BSNL Recruitment 2026 : ಬಿ.ಎಸ್.ಎನ್.ಎಲ್ ನಲ್ಲಿ 120 ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗಳ ಭರ್ತಿ; ಸಂಪೂರ್ಣ ಮಾಹಿತಿ ಇಲ್ಲಿದೆ
ನೀವು ಇಂಜಿನಿಯರಿಂಗ್ ಅಥವಾ ಕಾಮರ್ಸ್ ಪದವೀಧರರಾಗಿದ್ದು, ಒಂದು ಪ್ರತಿಷ್ಠಿತ ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ನಿಮ್ಮ ವೃತ್ತಿಜೀವನವನ್ನು ಆರಂಭಿಸಲು ಬಯಸುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ! ಭಾರತೀಯ ಸಂಚಾರ್ […]










