AIIMS Recruitment 2025 – ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಕೇಂದ್ರ ಸರ್ಕಾರದ ಸಂಸ್ಥೆ, ಮಂಡಳಿಗಳ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧ ಇದೀಗ ಏಮ್ಸ್ ಸಾಮಾನ್ಯ ನೇಮಕಾತಿ ಪರೀಕ್ಷೆಯ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಒಟ್ಟು 4597 ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ. ಏಮ್ಸ್ ಸಾಮಾನ್ಯ ನೇಮಕಾತಿ ಪರೀಕ್ಷೆ 2024 ಮೂಲಕ ಡಾಟಾ ಎಂಟ್ರಿ ಆಪರೇಟರ್, ಜೂನಿಯರ್ ಇಂಜಿನಿಯರ್, ಇತರೆ ಗ್ರೂಪ್ ಸಿ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ. ಜ.7 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜ.31 ಕೊನೆಯ ದಿನಾಂಕವಾಗಿದೆ. ಈ ಅಧಿಸೂಚನೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಈ ಮೂಲಕ ಹಂಚಿಕೊಳ್ಳಲಾಗಿದೆ.
ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಕೇಂದ್ರ ಸರ್ಕಾರದ ವಿವಿಧ ಸಂಸ್ಥೆಗಳು, ಮಂಡಳಿಗಳ ವಿವಿಧ ಹುದ್ದೆಗಳಿಗೆ ಏಮ್ಸ್ ನಡೆಸುವ ಸಾಮಾನ್ಯ ನೇಮಕಾತಿ ಪರೀಕ್ಷೆ ಗೆ ಇದೀಗ ನೋಟಿಫಿಕೇಶನ್ ಬಿಡುಗಡೆಯಾಗಿದ್ದು, ಈ ಪರೀಕ್ಷೆಯ ಮೂಲಕ ಏಮ್ಸ್ ಬಂಟಿಂಡಾ, ಏಮ್ಸ್ ಭೂಪಾಲ್, ಏಮ್ಸ್ ಬಿಲಾಶ್‌ಪುರ್, ಏಮ್ಸ್ ಗುವಾಹಟಿ, ಏಮ್ಸ್ ಜೋಧ್‌ಪುರ್, ಏಮ್ಸ್ ಕಲ್ಯಾಣಿ, ಏಮ್ಸ್ ಗೋರಖ್‌ಪುರ್, ಏಮ್ಸ್ ರಾಯ್‌ಪುರ್, ರಿಷಿಕೇಶ್, ವಿಜಯಪುರ, ಹೀಗೆ 21 ಏಮ್ಸ್‌ಗಳಲ್ಲಿ, ಹಾಗೂ ಇಎಸ್‌ಐಸಿ, ಕೇಂದ್ರ ಸರ್ಕಾರಿ ಇತರೆ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಗಳು, ಮಂಡಳಿಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿ ನಡೆಯಲಿದೆ.
AIIMS Recruitment 2025 – ನೇಮಕಾತಿಯ ಸಂಕ್ಷಿಪ್ತ ವಿವರ:
Exam Name | AIIMS Common Recruitment Exam 2025 |
Conducting Authority | AIIMS New Delhi |
Total Posts | 4597 |
Application Start Date | 7th January 2025 |
Application End Date | 31st January 2025 |
Mode of Application | Online |
Exam Date | 26th to 28th February 2025 |
Official website | aiimsexams.ac.in |
AIIMS Recruitment 2025 – ಆಯಾ ಹುದ್ದೆಗಳ ಶೈಕ್ಷಣಿಕ ವಿವರ:
Post Name | Required Qualifications |
Data Entry Operator | 12th Pass |
Junior Engineer (Civil) | Diploma/Degree in Civil Engineering |
Junior Engineer (Electrical) | Diploma/Degree in Electrical Engineering |
Nursing Officer | B.Sc. Nursing or GNM with relevant experience |
Lab Technician | Diploma in Medical Laboratory Technology (DMLT) |
Pharmacist | Diploma/Degree in Pharmacy |
AIIMS Recruitment 2025 – ಅರ್ಜಿ ಶುಲ್ಕ ವಿವರಗಳು
- ಸಾಮಾನ್ಯ ಅರ್ಹತೆ / ಒಬಿಸಿ ಅಭ್ಯರ್ಥಿಗಳಿಗೆ ರೂ.3000.
- ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು / EWS ಅಭ್ಯರ್ಥಿಗಳಿಗೆ ರೂ.2400.
- ವಿಶೇಷ ಚೇತನರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
- ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್‌ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.
AIIMS Recruitment 2025 – Apply for AIIMS CRE Recruitment, follow these steps
- Visit the official website at aiimsexams.ac.in.
- Click on the AIIMS CRE 2025 application link under the “recruitment” section on the homepage.
- Register with your email ID and mobile number.
- Fill out the application form with accurate details.
- Upload scanned copies of your photograph, signature, and required documents.
- Pay the application fee online.
- Apply and save a copy of the confirmation for future reference.
AIIMS Recruitment 2025 – ಪ್ರಮುಖ ದಿನಾಂಕಗಳು
ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ | 07-01-2025 ರ ಸಂಜೆ 05 ಗಂಟೆವರೆಗೆ. |
ಅರ್ಜಿ ಸಲ್ಲಿಸಲು ಕೊನೆ ದಿನಾಂಕ | 31-01-2025 |
ಅಪ್ಲಿಕೇಶನ್ ಸ್ಟೇಟಸ್ ಬಿಡುಗಡೆ ದಿನಾಂಕ | 11-02-2025 |
ಅಪ್ಲಿಕೇಶನ್ ತಿದ್ದುಪಡಿಗೆ ಅವಕಾಶ ನೀಡುವ ದಿನಾಂಕ | 2025ರ ಫೆಬ್ರುವರಿ 12 ರಿಂದ 14 ರ ನಡುವೆ. |
ಅಡ್ಮಿಟ್ ಕಾರ್ಡ್ ಬಿಡುಗಡೆ ದಿನಾಂಕ | ಎಕ್ಸಾಮ್ ಸ್ಕೀಮ್ ಪ್ರಕಾರ. |
ಸ್ಕಿಲ್ ಟೆಸ್ಟ್ ನಡೆಸುವ ದಿನಾಂಕ | ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. |
ಪರೀಕ್ಷೆ ದಿನಾಂಕ | 2025ರ ಫೆಬ್ರುವರಿ 26 ರಿಂದ 28 ರ ನಡುವೆ. |
AIIMS Recruitment 2025 – Important Links :
AIIMS Common Recruitment Examination (CRE) 2025 Notification | Notification |
AIIMS Common Recruitment Examination (CRE) 2025 Apply Online | Online Form |
AIIMS CRE 2025 Official Website | AIIMS CRE |