Woman Falls Manhole : ಮೊಬೈಲ್ ಗೀಳು ತಂದ ಫಜೀತಿ: ಫೋನ್ ನೋಡುತ್ತಾ ಹೆಜ್ಜೆ ಹಾಕಿ ತೆರೆದ ಮ್ಯಾನ್ ಹೋಲ್‌ಗೆ ಬಿದ್ದ ಯುವತಿ! ವೈರಲ್ ಆದ ವಿಡಿಯೋ..!
ದಿನನಿತ್ಯ ಸೋಷಿಯಲ್ ಮೀಡಿಯಾದಲ್ಲಿ ನೂರಾರು ವಿಡಿಯೋಗಳು ಹರಿದಾಡುತ್ತವೆ. ಕೆಲವೊಮ್ಮೆ ಮನರಂಜನೆ ನೀಡುವ ಈ ವಿಡಿಯೋಗಳು, ಇನ್ನೊಮ್ಮೆ ನಮಗೆ ಎಚ್ಚರಿಕೆ ಗಂಟೆಯಾಗುತ್ತವೆ. ಈಗ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿರುವ ಒಂದು […]



