0.9 C
New York
Sunday, February 16, 2025

Buy now

Viral Video: ಕ್ಲಾಸ್ ರೂಂನಲ್ಲೆ ವಿದ್ಯಾರ್ಥಿಗಳಿಬ್ಬರ ಕಿಸ್ಸಿಂಗ್, ಹುಡುಗ ಬೇಡ ಅಂದ್ರೂ ಬಿಡದೇ ಚುಂಬಿಸಿದ ಹುಡುಗಿ, ವೈರಲ್ ಆದ ವಿಡಿಯೋ…!

Viral Video – ಎಲ್ಲಾ ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಓದಿ, ವಿದ್ಯಾವಂತರಾಗಿ ಸಾಧನೆ ಮಾಡಬೇಕು ಎಂದು ಕಷ್ಟಪಟ್ಟು ಶಾಲೆಗೆ ಕಳುಹಿಸುತ್ತಾರೆ. ಆದರೆ ಕೆಲವು ಮಕ್ಕಳು ಪೋಷಕರ ಆಸೆಗಳಿಗೆ ತಣ್ಣಿರು ಎರಚುವಂತಹ ಕೆಲಸ ಮಾಡುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನೊಯ್ಡಾದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಶಾಲೆಯ ತರಗತಿಯಲ್ಲಿಯೇ ವಿದ್ಯಾರ್ಥಿಗಳಿಬ್ಬರು ಕಿಸ್ಸಿಂಗ್ ವಿಡಿಯೋ ವೈರಲ್ (Viral Video) ಆಗಿದೆ. ಹುಡುಗ ಬೇಡ ಅಂದ್ರೂ ಹುಡುಗಿ ಬೇಕೆಂತಲೇ ಚುಂಬಿಸಿದ್ದಾಳೆ. ಈ ವಿಡಿಯೋ ವೈರಲ್ (Viral Video) ಆಗುತ್ತಿದ್ದು, ನೆಟ್ಟಿಗರು ಆಕ್ರೋಷ ಹೊರಹಾಕುತ್ತಿದ್ದಾರೆ.

students kissing on classroom in noida 0

ತುಂಬಾನೆ ಕಷ್ಟಪಟ್ಟು, (Viral Video) ತಮ್ಮ ಕಷ್ಟ ಮಕ್ಕಳಿಗೆ ಬರಬಾರದೆಂಬ ಉದ್ದೇಶದಿಂದ ಆ ಕಷ್ಟವನ್ನು ತಮ್ಮ ಮಕ್ಕಳಿಗೆ ತಿಳಿಯದಂತೆ ತಾವು ಉಪವಾಸವಿದ್ದರೂ ಸರಿ ತಮ್ಮ ಮಕ್ಕಳಿಗೆ ಸಮಸ್ಯೆಯಾಗಬಾರದೆಂದು ಪೋಷಕರು ತಮ್ಮ ಮಕ್ಕಳ ಆಸೆಗಳನ್ನು ಪೂರೈಸಿ ಶಾಲೆಗೆ ಕಳುಹಿಸುತ್ತಾರೆ. ಆದರೆ ಕೆಲವು ಮಕ್ಕಳು ಅಂತಹ ಪೋಷಕರು ತಲೆತಗ್ಗಿಸುವಂತಹ ಕೆಲಸ ಮಾಡುತ್ತಿರುತ್ತಾರೆ. ಅಂತಹುದೇ ಘಟನೆಯೊಂದು ನೋಯ್ಡಾದಲ್ಲಿ ನಡೆದಿದೆ ಎನ್ನಲಾಗಿದೆ. ತರಗತಿ ತುಂಬಾ ವಿದ್ಯಾರ್ಥಿಗಳಿದ್ದರೂ ಕೂಡ ಕ್ಯಾರೆ ಅನ್ನದೇ ವಿದ್ಯಾರ್ಥಿ-ವಿದ್ಯಾರ್ಥಿನಿ ಇಬ್ಬರು (Viral Video) ಪರಸ್ಪಪರ ಕಿಸ್‌ ಮಾಡುತ್ತಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಸುತ್ತಲೂ ಇತರೆ ವಿದ್ಯಾರ್ಥಿಗಳಿದ್ದರೂ ಸಹ ಕ್ಯಾರೆ ಎನ್ನದೇ ಪರಸ್ಪರ ಕಿಸ್ ಮಾಡಿಕೊಂಡಿದ್ದಾರೆ. ಹುಡುಗ ಬೇಡ ಎಂದರೂ ಬಿಡದ ವಿದ್ಯಾರ್ಥಿಣಿ ಚುಂಬಿಸುತ್ತಿರುವುದನ್ನು ಈ ವಿಡಿಯೋದಲ್ಲಿ(Viral Video)  ನೋಡಬಹುದಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/ManojSh28986262/status/1822264888393146698

ನೋಯ್ಡಾದ ಶಾಲೆಯೊಂದರಲ್ಲಿನ ಈ ವಿಡಿಯೋ (Viral Video) ವೈರಲ್ ಆಗುತ್ತಿದ್ದು, ಇದು ಎಲ್ಲಿಯ ವೀಡಿಯೋ (Viral Video), ಯಾವ ಶಾಲೆಯಲ್ಲಿ ನಡೆದಿರುವ ಘಟನೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ವೀಡಿಯೋ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆದ್ದರಿಂದ ಇಂತಹ ಘಟನೆಗಳು ನಡೆಯುವ ಮುನ್ನ ಶಾಲೆಗಳಲ್ಲಿನ ಶಿಕ್ಷಕರು ಶಿಸ್ತುಬದ್ಧ ಕ್ರಮ ಕೈಗೊಳ್ಳಬೇಕೆಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸುತ್ತಿದ್ದಾರೆ. ಆದರೆ ಕೆಲವರು ಹೇಳುವ ಪ್ರಕಾರ ಇದೋಂದು ಹಳೇಯ ವಿಡಿಯೋ(Viral Video)  ಆಗಿದೆ. ಕೆಲವೊಮ್ಮೆ ಎಲ್ಲವನ್ನು ನಿಜ ಅಂತಾ ನಂಬಿಬಿಡಬಾರದು ಸೋಷಿಯಲ್ ಮಿಡಿಯಾದಲ್ಲಿ ಬರೋದು ಎಲ್ಲಾ ನಿಜ(Viral Video)  ಇರೊಲ್ಲ, ಒಮ್ಮೆ ಪರಿಶೀಲನೆ ಮಾಡಿ ನಂಬಬೇಕು ಎಂದು ಕೆಲವರು ವಿಡಿಯೋಗೆ ಕಾಮೆಂಟ್ ಮಾಡುತ್ತಿದ್ದಾರೆ.

by Admin
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles