಹ ಇಲ್ಲದೇ ಸೊಸೆಯಿಂದಿಗೆ ಪ್ರೇಮ ಪಯಣ ಸಾಗಿಸಿದ್ದಾನೆ. ಅಂತೆಯೇ ಸೊಸೆ ಸಹ ತಂದೆಯ ಸ್ಥಾನದಲ್ಲಿರುವ ಮಾವನೊಂದಿಗೆ ಪತಿಗೆ ತಿಳಿಯದೇ ರಾಸಲೀಲೆಯಲ್ಲಿ (Viral Video) ತೊಡಗಿಕೊಂಡಿದ್ದಾರೆ. ಉತ್ತರ ಪ್ರದೇಶದ ಮೌಲಾ ನಲ್ಲಿರುವ ಘಾಸಿ ಕೊತ್ವಾಲಿಕಗೆ ಸೇರಿದ ಸರಾಯು ಗ್ರಾಮದ 70 ವರ್ಷದ ವೃದ್ದ ತನ್ನ ಸೊಸೆಯ ಜೊತೆಗೆ ಪ್ರೀತಿಗೆ ಬಿದಿದ್ದಾನೆ. ಅವರ ಪ್ರೀತಿ ಉತ್ತುಂಗಕ್ಕೇರಿ ಇಬ್ಬರೂ ಪರಾರಿಯಾಗಿದ್ದಾರೆ. ಈ ಘಟನೆ ಗ್ರಾಮದಲ್ಲಿ ಚರ್ಚನೀಯವಾದ (Viral Video) ಅಂಶವಾಗಿದೆ.
ಪತಿಯೊಂದಿಗೆ ಮದುವೆ ಎಂಬ ಬಂಧವನ್ನು ಬಿಟ್ಟು ಮಾವ-ಸೊಸೆ (Viral Video) ಓಡಿಹೋಗಿದ್ದಾರೆ. ಎಲ್ಲರೂ ಈ ಘಟನೆಯಿಂದ ಶಾಕ್ ಆಗಿದ್ದರು. ಆದರೆ ಕೆಲವು ದಿನಗಳ ಬಳಿಕ ಇಬ್ಬರೂ ತಮ್ಮ ಸ್ವಗ್ರಾಮಕ್ಕೆ ಬಂದರು. ಊರಿನಲ್ಲೇ ಇರುವ ಸಣ್ಣ ದೇವಾಲಯದಲ್ಲಿ ಮದುವೆಯಾಗಿದ್ದಾರೆ. ಅವರ ಮದುವೆ ಸುದ್ದಿ ಕೇಳಿ ಎಲ್ಲರೂ ಶಾಕ್ (Viral Video) ಆಗಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಗ್ರಾಮಸ್ಥರು ದೇವಾಲಯಕ್ಕೆ ಸೇರಿದ್ದಾರೆ. ಈ ವಿಚಿತ್ರ ಮದುವೆಯನ್ನು ಅಲ್ಲಿದ್ದವರು ವಿಡಿಯೋ ಹಾಗೂ ಪೊಟೋಗಳನ್ನು ತೆಗೆದು ಎಲ್ಲಾ ಕಡೆ (Viral Video) ವೈರಲ್ ಮಾಡಿದ್ದಾರೆ. 70 ವರ್ಷದ ವೃದ್ದ ತನ್ನ ವಯಸ್ಸಿನಲ್ಲಿ ಅರ್ಧ ವಯಸ್ಸಿನ ಅಂದರೇ 35 ವರ್ಷದ ಸೊಸೆಯನ್ನು ಮದುವೆಯಾಗಿದ್ದಾನೆ.
https://x.com/RamaShankar_IND/status/1818162686917755089
ಇನ್ನೂ ಈ ವೃದ್ದನ ಹೆಸರು ಹರಿಶಂಕರ್. ಈತನಿಗೆ ಐದು ಮಂದಿ ಗಂಡು ಮಕ್ಕಳು. ದೊಡ್ಡ ಮಗನ ಹೆಂಡತಿಯೊಂದಿಗೆ ಯಾವಾಗ ಪ್ರೀತಿಗೆ ಬಿದ್ದ ಎಂಬುದು ಯಾರಿಗೂ ತಿಳಿಯದು. ಇಬ್ಬರ ಮಧ್ಯೆ ಪ್ರೇಮ ಪಯಣ ಸಾಗಿದೆ. ಇದರಿಂದ ಇಬ್ಬರೂ ಮದುವೆಯಾಗುವುದಕ್ಕೆ ನಿರ್ಣಯಿಸಿಕೊಂಡರು. ಮದುವೆಯಾಗಲು ಓಡಿಹೋಗಿದ್ದಾರೆ. ಇಬ್ಬರೂ 10 ದಿನಗಳ ಕಾಲ ಪರಾರಿಯಾಗಿದ್ದಾರೆ. ಬಳಿಕ ಗ್ರಾಮಕ್ಕೆ ಬಂದ ಅವರು ಹಾರಗಳನ್ನು ಬದಲಿಸಿಕೊಂಡು ಮದುವೆಯಾಗಿದ್ದಾರೆ. ಅವರ ಮದುವೆಯ ವಿಡಿಯೋಗಳು (Viral Video) ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ.