ಟ್ರೆಂಡಿ ವೇರ್ ನಲ್ಲಿ ಮಾದಕ ನೋಟ ಬೀರಿದ ತುಪ್ಪದ ಹುಡುಗಿ ರಾಗಿಣಿ, ನಟಿಯ ಬೋಲ್ಡ್ ನೆಸ್ ಗೆ ಫಿದಾ ಆದ ಫ್ಯಾನ್ಸ್…..!

egಕನ್ನಡ ಸಿನಿರಂಗದ ಹಾಟ್ ನಟಿಯರ ಪೈಕಿ ರಾಗಿಣಿ ದ್ವಿವೇದಿ (Ragini Dwivedi) ಮೊದಲ ಸ್ಥಾನದಲ್ಲಿರುತ್ತಾರೆ. ಆಕೆಯ ಸುಂದರವಾದ ದೇಹದ ಮೈಮಾಟದಿಂದ ಅನೇಕರನ್ನು ಆಕರ್ಷಣೆ ಮಾಡಿದ್ದಾರೆ. ತುಪ್ಪದ ಬೆಡಗಿ ಎಂತಲೇ ಫೇಮಸ್ ಆದ ಈಕೆ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಹಾಟ್ ಪೊಟೋಗಳ ಮೂಲಕ ಸಂಚಲನ ಮೂಡಿಸುತ್ತಿರುತ್ತಾರೆ. ಇದೀಗ ಆಕೆ ಜೀನ್ಸ್ ಅಂಡ್ ಟಾಪ್ ಧರಿಸಿ ಮಾಡ್ರನ್ ಲುಕ್ಸ್ ಕೊಟ್ಟಿದ್ದಾರೆ. ಆಕೆಯ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ಆಕೆಯ ದೇಹದ ಮೈಮಾಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ ಎನ್ನಲಾಗಿದೆ.

Ragini dwivedi latest bold 1

ಕನ್ನಡದ ಬಹುಬೇಡಿಕೆ ನಟಿ ರಾಗಿಣಿ ಗ್ಲಾಮರ್‍ ಹಾಗೂ ಅಭಿನಯದ ಮೂಲಕವೇ ಅನೇಕ ಯುವಕರ ಕ್ರಷ್ ಆಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ರಾಗಿಣಿ ಹಾಟ್ ನಟಿಯರಲ್ಲೊಬ್ಬರಾಗಿದ್ದಾರೆ. ಆಕೆ ಅನೇಕ ಸಿನೆಮಾಗಳಲ್ಲಿ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಆಕೆಯ ಅಭಿಮಾನಿಗಳು ಆಕೆಯ ಹಾಟ್ ನೆಸ್ ಗೆ ಮರುಳಾಗಿ ಫಿದಾ ಆಗಿದ್ದಾರೆ. ಇನ್ನೂ ರಾಗಿಣಿ ಸೋಷಿಯಲ್ ಮಿಡಿಯಾದಲ್ಲೂ ಆಗಾಗ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಹಾಟ್ ಪೊಟೋಶೂಟ್ಸ್ ಜೊತೆಗೆ ಆಗಾಗ ಕೆಲವೊಂದು ವಿಡಿಯೋಗಳನ್ನು ಸಹ ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ. ಜೊತೆಗೆ ಆಕೆ ಆಗಾಗ ಸಾಮಾಜಿಕ ಕಾರ್ಯಗಳನ್ನು ಸಹ ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.

Ragini dwivedi latest bold 2

ನಟಿ ರಾಗಿಣಿ ಎಂದ ಕೂಡಲೇ ತುಪ್ಪದ ಬೆಡಗಿ ಎಂಬುದು ನೆನಪಿಗೆ ಬರುತ್ತದೆ. ಸದಾ ವಿಭಿನ್ನ ಮಾದರಿಯ ಪೊಟೋಶೂಟ್ಸ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುವಂತಹ ಕೆಲಸ ಮಾಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುವ ರಾಗಿಣಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಇದೀಗ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಆಕೆಯ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ. ಜೀನ್ಸ್ ಹಾಗೂ ಟಾಪ್ ನಲ್ಲಿ ಆಕೆ ಮಾದಕ ನೋಟ ಬೀರಿದ್ದಾರೆ. ಪ್ಯಾಂಟ್ ಬಟನ್ ಬಿಚ್ಚಿದಂತೆ ಆಕೆ ಡ್ರೆಸ್ ಧರಿಸಿದ್ದಾರೆ. ಈ ಹೊಸ ಪೊಟೋಗಳು ಪಡ್ಡೆ ಹುಡುಗರಿಗೆ ನಿದ್ದೆಯಿಲ್ಲದೇ ಮಾಡಿದೆ.

Ragini dwivedi latest bold 3

ಇನ್ನೂ ರಾಗಿಣಿ ಹಂಚಿಕೊಂಡ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ. ಆಕೆ ಜೀನ್ಸ್ ಪ್ಯಾಂಟ್ ಬಟನ್ ತೆಗೆದು ಬೋಲ್ಡ್ ಪೋಸ್ ಕೊಟ್ಟಿದ್ದು ಅನೇಕರು ಫಿದಾ ಆಗಿ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಮತ್ತೆ ಕೆಲವರು ಕೆಟ್ಟ ಕಾಮೆಂಟ್ ಗಳನ್ನು ಮಾಡುತ್ತಾ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಪೊಟೋಗಳು ಮಾತ್ರ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ವೀಕ್ಷಣೆ ಕಂಡಿದೆ. ಇನ್ನೂ ರಾಗಿಣಿ ಕೈಯಲ್ಲಿ ದೊಡ್ಡ ಸಿನೆಮಾಗಳು ಯಾವು ಇಲ್ಲ. ಮಲಯಾಳಂ (Mollywood)ನಲ್ಲಿ ಸ್ಟಾರ್‍ ನಟ ಮೋಹನ್ ಲಾಲ್ (MohanLal)ರವರ ಜತೆ ವೃಷಭ (Vrushaba) ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ರಾಗಿಣಿ ನಟಿಸುತ್ತಿದ್ದಾರೆ

Leave a Comment

Your email address will not be published. Required fields are marked *

Scroll to Top