Saturday, July 12, 2025
HomeNationalNIA Jobs: ಕೇಂದ್ರ ಸರ್ಕಾರದ ಹುದ್ದೆಗಳು, NIA ನಲ್ಲಿದೆ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು, ಅರ್ಜಿ...

NIA Jobs: ಕೇಂದ್ರ ಸರ್ಕಾರದ ಹುದ್ದೆಗಳು, NIA ನಲ್ಲಿದೆ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು, ಅರ್ಜಿ ಸಲ್ಲಿಸುವುದು ಹೇಗೆ?

NIA Jobs – ಅನೇಕರಿಗೆ ಕೇಂದ್ರ ಸರ್ಕಾರದ ಹುದ್ದೆಗಳನ್ನು ಪಡೆಯಬೇಕೆಂಬ ಬಯಕೆಯಿರುತ್ತದೆ. ಅಂತಹ ಹಂಬಲ ಇರುವವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಲ್ಲಿ ಖಾಲಿಯಿರುವ 33 ಡಾಟಾ ಎಂಟ್ರಿ ಆಪರೇಟರ್‍ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಫೆ.8, 2025 ರೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ.

NIA DEO 33 posts 0

NIA ಡೇಟಾ ಎಂಟ್ರಿ ಆಪರೇಟರ್ ನೇಮಕಾತಿ ಯ ಪ್ರಮುಖ ಮಾಹಿತಿ:

ನೇಮಕಾತಿ ಸಂಸ್ಥೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA)
ಹುದ್ದೆ ಹೆಸರು ಡೇಟಾ ಎಂಟ್ರಿ ಆಪರೇಟರ್ (DEO)
ಖಾಲಿ ಹುದ್ದೆಗಳು 33 ಹುದ್ದೆಗಳು
ಮಾಸಿಕ ವೇತನ ₹29,200 – ₹92,300 (ಪೇ ಮ್ಯಾಟ್ರಿಕ್ಸ್‌ನಲ್ಲಿ ಹಂತ 5)
ನೇಮಕಾತಿ ಸ್ಥಳ ಅಖಿಲ ಭಾರತ
ಅರ್ಜಿ ಸಲ್ಲಿಕೆ ಕೊನೆ ದಿನ ಫೆಬ್ರವರಿ 8, 2025
ಅರ್ಜಿ ಸಲ್ಲಿಕೆ ವಿಧಾನ ಆಫ್ ಲೈನ್
ಅಧಿಕೃತ ವೆಬ್‌ಸೈಟ್ www.nia.gov.in
ವಯೋಮಿತಿ ಎನ್‌ಐಎ ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 56 ವರ್ಷವೆಂದು ನಿಗದಿಪಡಿಸಲಾಗಿದೆ. ಅದಕ್ಕಿಂತ ಹೆಚ್ಚಿರುವವರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

NIA ಡೇಟಾ ಎಂಟ್ರಿ ಆಪರೇಟರ್ ನೇಮಕಾತಿ 2024ರ ವಿದ್ಯಾರ್ಹತೆ ವಿವರ:

ಪೋಸ್ಟ್ ಹೆಸರು ಶೈಕ್ಷಣಿಕ ಅರ್ಹತೆ ಅನುಭವ
ಡೇಟಾ ಎಂಟ್ರಿ ಆಪರೇಟರ್ ಸರ್ಕಾರಿ ಮಾನ್ಯತೆ ಪಡೆದ ಸಂಸ್ಥೆಯಿಂದ ಮಾಹಿತಿ ತಂತ್ರಜ್ಞಾನದಲ್ಲಿ ‘O’ ಅಥವಾ ‘A’ ಮಟ್ಟದ ಪ್ರಮಾಣಪತ್ರ The candidate should be an officer from the Central Government, State Government, Public Sector Undertakings, or Autonomous Institutions holding an analogous post on a regular basis.

NIA DEO 33 posts 2

How to Apply for NIA Data Entry Operator Notification 2024?

  • Visit the official NIA website at nia.gov.in.
  • Go to the Recruitment or Careers section.
  • Find and click on the link for NIA Data Entry Operator Notification 2024.
  • Download the detailed notification for future reference.
  • Pay the application fee if applicable.
  • Submit the application form to the below address before 7th February 2025, and print the submit page for reference.

ಪ್ರಮುಖ ಲಿಂಕ್‌ಗಳು

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular