Viral News- ಅನೇಕರ ದಿನನಿತ್ಯದ ಜೀವನದಲ್ಲಿ ಬಸ್ ಸೇವೆ ತುಂಬಾನೆ ಪ್ರಾಮುಖ್ಯತೆ ವಹಿಸುತ್ತದೆ. ತಮ್ಮ ಕೆಲಸ ಕಾರ್ಯಗಳಿಗಾಗಿ ಬಹಳಷ್ಟು ಮಂದಿ ಬಸ್ ಸೇವೆಯನ್ನು ಬಳಸಿಕೊಳ್ಳುತ್ತಾರೆ. ಇದೀಗ ಕಂಡಕ್ಟರ್ ಒಬ್ಬರು ಬಸ್ ನಿಲ್ಲಿಸದೇ ಹೋದ ಎಂಬ ಕಾರಣದಿಂದ ಮಹಿಳೆಯೊಬ್ಬರು ಬಸ್ ಗಾಜು ಹೊಡೆದು ಬಸ್ ಕಂಡಕ್ಟರ್ ಮೇಲೆ (Viral News) ಹಾವನ್ನು ಎಸೆದ ಘಟನೆಯೊಂದು ಹೈದರಾಬಾದ್ ನ ವಿದ್ಯಾನಗರದಲ್ಲಿ ನಡೆದಿದೆ.
ಕಳೆದ ಗುರುವಾರ ಸಂಜೆ ಹೈದರಾಬಾದ್ ನ ವಿದ್ಯಾನಗರದಲ್ಲಿ (Viral News) ಮಹಿಳೆಯೊಬ್ಬರು ಬಸ್ ನಿಲ್ಲಿಸದ ಕಂಡಕ್ಟರ್ ಮೇಲೆ ಹಾವನ್ನು ಎಸೆದಿದ್ದಾಳೆ. ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಗೆ ಮಹಿಳೆ ಮದ್ಯದ ಬಾಟಲಿಯನ್ನು ಎಸೆದಿದ್ದಾಳೆ. ಇದನ್ನು ಪ್ರಶ್ನೆ ಮಾಡಿದ ಕಂಡಕ್ಟರ್ ಮೇಲೆ ಹಾವನ್ನು ಎಸೆದಿದ್ದಾಳೆ. ಆಕೆ ತನ್ನ (Viral News)ಬ್ಯಾಗ್ ನಲ್ಲಿದ್ದ ಹಾವನ್ನು ಹೊರತೆಗೆದು ಕಂಡಕ್ಟರ್ ಮೇಲೆ ಎಸೆದಿದ್ದಾಳೆ ಎನ್ನಲಾಗಿದೆ. ಇನ್ನೂ ಈ ಸಂಬಂಧ (Viral News) ನಲ್ಲಕುಂಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತಿಳಿದುಬಂದಿದೆ.
(Viral News) ಹೈದರಾಬಾದ್ ನ ವಿದ್ಯಾನಗರ ಸಿಗ್ನಲ್ ನಲ್ಲಿ ಫ್ರೀ ಲೆಫ್ಟ್ ನಲ್ಲಿ ತೆಲಂಗಾಲ ಆರ್.ಟಿ.ಸಿ ಬಸ್ ನಿಲ್ದಾಣ ಇಲ್ಲ. ಈ ಕಾರಣದಿಂದ ಚಾಲಕ ಬಸ್ ನಿಲ್ಲಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ (Viral News)ಎಂದು ತಿಳಿದುಬಂದಿದೆ. ಇನ್ನೂ ಆರ್.ಟಿ.ಸಿ ಅಧಿಕಾರಿಗಳು ನೀಡಿದ ದೂರಿನಂತೆ ಮಹಿಳೆಯ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಆಕೆಯನ್ನು ವಶಕ್ಕೆ (Viral News)ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ (Viral News)ಮಹಿಳೆ ಘಟನೆ ನಡೆದ ಸಮಯದಲ್ಲಿ ಪಾನಮತ್ತಳಾಗಿದ್ದಳು. ಬಸ್ ಚಾಲಕ ವಾಹನ ನಿಲ್ಲಿಸದೇ ಇದ್ದಾಗ ಈ ರೀತಿಯಾಗಿ ಮಾಡಿದ್ದಾಳೆ ಎಂದು ಹೇಳಲಾಗಿದೆ.