Cobra Viral Video : ಗಾಢ ನಿದ್ರೆಯಲ್ಲಿದ್ದ ಮಹಿಳೆಯ ಮೈಮೇಲೆ ಹರಿದ ಬೃಹತ್ ನಾಗರಹಾವು: ಬೆಚ್ಚಿಬೀಳಿಸುವ ವಿಡಿಯೋ ವೈರಲ್!
ಗಾಢ ನಿದ್ರೆಯಲ್ಲಿದ್ದಾಗ ನಿಮ್ಮ ಮೈಮೇಲೆ ತಣ್ಣನೆಯ, ಭಾರವಾದದ್ದೇನೋ ಹರಿದಾಡಿದರೆ ಹೇಗಾಗಬೇಡ? ಅದರಲ್ಲಿಯೂ ಅದು ಸಾಮಾನ್ಯ ಕೀಟವಲ್ಲ, ಬದಲಿಗೆ ಒಂದು ಬೃಹತ್ ನಾಗರಹಾವು (Cobra Viral Video) ಎಂದರೆ […]










