Chitradurga Acid Attack : ಚಿತ್ರದುರ್ಗದಲ್ಲಿ ಬೆಚ್ಚಿಬೀಳಿಸುವ ಘಟನೆ: ಪತ್ನಿ ಸೇರಿ ಐವರ ಮೇಲೆ ಆ್ಯಸಿಡ್ ದಾಳಿ, ಮಚ್ಚಿನಿಂದ ಹಲ್ಲೆ!
ಹಬ್ಬದ ಸಂಭ್ರಮ ಮನೆ ಮಾಡಬೇಕಿದ್ದ ಮನೆಯಲ್ಲಿ ಇಂದು ರಕ್ತದ ಮಡುವಿನೊಂದಿಗೆ ಆಕ್ರಂದನ ಮುಗಿಲು ಮುಟ್ಟಿದೆ. ಪ್ರೀತಿಸಿ ಮದುವೆಯಾದ ಪತಿಯೇ ಇಂದು ರಾಕ್ಷಸನ ರೂಪ ತಾಳಿ, ತನ್ನ ಪತ್ನಿ […]










