Close Menu
ISM Kannada News
    IPL 2025 Live Score
    What's Hot

    Chikkaballapur : ಗಾಳಿ-ಮಳೆಗೆ ಚೆಂಡು ಹೂ ಬೆಳೆ ನಾಶ – ಸಂಕಷ್ಟದಲ್ಲಿ ರೈತ, ಪರಿಹಾರಕ್ಕೆ ಮೊರೆ…!

    May 19, 2025

    Soldier : ಬಾಗೇಪಲ್ಲಿಯಲ್ಲಿ ಹುತಾತ್ಮ ಯೋಧ ಮುರಳಿ ನಾಯಕ್ ಸ್ಮರಣೆ: ದೇಶಕ್ಕಾಗಿ ಬಲಿದಾನಗೈದ ವೀರನಿಗೆ ನಮನ…!

    May 19, 2025

    Teacher : ಶಿಕ್ಷಕಿಯ ಸಾಧನೆ: ರಾಷ್ಟ್ರ ಮಟ್ಟದ 100 ಮೀಟರ್ ಓಟದ ಸ್ಪರ್ಧೆಗೆ ಆಯ್ಕೆ…..!

    May 19, 2025
    Facebook X (Twitter) Instagram
    Facebook X (Twitter) Instagram WhatsApp
    ISM Kannada NewsISM Kannada News
    Subscribe
    • Home
    • All News
      • State
      • National
      • International
    • Special
    • Entertainment
    • Technology
    • Web Stories
    • Foodies
    ISM Kannada News
    Home»Special»Instagram Update: ಪೊಟೋ ಅಪ್ಲೋಡ್ ಮಾಡೋವ್ರಿಗೆ ಹೊಸ ಫೀಚರ್ ಪರಿಚಯಿಸಿದ ಇನ್ಸ್ಟಾಗ್ರಾಂ….!
    Special

    Instagram Update: ಪೊಟೋ ಅಪ್ಲೋಡ್ ಮಾಡೋವ್ರಿಗೆ ಹೊಸ ಫೀಚರ್ ಪರಿಚಯಿಸಿದ ಇನ್ಸ್ಟಾಗ್ರಾಂ….!

    By by AdminAugust 11, 2024No Comments1 Min Read
    Facebook Twitter Pinterest WhatsApp
    instagram new photo update

    Instagram Update – ಸೋಷಿಯಲ್ ಮಿಡಿಯಾದ ರಂಗದಲ್ಲಿ ದೈತ್ಯ ಸಂಸ್ಥೆ ಎಂದೇ ಕರೆಯಲಾಗುವ ಇನ್ಸ್ಟಾಗ್ರಾಂ (Instagram Update) ಆಪ್ ಬಳಸದೇ ಇರುವವರು ತುಂಬಾನೆ ಕಡಿಮೆ ಎಂದು ಹೇಳಬಹುದು. ಈ ಸೋಷಿಯಲ್ ಮಿಡಿಯಾ ಫ್ಲಾಟ್ ಫಾರಂ ಮೂಲಕವೇ ಹಣ ಸಂಪಾದನೆ ಸಹ ಮಾಡುತ್ತಿರುತ್ತಾರೆ. ಇನ್ಸ್ಟಾಗ್ರಾಂ ಸಹ ತನ್ನ ಬಳಕೆದಾರರಿಗಾಗಿ ಆಗಾಗ ಕೆಲವೊಂದು ಫೀಚರ್‍ ಗಳನ್ನು ನೀಡುತ್ತಾ ಬರುತ್ತಿದೆ. ಇದೀಗ ತನ್ನ ಬಳಕೆದಾರರಿಗೆ ಹೊಸ ಅಪ್ಡೇಟ್ (Instagram Update) ಒಂದನ್ನು ನೀಡಿದೆ. ಪೊಟೋಗಳನ್ನು ಅಪ್ಲೋಡ್ ಮಾಡುವಂತ ಯೂಸರ್‍ ಗಳಿಗೆ ಈ ಅಪ್ಡೇಟ್ ತುಂಬಾನೆ ಅನುಕೂಲ ಎನ್ನಬಹುದು.

    instagram new photo update 1

    ಇನ್ಸ್ಟಾಗ್ರಾಂನಲ್ಲಿ (Instagram Update) ಇಲ್ಲಿಯವರೆಗೂ ಕೇವಲ 10 ಪೊಟೋಗಳು ಅಥವಾ ವಿಡಿಯೋಗಳನ್ನು ಮಾತ್ರ ಅಪ್ಲೋಡ್ ಮಾಡಬಹುದಾಗಿತ್ತು. ಇದೀಗ ಈ ಸಂಖ್ಯೆಯನ್ನು ಇನ್ಸ್ಟಾ ಏರಿಕೆ ಮಾಡಿದೆ. ಹೊಸ ಅಪ್ಡೇಟ್ ನಂತೆ ಇನ್ಸ್ಟಾ ಯೂಸರ್‍ ಗಳು ತಮ್ಮ ಖಾತೆಯಲ್ಲಿ ಸಿಂಗಲ್ ಪೋಸ್ಟ್ ನಲ್ಲಿ 20 ಪೊಟೋಗಳನ್ನು ಅಥವಾ ವಿಡಿಯೋಗಳನ್ನು ಹಂಚಿಕೊಳ್ಳಬಹುದಾಗಿದೆ. ಒಂದೇ ಪೋಸ್ಟ್ ನಲ್ಲಿ ಹೆಚ್ಚು ಪೊಟೊಗಳನ್ನು (Instagram Update) ಹಂಚಿಕೊಳ್ಳಬೇಕು ಎನ್ನುವವರಿಗೆ ಇದು ತುಂಬಾನೆ ಉಪಯುಕ್ತ ಎನ್ನಬಹುದಾಗಿದೆ.

    instagram new photo update 3

    ಇನ್ನೂ ಇನ್ಸ್ಟಾಗ್ರಾಂ (Instagram Update)  ತಂದುಕೊಟ್ಟ ಈ ಹೊಸ ಅಪ್ಡೇಟ್ ಸಹಾಯದಿಂದ ಕ್ರಿಯೇಟಿವಿಟಿ ರೀಚ್ ಕಂಟೆಂಟ್ ಶೇರ್‍ ಮಾಡೋಕೆ ಉತ್ತಮ ಅವಕಾಶವಾಗಿದೆ ಎನ್ನಬಹುದಾಗಿದೆ. ಜೊತೆಗೆ ಯೂಸರ್‍ ಗಳಿಗೆ ಬೇಸರ ಸಹ ಆಗಬಹುದು. ಒಂದೇ ಪೋಸ್ಟ್ ನಲ್ಲಿ (Instagram Update) ತುಂಬಾ ಪೊಟೋಗಳನ್ನು ನೋಡಲು ಬೇಸರ ಆಗಬಹುದು ಎಂಬ ಅಭಿಪ್ರಾಯಗಳೂ ಸಹ ವ್ಯಕ್ತವಾಗುತ್ತಿದೆ. ಪೊಟೋಗಳು ಹೆಚ್ಚಾಗಿ ಅಪ್ಲೋಡ್ ಮಾಡುವುದರಿಂದ ಫಾಲೋವರ್ಸ್‌ಗಳಿಗೆ ಕಿರಿಕಿರಿಯಾಗಬಹುದು ಎಂದು ಹೇಳಬಹುದಾಗಿದೆ. ಈ ಹೊಸ (Instagram Update) ಫೀಚರ್‍ ಯೂಸರ್‍ ಗಳನ್ನು ಯಾವ ರೀತಿಯಲ್ಲಿ ಆಕರ್ಷಣೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

    Instagram Feature Instagram Update Kannada Tech News Reels Social Media Tech tips
    Share. Facebook Twitter Pinterest WhatsApp
    by Admin
    • Website
    • Facebook

    Welcome to ISM Kannada News, if you want to contact us, then feel free to say anything about www.ismkannadanews.com

    Related Posts

    ECIL Recruitment 2025: ಪದವೀಧರ ಇಂಜಿನಿಯರ್ ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ…!

    May 19, 2025

    Okra Water : ಬೆಂಡೆಕಾಯಿ ನೀರು ಮತ್ತು ಅರಿಶಿನ: ನಿಮ್ಮ ಆರೋಗ್ಯಕ್ಕೆ ಅದ್ಭುತ ಪಾನೀಯ…!

    May 19, 2025

    EPF – ಖಾಸಗಿ ಉದ್ಯೋಗಿಗಳ ಗಮನಕ್ಕೆ! ಕೆಲಸ ಬಿಟ್ಟ ತಕ್ಷಣ ನಿಮ್ಮ ಪಿಎಫ್ ಹಣ ಪಡೆಯುವುದು ಹೇಗೆ? ಇಲ್ಲಿದೆ ಸುಲಭ ವಿಧಾನ..!

    May 19, 2025
    Leave A Reply Cancel Reply

    IPL 2025 Live Score
    Don't Miss

    Chikkaballapur : ಗಾಳಿ-ಮಳೆಗೆ ಚೆಂಡು ಹೂ ಬೆಳೆ ನಾಶ – ಸಂಕಷ್ಟದಲ್ಲಿ ರೈತ, ಪರಿಹಾರಕ್ಕೆ ಮೊರೆ…!

    State May 19, 2025

    Chikkaballapur – ಕಳೆದ ಮೂರು ದಿನಗಳಿಂದ ಸುರಿದ ಭಾರಿ ಗಾಳಿ ಮತ್ತು ಮಳೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಉಲ್ಲೋಡು…

    Soldier : ಬಾಗೇಪಲ್ಲಿಯಲ್ಲಿ ಹುತಾತ್ಮ ಯೋಧ ಮುರಳಿ ನಾಯಕ್ ಸ್ಮರಣೆ: ದೇಶಕ್ಕಾಗಿ ಬಲಿದಾನಗೈದ ವೀರನಿಗೆ ನಮನ…!

    May 19, 2025

    Teacher : ಶಿಕ್ಷಕಿಯ ಸಾಧನೆ: ರಾಷ್ಟ್ರ ಮಟ್ಟದ 100 ಮೀಟರ್ ಓಟದ ಸ್ಪರ್ಧೆಗೆ ಆಯ್ಕೆ…..!

    May 19, 2025

    ECIL Recruitment 2025: ಪದವೀಧರ ಇಂಜಿನಿಯರ್ ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ…!

    May 19, 2025

    Okra Water : ಬೆಂಡೆಕಾಯಿ ನೀರು ಮತ್ತು ಅರಿಶಿನ: ನಿಮ್ಮ ಆರೋಗ್ಯಕ್ಕೆ ಅದ್ಭುತ ಪಾನೀಯ…!

    May 19, 2025

    Shocking : ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧುವಿನಿಂದ ವಿಚಿತ್ರ ಬೇಡಿಕೆ, ನಾವು ಅಣ್ಣ-ತಂಗಿಯಂತೆ ಇರೋಣ ಎಂದ ವಧು…!

    May 19, 2025
    ISM Kannada News
    Facebook X (Twitter) Instagram Pinterest
    • Home
    • About Us
    • Contact Us
    • Privacy Policy
    © 2025 ISM Kannada News. Designed by ISM News.

    Type above and press Enter to search. Press Esc to cancel.