Crime News: ಚಾಕುವಿನಿಂದ ಗೆಳತಿಯನ್ನು ಹತ್ಯೆ ಮಾಡಿ, ತಾನು ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಹುಚ್ಚ ಪ್ರೇಮಿ…!
Crime News ಪ್ರೀತಿಗಾಗಿ ಕೊಲೆಗಳು, ಘರ್ಷಣೆಗಳು ನಡೆಯುವಂತಹ ಸುದ್ದಿಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಗುವಾಹಟಿಯಲ್ಲೊಬ್ಬ ಪಾಗಲ್ ಪ್ರೇಮಿ ತನ್ನ ಪ್ರೇಯಸಿಯನ್ನು ಚಾಕುವಿನಿಂದ ಇರಿದು (Crime News) ಹತ್ಯೆ

