Viral Video: ನಡು ರಸ್ತೆಯಲ್ಲೇ ರೊಮ್ಯಾನ್ಸ್ ನಲ್ಲಿ ತೊಡಗಿದ ಜೋಡಿ, ಸಿನೆಮಾ ಶೈಲಿಯಲ್ಲಿ ಎಸ್ಕೇಪ್? ವೈರಲ್ ಆದ ವಿಡಿಯೋ…!

ಇತ್ತೀಚಿಗೆ ಸಾರ್ವಜನಿಕ ಪ್ರದೇಶದಲ್ಲಿ ಜೋಡಿಗಳ ರೊಮ್ಯಾನ್ಸ್ ಮಾಡಿಕೊಳ್ಳುವಂತಹ ವಿಡಿಯೋಗಳು ವೈರಲ್ (Viral Video) ಆಗುತ್ತಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ನಡು ರಸ್ತೆಯಲ್ಲಿ ರೊಮ್ಯಾಂಟಿಕ್ ಮೂಡ್ ಗೆ ಜಾರಿ ಜೋಡಿಯ ವಿಡಿಯೋ ಎಲ್ಲಾ ಕಡೆ ವೈರಲ್ (Viral Video) ಆಗಿದೆ. ಸಿನಿಮೀಯ ರೀತಿಯಲ್ಲಿ ಈ ಜೋಡಿ ಎಸ್ಕೇಪ್ ಆಗೋಕೆ ಹೋದರೂ ಮತ್ತೊಂದು ಪಜೀತಿ ಎದುರಾಗಿದೆ.

ಈ ಹಿಂದೆ (Viral Video) ರೊಮ್ಯಾಂಟಿಕ್ ದೃಶ್ಯಗಳನ್ನು ನೋಡೋಕೆ ಸಿನೆಮಾಗಳಿಗೆ ಹೋಗಬೇಕಾಗಿತ್ತು. ಆದರೆ ಇತ್ತಿಚಿಗೆ ಪಾರ್ಕ್‌, ಬಸ್ ನಿಲ್ದಾಣ, ರೈಲು ನಿಲ್ದಾಣ ಹೀಗೆ ಎಲ್ಲಂದರೇ ಅಲ್ಲಿ ಜೋಡಿಗಳು ರೊಮ್ಯಾನ್ಸ್ ನಲ್ಲಿ ತೊಡಗಿಕೊಂಡಿರುವ ದೃಶ್ಯಗಳು ವೈರಲ್ ಆಗುತ್ತಿವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ನಡು ರಸ್ತೆಯಲ್ಲಿ ಜೋಡಿಯೊಂದು ರೊಮ್ಯಾನ್ಸ್ ಮೂಡ್ ಗೆ ಜಾರಿದೆ. ರಸ್ತೆಯಲ್ಲಿ ವಾಹನಗಳು ಸಾಗುತ್ತಿದ್ದು, ಅವರ ರೊಮ್ಯಾನ್ಸ್ ಕಂಡು ನಿಧಾನವಾಗಿ ಸಾಗುತ್ತವೆ. ಇದನ್ನು ನೋಡಿದ ಕೂಡಲೇ ಜೋಡಿ ಅಲ್ಲಿಂದ ಎಸ್ಕೇಪ್ ಆಗಲು ಮುಂದಾಗುತ್ತದೆ. ಸಿನೆಮಾ ಶೈಲಿಯಲ್ಲಿ ಆಕೆಯನ್ನು ಎತ್ತಿಕೊಂಡು ವೇಗವಾಗಿ ವ್ಯಕ್ತಿ ಮುಂದಾಗುತ್ತಾನೆ. ಕೊಂಚ ದೂರ ಹೋಗುತ್ತಿದ್ದಂತೆ (Viral Video)  ಇಬ್ಬರೂ ದುಪ್ಪನೇ ಕೆಳಗೆ ಬಿದ್ದಿದ್ದಾರೆ.

https://x.com/Arhantt_pvt/status/1817222949008810099

ವೈರಲ್ (Viral Video) ಆಗಿರುವ ವಿಡಿಯೋದಲ್ಲಿರುವಂತೆ ಯುವಕ-ಯುವತಿ ಬೀದಿ ಬದಿಯಲ್ಲಿ ತಬ್ಬಿಕೊಂಡು ನಿಂತಿದೆ. ವಾಹನಗಳು, ದಾರಿ ಹೋಕರು ಅವರನ್ನು ಗಮನಿಸಿದ್ದಾರೆ. ಇದನ್ನು ಗಮನಿಸಿದ ಯುವಕ ತಕ್ಷಣ ಯುವತಿಯನ್ನು ಎತ್ತಿಕೊಂಡು ಮುಂದೆ ಹೋಗಿದ್ದಾನೆ. ಆದರೆ ಸ್ಥಳದಿಂದ ತಕ್ಷಣ ಎಸ್ಕೇಪ್ ಆಗೋದಕ್ಕೆ ಯುವಕ ಜೋರಾಗಿ ಸಾಗಿದ್ದಾನೆ. ಆದರೆ ಕೊಂಚ ದೂರ ಹೋಗುತ್ತಿದ್ದಂತೆ ಇಬ್ಬರೂ ಜಾರಿ ಕೆಳಗೆ ಬಿದ್ದಿದ್ದಾರೆ. ಆದರೆ ಕೆಲವೊಂದು ಮೂಲಗಳ ಪ್ರಕಾರ ಈ ಜೋಡಿ ನಶೆಯಲ್ಲಿ ತೇಲಾಡಿದ್ದಾರೆ. ಯುವತಿಯ ನಶೆ ಮಾತ್ರ ನೆತ್ತಿಗೇರಿದೆ ಎನ್ನಲಾಗುತ್ತದೆ. ಈ ಕಾರಣದಿಂದ ಯುವತಿ ಸರಿಯಾಗಿ ನಿಲ್ಲಲು ಆಕೆಗೆ ಸಾಧ್ಯವಾಗಲಿಲ್ಲ. ಯುವಕನನ್ನು ತಬ್ಬಿಕೊಂಡು ನಿಲ್ಲುವಂತಹ ಪ್ರಯತ್ನವನ್ನು ಸಹ ಮಾಡುತ್ತಾರೆ. ತಾನು ನಶೆಯಲ್ಲಿಲ್ಲ ಎಂದು ತೋರಿಸಲು ಆತನ ಸಹಾಯವಿಲ್ಲದೇ ನಿಂತುಕೊಳ್ಳಲು ಪ್ರಯತ್ನಿಸುತ್ತಿರುತ್ತಾಳೆ. ಆದರೂ ಸಹ ಆಕೆಗೆ ಆಗುತ್ತಿಲ್ಲ.

couples romance on road 0

ಇನ್ನೂ ಸಾರ್ವಜನಿಕರು ಅವರ ಸ್ಥಿತಿಯನ್ನು ನೋಡುತ್ತಿದ್ದಾರೆ ಎಂಬ ಅರಿವು ಯುವಕನಿಗೆ ಆಗುತ್ತದೆ. ಆದ್ದರಿಂದ ಮರ್ಯಾದೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸಿನಿಮೀಯ ಶೈಲಿಯಲ್ಲಿ ಯುವತಿಯನ್ನು ಎತ್ತಿಕೊಂಡು ವೇಗವಾಗಿ ಸ್ಥಳದಿಂದ ಎಸ್ಕೇಪ್ ಆಗುತ್ತಾನೆ, ಕೊಂಚ ದೂರ ತಲುಪುತ್ತಿದ್ದಂತೆ ಇಬ್ಬರೂ ಕೆಳಗೆ ಮುಗುಚಿ ಬೀಳುತ್ತಾರೆ. ಬಿದ್ದ ರಭಸಕ್ಕೆ ಮೇಲೆಕ್ಕೆ ಏಳಲು ತುಂಬಾನೆ ಕಷ್ಟಪಡುತ್ತಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Leave a Reply

Your email address will not be published. Required fields are marked *

Next Post

DYFI Protest: ನಿರುದ್ಯೋಗಿಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರಗಳು ವಿಫಲ: ಶ್ರೀನಿವಾಸ್

Tue Jul 30 , 2024
DYFI Protest ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ಅಧಿಕಾರಕ್ಕೆ ಬಂದು, ಅಧಿಕಾರಕ್ಕೆ ಬಂದ ಬಳಿಕ ನಿರುದ್ಯೋಗಿಗಳ ಸಮಸ್ಯೆಗಳನ್ನು ಬಗೆಹರಿಸದೇ ಅವರನ್ನು ಮತಷ್ಟು ಸಂಕಷ್ಟಕ್ಕೆ ತಳ್ಳುತ್ತಿವೆ ಎಂದು (DYFI Protest) ಡಿ.ವೈ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್ ತಿಳಿಸಿದರು. ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಡಿ.ವೈ.ಎಫ್.ಐ (DYFI Protest) ಸಂಘಟನೆಯ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಾವು ಲಕ್ಷಗಟ್ಟಲೇ […]
DYFI Protest for unemployeement
error: Content is protected !!