Crime News: ಲವರ್ ಜೊತೆ ಇದ್ದಾಗ ಸಿಕ್ಕಿಬಿದ್ದ ಪತ್ನಿ, ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ….!

Crime News- ಇಂದಿನ ಕಾಲದಲ್ಲಿ ಅಕ್ರಮ ಸಂಬಂಧಗಳ ಕಾರಣದಿಂದ ಕೊಲೆಗಳು, ದೌರ್ಜನ್ಯಗಳು ನಡೆದಿರುತ್ತವೆ. ಬೆಂಗಳೂರಿನಲ್ಲಿ ಅಂತಹುದೇ ಘಟನೆಯೊಂದು ನಡೆದಿದೆ. (Crime News) ಸುಮಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಜೋಡಿಯ ನಡುವೆ ಮೂರನೇ ವ್ಯಕ್ತಿ ಬಂದಿದ್ದು, ಪತ್ನಿ ಆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ. ಇದನ್ನು ಪ್ರತ್ಯಕ್ಷವಾಗಿ ಕಂಡ ಪತಿಯನ್ನು ಪ್ರಿಯಕರನ ಜೊತೆ ಸೇರಿ ಪತ್ನಿ ಕೊಲೆ (Crime News) ಮಾಡಿದ್ದಾಳೆ.

ಈ ಘಟನೆಯಲ್ಲಿ ಮೃತಪಟ್ಟ (Crime News) ವ್ಯಕ್ತಿಯನ್ನು ಮಹೇಶ್ ಎಂದು ಗುರ್ತಿಸಲಾಗಿದೆ. ಆತನ ಪತ್ನಿ ತೇಜಸ್ವಿನಿಯೇ ಪ್ರಿಯಕರನ ಜೊತೆ ಸೇರಿ ಕೊಲೆ ಮಹೇಶ್ ನನ್ನು ಕೊಲೆ ಮಾಡಿದ್ದಾಳೆ. ಹಾಸನ ಮೂಲದ ಮಹೇಶ್ ಹಾಗೂ ತೇಜಸ್ವಿನಿ ಕೆಲ ವರ್ಷಗಳ ಹಿಂದೆ ಮದುವೆಯಾಗಿ (Marriage) ಬೆಂಗಳೂರಿಗೆ ಬಂದಿದ್ದರು. ಮಹೇಶ್ ಆಟೋ (Crime News) ಓಡಿಸುತ್ತಿದ್ದರೆ, ತೇಜಸ್ವಿನಿ ಫೈನಾನ್ಸ್ ಕಚೇರಿಯಲ್ಲಿ (Finance Office) ಕೆಲಸ ಮಾಡುತ್ತಿದ್ದಳು. ಆದರೆ ಕಳೆದ (Crime News) 1 ವರ್ಷದಿಂದ ದಂಪತಿ ಮಧ್ಯೆ ಜಗಳವಾಗ್ತಿತ್ತಂತೆ. 12 ವರ್ಷ ದಾಂಪತ್ಯ ಜೀವನ ನಡೆಸಿದ್ದ ಈ ಜೋಡಿ ನಡುವೆ ಇತ್ತೀಚಿಗೆ ಮೂರನೇ ವ್ಯಕ್ತಿಯೊಬ್ಬ ಎಂಟ್ರಿಯಾಗಿದ್ದ, ಇದೇ ವಿಚಾರಕ್ಕೆ ಗಲಾಟೆಯಾಗಿ ಗಂಡ ಮಹೇಶನ ಕೊಲೆಯಲ್ಲಿ ಅಂತ್ಯವಾಗಿದೆ (Crime News) ಎಂದು ತಿಳಿದುಬಂದಿದೆ.

wife killed husband in bangalore 0

ಮೃತ ದುರ್ದೈವಿ ಮಹೇಶ್ (Crime News) ಆಟೋ ಓಡಿಸುತ್ತಿದ್ದ, ಇತ್ತ ತೇಜಸ್ವಿನಿ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ನಡುವೆ ತೇಜಸ್ವಿನಿಗೆ ಗಜೇಂದ್ರ ಎಂಬಾತನದ ಪರಿಚಯವಾಗಿದೆ. ಇಬ್ಬರೂ ತುಂಬಾ ಸಲುಗೆಯಿಂದ ಇದ್ದರು. ಈ ಸುದ್ದಿ ಮಹೇಶನಿಗೆ ಸಹ ಗೊತ್ತಾಗಿದೆ. ಈ ಸಂಬಂಧ ಒಮ್ಮೆ ಮಹೇಶ್ ತನ್ನ (Crime News) ಪತ್ನಿಗೆ ಬುದ್ದಿವಾದ ಸಹ ಹೇಳಿದ್ದ. ಕಳೆದ ಶುಕ್ರವಾರ ನಾಗರಪಂಚಮಿಯಂದು ಮಹೇಶ್ ಬೆಳಿಗ್ಗೆ (Crime News) ಐದು ಗಂಟೆ ಸುಮಾರಿಗೆ ಆಟೋ ಚಲಾಯಿಸಿಕೊಂಡು ಹೋಗಿದ್ದಾನೆ. ಗಂಡ ಹೊರಗೆ ಹೋಗುತ್ತಿದ್ದಂತೆ ಗಜೇಂದ್ರ ಮನೆಗೆ ಬಂದಿದ್ದಾನೆ. ಇನ್ನೂ ಮದ್ಯಾಹ್ನ ಒಂದು ಗಂಟೆ ಸುಮಾರಿಗೆ ಮಹೇಶ್ ಮನೆಗೆ ವಾಪಸ್ ಬಂದಿದ್ದಾನೆ. ಈ ಸಮಯದಲ್ಲಿ ಮಹೇಶ್ ಪತ್ನಿ ತೇಜಸ್ವಿನಿ ಹಾಗೂ ಗಜೇಂದ್ರ ಇಬ್ಬರೂ (Crime News) ಮನೆಯಲ್ಲಿ ಇರೋದನ್ನು ಕಂಡಿದ್ದಾನೆ.

ಇದರಿಂದ ಕೋಪಗೊಂಡ ತೇಜಸ್ವಿನಿ (Crime News) ಹಾಗೂ ಗಜೇಂದ್ರ ನಿಗೆ ಮಹೇಶ್ ಥಳಿಸಿದ್ದಾನೆ. ಈ ವೇಳೆ ತೇಜಸ್ವಿನಿ ಹಾಗೂ ಗಜೇಂದ್ರ ಇಬ್ಬೂ ಸೇರಿ ಚಾರ್ಜಿಂಗ್ ವೈಯರ್‍ ನಿಂದ ಮಹೇಶನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ಇನ್ನೂ ಈ ಸಮಯದಲ್ಲಿ ಅಕ್ಕಪಕ್ಕದ ನಿವಾಸಿಗಳು ಮನೆಗೆ ಹೋದಾಗ ತೇಜಸ್ವಿನಿ ವರಸೆ ಬದಲಿಸಿದ್ದಾಳೆ. (Crime News) ತನ್ನ ಗಂಡ ಮೂರು ಸಾವಿರ ಕೇಳಿದ್ದ ಇದಕ್ಕಾಗಿ ಗಲಾಟೆಯಾಯ್ತು, ನಾನು ತಳ್ಳಿದ್ದಕ್ಕೆ ಮೂರ್ಛೆ ಹೋಗಿದ್ದಾನೆ ಎಂದಿದ್ದಾಳೆ. ಗಜೇಂದ್ರ ಯಾರು ಎಂದು ಕೇಳಿದರೇ ನಮ್ಮ ಮಾವ ಅಂದಿದ್ದಾಳೆ. ಇದೇ ವಿಚಾರವನ್ನು ಪೊಲೀಸರ ಮುಂದೆ (Crime News) ಸಹ ಹೇಳಿದ್ದಾರೆ. ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ ಅಸಲೀ ಸತ್ಯ ಬಹಿರಂಗಗೊಂಡಿದೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಜೇಂದ್ರ ಹಾಗೂ ತೇಜಸ್ಚಿನಿಯನ್ನು ಬಂಧಿಸಿದ್ದಾರರೆ. ಇತ್ತ ಮಹೇಶ ಹಾಗೂ ತೇಜಸ್ವಿನಿಗೆ (Crime News) ಇಬ್ಬರು ಮಕ್ಕಳಿದ್ದು, ಅವರಿಬ್ಬರು ಇದೀಗ ಅನಾಥರಾಗಿದ್ದಾರೆ. ಅಕ್ರಮ ಸಂಬಂಧಕ್ಕೆ ಇಬ್ಬರು ಮಕ್ಕಳು ತಬ್ಬಲಿಗಳಾಗಿದ್ದಾರೆ.

Leave a Reply

Your email address will not be published. Required fields are marked *

Next Post

Viral Video: ಕ್ಲಾಸ್ ರೂಂನಲ್ಲೆ ವಿದ್ಯಾರ್ಥಿಗಳಿಬ್ಬರ ಕಿಸ್ಸಿಂಗ್, ಹುಡುಗ ಬೇಡ ಅಂದ್ರೂ ಬಿಡದೇ ಚುಂಬಿಸಿದ ಹುಡುಗಿ, ವೈರಲ್ ಆದ ವಿಡಿಯೋ…!

Mon Aug 12 , 2024
Viral Video – ಎಲ್ಲಾ ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಓದಿ, ವಿದ್ಯಾವಂತರಾಗಿ ಸಾಧನೆ ಮಾಡಬೇಕು ಎಂದು ಕಷ್ಟಪಟ್ಟು ಶಾಲೆಗೆ ಕಳುಹಿಸುತ್ತಾರೆ. ಆದರೆ ಕೆಲವು ಮಕ್ಕಳು ಪೋಷಕರ ಆಸೆಗಳಿಗೆ ತಣ್ಣಿರು ಎರಚುವಂತಹ ಕೆಲಸ ಮಾಡುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನೊಯ್ಡಾದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಶಾಲೆಯ ತರಗತಿಯಲ್ಲಿಯೇ ವಿದ್ಯಾರ್ಥಿಗಳಿಬ್ಬರು ಕಿಸ್ಸಿಂಗ್ ವಿಡಿಯೋ ವೈರಲ್ (Viral Video) ಆಗಿದೆ. ಹುಡುಗ ಬೇಡ ಅಂದ್ರೂ ಹುಡುಗಿ ಬೇಕೆಂತಲೇ ಚುಂಬಿಸಿದ್ದಾಳೆ. ಈ ವಿಡಿಯೋ ವೈರಲ್ […]
students kissing on classroom in noida
error: Content is protected !!