Tiger Video: ಹುಲಿ ನೋಡಿದ್ರೆ ಓಡುವವರು, ಈ ವಿಡಿಯೋ ನೋಡಿದ್ರೆ ಶಾಕ್ ಆಗೋದು ಪಕ್ಕಾ, ಹುಲಿಯೊಂದಿಗೆ ಮುದ್ದಾಡುತ್ತಾ ಆಟವಾಡಿದ ಮಹಿಳೆ….!

ಸಾಕು ಪ್ರಾಣಿಗಳೂ ಸೇರಿದಂತೆ ವಿವಿಧ ರೀತಿಯ ಪ್ರಾಣಿಗಳು, ಪಕ್ಷಿಗಳಿಗೆ ಸಂಬಂಧಿಸಿದಂತಹ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿರುತ್ತವೆ. ಈ ಪೈಕಿ ಕೆಲವೊಂದು ವಿಡಿಯೋಗಳು ಭಯಂಕರವಾಗಿದ್ದರೇ, ಮತ್ತೆ ಕೆಲವು ವಿಡಿಯೋಗಳು ಫನ್ನಿಯಾಗಿರುತ್ತದೆ. ಇದೀಗ ಹುಲಿಯೊಂದಿಗೆ ಮುದ್ದಾಡುತ್ತಾ ಆಟವಾಡಿದ ಮಹಿಳೆಯ ವಿಡಿಯೋ (Tiger Video) ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿಡಿಯೋ ನೋಡಿ ಶಾಕ್ ಆಗಿದ್ದಾರೆ.

riya kissed her tiger 1

ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಹುಲಿಯೊಂದಿಗೆ ಮುದ್ದಾಡುತ್ತಾ ಕಾಣಿಸಿಕೊಂಡಿದ್ದಾರೆ. ಸ್ವಿಮ್ಮಿಂಗ್ ಪೂಲ್ ನಲ್ಲಿ ಹುಲಿಯೊಂದಿಗೆ ಈಜಾಡುತ್ತಾ ಕಾಣಿಸಿಕೊಂಡಿದ್ದಾಳೆ. ಈ ವಿಡಿಯೋ (Tiger Video) ರಿಯಾ ಲಿಲ್ಲಿ ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕ್ಯಾಲಿಫೋರ್ನಿಯಾ ಮೂಲದ ನಿವಾಸಿ ರಿಯಾ ಲಿಲ್ಲಿ ಎಂಬಾಕೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಹುಲಿಯೊಂದಿಗೆ ಈಜಾಡುತ್ತಿದ್ದಾಳೆ. ಆಕೆಗೆ ಕ್ಯಾಲಿಫೋರ್ನಿಯಾದಲ್ಲಿ ಝೂ ಇದೆ ಎನ್ನಲಾಗಿದೆ. ಅಲ್ಲಿನ ಸ್ವಿಮ್ಮಿಂಗ್ ಪೂಲ್ ನಲ್ಲಿಯೇ ರಿಯಾ ಖುಷಿಯಾಗಿ ಸ್ವಿಮ್ ಮಾಡಿದ್ದಾಳೆ. ವಿಡಿಯೋದಲ್ಲಿ ಕಾಣುವಂತೆ ಆ ಹುಲಿ ಸಹ ಖುಷಿಯಾಗಿ ಈಜಾಡುತ್ತಿರುತ್ತದೆ. ರಿಯಾ ಬೆನ್ನಿನ ಮೇಲೆ ವಾಲುತ್ತಾ ಈಜಾಡಿದ್ದಾಳೆ. ರಿಯಾ ಹುಲಿಗೆ ಪ್ರೀತಿಯಿಂದ ಮುತ್ತುಗಳನ್ನು (KISS) ಸಹ ಕೊಟ್ಟಿದ್ದಾಳೆ. ಈ ಸಮಯದಲ್ಲಿ ಆ ಹುಲಿ ಕಣ್ಣು ತಿರುಗಿಸಿ ರಿಯಾ ಕಡೆ ನೋಡುತ್ತದೆ.

to watch this video click here: https://www.instagram.com/reel/C7RrIlgs4_7

ಬಳಿಕ ಆ ಹುಲಿ ರಿಯಾಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತದೆ. ಈ ವಿಡಿಯೋ ನೋಡಿದ ಬಳಿಕ ಇಬ್ಬರ ನಡುವೆ ಸ್ನೇಹ ಸಂಬಂಧ ಎಷ್ಟರ ಮಟ್ಟಿಗೆ ಇದೆ ಎಂಬುದು ತಿಳಿಯಬಹುದಾಗಿದೆ. ಈ ರೀತಿ ಪ್ರಾಣಿಗಳು ಹಾಗೂ ಮನುಷ್ಯರ ನಡುವೆ ಒಳ್ಳೆಯ ಸ್ನೇಹ ಬಾಂಧವ್ಯ ಇದ್ದರೇ ಚೆನ್ನಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ರಿಯಾ ಈ ವಿಡಿಯೋ ಹಂಚಿಕೊಳ್ಳುತ್ತಾ ಈ ಹುಲಿಯ ಹೆಸರು ಲಕ್ಷ್ಮಣ್, ಇದು ನ್ನ ಸ್ನೇಹಿತ ಎಂದು ಕ್ಯಾಪ್ಷನ್ ಹಾಕಿದ್ದಾಳೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಭಾನೆ ವೈರಲ್ (Tiger Video) ಆಗುತ್ತಿದೆ. ಕಾಮೆಂಟ್ ಗಳಲ್ಲಿ ವಿವಿಧ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? Menu by User Role for WordPress BWD Attractive Step addon for elementor Alipay Cross Border Online Payment WPBakery Page Builder Add-on – Image with Arrow Multi-Vendor SMS Notification for WooCommerce Instagram Theatre Grace — WordPress Photo Feed of Instagram Posts Green Lines for WordPress – Manage and Sell Ad Lines WooCommerce Product Slider for Elementor Responsive Searchable 3 Level Accordion For WordPress