Shocking Video – ಮದುವೆ ಎಂಬುದು ತುಂಬಾ ಪವಿತ್ರವಾದುದು ಎಂದು ಹೇಳಲಾಗುತ್ತದೆ. ಆದರೆ ಇತ್ತಿಚಿಗೆ ಸಂಬಂಧಗಳಿಗೆ ಬೆಲೆಯಿಲ್ಲವೆಂಬಂತೆ ಮದುವೆಗಳು ನಡೆಯುತ್ತಿವೆ. ಜಗತ್ತಿನಲ್ಲಿ ತಂದೆ, ತಾಯಿ, ಮಗ, ಮಗಳು, ಸಹೋದರ, ಸಹೋದರಿಯ ಸಂಬಂಧಗಳು ಅತ್ಯಂತ ಪವಿತ್ರವಾದ ಸಂಬಂಧಗಳು ಎನ್ನಲಾಗುತ್ತದೆ. ಕೆಲವೊಂದು ಘಟನೆಗಳು ಈ ಪವಿತ್ರ ಸಂಬಂಧಗಳಿಗೆ ಕಳಂಕ ತರುವಂತಿರುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗುತ್ತಿದೆ. 50 ವರ್ಷದ ತಂದೆಯನ್ನು 24 ವರ್ಷದ ಮಗಳು ಮದುವೆಯಾಗಿದ್ದಾಳೆ. ಈ ಸಂಬಂಧ ವಿಡಿಯೋ ಒಂದು ವೈರಲ್ (Shocking Video) ಆಗುತ್ತಿದ್ದು, ವಿಡಿಯೋದಲ್ಲಿ ಆಕೆ ತಂದೆಯನ್ನೇ ಮದುವೆಯಾಗಿದ್ದು ಏಕೆ ಎಂದು ಹೇಳಿದ್ದಾಳೆ. ಆಕೆಯ ಹೇಳಿದ ಕಾರಣ ಕೇಳಿದ್ರೆ ನೀವು ಸಹ ಶಾಕ್ ಆಗ್ತೀರಾ.
ಇತ್ತೀಚಿಗೆ ಕೆಲವೊಂದು ಘಟನೆಗಳಲ್ಲಿ ತಾಯಿಯ ಮೇಲೆ ಮಗನೇ ಅತ್ಯಾಚಾರ ವೆಸಗುವುದು, ಅಣ್ಣ ತಂಗಿಯ ಮೇಲೆ ದೌರ್ಜನ್ಯ ಈ ರೀತಿಯ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಇದೀಗ ಅಂತಹುದೇ ಕೆಟ್ಟ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹುಡುಗಿ ತನ್ನ ತಂದೆಯನ್ನೇ ಮದುವೆಯಾಗಿದ್ದೇನೆ ಎಂದು ಯಾವುದೇ ರೀತಿಯ ಸಂಕೋಚವಿಲ್ಲದೇ ಹೇಳಿಕೊಂಡಿದ್ದಾಳೆ. ವಿಡಿಯೋದಲ್ಲಿ ನೀವಿಬ್ಬರೂ ಯಾರು ಎಂದು ಪ್ರಶ್ನೆಯನ್ನು ಕೇಳುತ್ತಾರೆ. ಅದಕ್‌ಎಕ ಆಕೆ ಯಾವುದೇ ಸಂಕೋಷ, ಮುಜುಗರವಿಲ್ಲದೇ ಧೈರ್ಯವಾಗಿ ಅವರು ನನ್ನ ತಂದೆ, ಈ ಮದುವೆ ನಡೆದಿದ್ದಕ್ಕೆ ತುಂಬಾ ಸಂತೋಷವಾಗಿದೆ. ನಮ್ಮ ಸಂಬಂಧಕ್ಕೆ ಯಾರೂ ಬೆಂಬಲ ನೀಡಿಲಿಲ್ಲ. ಆದರೆ ನಾವು ಮದುವೆಯಾಗಿದ್ದೇವೆ. ನಮ್ಮನ್ನು ಯಾರು ಬೆಂಬಲಿಸುತ್ತಾರೋ, ಇಲ್ಲವೋ ಎಂಬುದು ನಮಗೆ ಈಗ ಮುಖ್ಯವಲ್ಲ ಎಂದು ಹೇಳಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ 50 ವರ್ಷದ ವ್ಯಕ್ತಿಯನ್ನು ಸಹ ಅದೇ ಪ್ರಶ್ನೆಯನ್ನು ಕೇಳಲಾಗಿದೆ. ಅದಕ್ಕೂ ಆತ ನನ್ನ ಮಗಳು ಎಂದು ಒಪ್ಪಿದ್ದಾನೆ. ಬಳಿಕ ಯುವತಿಗೆ ನಿಮ್ಮ ತಂದೆಯನ್ನು ಮದುವೆಯಾಗಲು ನಿಮಗೆ ನಾಚಿಕೆಯಾಗೊಲ್ಲವೇ ಎಂದು ಪ್ರಶ್ನೆ ಎದುರಾಗಿದೆ. ಅದಕ್ಕೆ ಯುವತಿಯ ತಂದೆ ಹೇ ನೀವು ಯಾವ ಯುಗದಲ್ಲಿ ವಾಸ ಮಾಡುತ್ತೀದ್ದೀರಾ, ನಾಚಿಕೆ ಏಕೆ ಪಡಬೇಕು. ಬಾಲಕಿ ತನಗೆ 24 ವರ್ಷ, ತಂದೆ 50 ವರ್ಷ ಎಂದು ಹೇಳುತ್ತಿರುತ್ತಾರೆ. ಜನರು ನಮ್ಮ ಹಿಂದೆ ನಮ್ಮ ಸಂಬಂಧದ ಬಗ್ಗೆ ಮಾತನಾಡುತ್ತಾರೆ. ಆದ್ದರಿಂದ ನಾವು ವಿಡಿಯೋ ಮಾಡಿ ನಮ್ಮ ಸಂಬಂಧದ ಬಗ್ಗೆ ಹೇಳಲು ಬಯಸುತ್ತೇವೆ. ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವವರಿಗೆ ನಮ್ಮ ಮದುವೆ ಉತ್ತರವಾಗಿದೆ ಎಂದು ಕೆಲವೊಂದು ಮಾತುಗಳನ್ನು ಹೇಳುತ್ತಾಳೆ.
ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ನಿಜವೇ ಅಥವಾ ಸ್ಕ್ರಿಪ್ಟೆಟ್ ವಿಡಿಯೋ ಎಂಬುದು ಖಚಿತವಾಗಿಲ್ಲ. ಅಂದಹಾಗೆ ಈ ವಿಡಿಯೋ ತುಂಬಾ ಹಳೇಯ ವಿಡಿಯೋ ಆಗಿದೆ ಎಂದೂ ಸಹ ಹೇಳಲಾಗುತ್ತಿದೆ. ಮನರಂಜನೆ ಹಾಗೂ ಉದ್ದೇಶಪೂರ್ವಕವಾಗಿಯೇ ಈ ವಿಡಿಯೋ ಮಾಡಿದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ವಿಡಿಯೋದಲ್ಲಿ ನಡೆದಂತಹ ಮದುವೆ ನಿಜವಾಗಿರಲಿ ಅಥವಾ ಸುಳ್ಳಾಗಿರಲಿ ಈ ರೀತಿಯ ಮದುವೆ ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.