Bank of Baroda Recruitment 2025 – ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ನ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. – ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ನಲ್ಲಿ (BOB) ಖಾಲಿ ಇರುವ ಅಗ್ರಿಕಲ್ಚರ್ ಮಾರ್ಕೆಟಿಂಗ್ ಆಫೀಸರ್, ಅಗ್ರಿಕಲ್ಚರ್ ಮಾರ್ಕೆಟಿಂಗ್ ಮ್ಯಾನೇಜರ್, ರಿಟೇಲ್ ಲಿಎಬಿಲಿಟಿಸ್, ಫೆಸಿಲಿಟಿ ಮ್ಯಾನೇಜ್ಮೆಂಟ್, ಫೈನಾನ್ಸ್, ಮ್ಯಾನೇಜರ್ ಸೇಲ್ಸ್, ಮತ್ತು ಟೆಕ್ನಿಕಲ್ ಮ್ಯಾನೇಜರ್ ಎಂಜಿನಿಯರ್ ಸೇರಿದಂತೆ ವಿವಿಧ 1267 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Bank of Baroda Recruitment 2025 – ಅಧಿಸೂಚನೆಯ ಸಂಕ್ಷಿಪ್ತ ವಿವರ:
Organization Name | Bank of Baroda (BOB) |
Job Category | Central Govt Jobs |
Employment Type | Regular Basis |
Post Details | Specialist Officers |
Total Vacancy | 1267 Posts |
Salary | Rs.48,480 – 1,35,020/- Per Month |
Start Date | 30.10.2024 |
Last Date | 17.01.2025 |
Job Location | PAN India |
Apply Mode | Online |
Official Website | https://www.bankofbaroda.in/ |
Bank of Baroda Recruitment 2025 – ಹುದ್ದೆಗಳ ವಿವರ:
Department | Vacancies |
Rural & Agri Banking | 200 |
Retail Liabilities | 450 |
MSME Banking | 341 |
Information Security | 9 |
Facility Management | 22 |
Corporate & Institutional Credit | 30 |
Finance | 13 |
Information Technology | 177 |
Enterprise Data Management Office | 25 |
Total | 1267 |
Bank of Baroda Recruitment 2025 – ಶೈಕ್ಷಣಿಕ ಅರ್ಹತೆ ಹಾಗೂ ಅರ್ಜಿ ಶುಲ್ಕ:
ಅಧಿಸೂಚನೆಯಲ್ಲಿ ತಿಳಿಸಿದಂತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪದವಿ, ಪಿಜಿ ಪದವಿ, ಡಿಪ್ಲೊಮಾ, ಪಿಎಚ್‌ಡಿ, ಸಿಎ/ ಸಿಎಂಎ/ ಸಿಎಸ್/ ಸಿಎಫ್‌ಎ ಅಥವಾ ಹುದ್ದೆಗೆ ಅನುಗುಣವಾಗಿ ಸಂಬಂಧಿತ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ ಸಂಬಂಧಪಟ್ಟ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು ಜನವರಿ 17 ರ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಇನ್ನೂ ಅರ್ಜಿ ಶುಲ್ಕದ ವಿಚಾರಕ್ಕೆ ಬಂದರೇ, ಸಾಮಾನ್ಯ/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳಿಗೆ ರೂ.600 ಮತ್ತು ಎಸ್‌ಸಿ/ಎಸ್‌ಟಿ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ ರೂ.100 ಶುಲ್ಕವನ್ನು ನಿಗಧಿಪಡಿಸಲಾಗಿದೆ.
Bank of Baroda Recruitment 2025 ವಯೋಮಿತಿ :
- ಕನಿಷ್ಠ: 22 ವರ್ಷ
- ಗರಿಷ್ಠ: 45 ವರ್ಷ
- ವಯೋಮಿತಿಯಲ್ಲಿ ಸಡಿಲಿಕೆ: ಒಬಿಸಿ: 3 ವರ್ಷ, ಎಸ್ಸಿ/ಎಸ್ಟಿ: 5 ವರ್ಷ ಅಂಗವಿಕಲರು: 10 ವರ್ಷ
How to apply online for the Bank of Baroda SO Recruitment 2025 :
- Visit, the Bank of Baroda’s Official Website www.bankofbaroda.in.
- Then go to the Bank of Baroda Careers 2025 page.
- Check the Bank of Baroda Job Recruitment Notification.
- Fill out the Online Application and other details.
- Submit the Bank of Baroda SO Online Application before the last date.
Bank of Baroda Recruitment 2025 – Important Links:
- BOB SO Job Notification PDF : Click Here
- Application Form : Apply Now
Bank of Baroda Recruitment 2025 – Important Dates
- Start Date to Apply : 28.12.2024
- Last Date to Apply : 17.01.2025