Monday, October 27, 2025
HomeSpecialFunny Video: ಲೋ ಅಣ್ಣಾ ಅದು ಮಾರುತಿ ಕಾರ್ ಕಣೋ, ಗೂಡ್ಸ್ ಲಾರಿಯಲ್ಲ, ಸಣ್ಣ ಮಾರುತಿ...

Funny Video: ಲೋ ಅಣ್ಣಾ ಅದು ಮಾರುತಿ ಕಾರ್ ಕಣೋ, ಗೂಡ್ಸ್ ಲಾರಿಯಲ್ಲ, ಸಣ್ಣ ಮಾರುತಿ ಕಾರ್ ಅನ್ನು ಗೂಡ್ಸ್ ಲಾರಿಯನ್ನಾಗಿ ಮಾಡಿದ ಭೂಪ…!

Funny Video – ಇತ್ತೀಚಿಗೆ ಸೋಷಿಯಲ್ ಮಿಡೀಯಾದಲ್ಲಿ ಕೆಲವೊಂದು ಚಿತ್ರ-ವಿಚಿತ್ರ ವಿಡಿಯೋಗಳನ್ನು ನೋಡುತ್ತಿರುತ್ತೇವೆ. ರಸ್ತೆಯ ಮೇಲೆ ಹೋಗುತ್ತಿರುವಾಗ ಯಾರಾದರೂ ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದರೇ (Funny Video) ಅಂತಹ ಘಟನೆಗಳ ವಿಡಿಯೋ ಮಾಡುತ್ತಿರುತ್ತಾರೆ. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಮಾರುತಿ 800 ಕಾರಿನ ಮೇಲೆ ಲಾರಿಗಟ್ಟಲೇ ಡ್ರಮ್‌ (Funny Video) ಗಳನ್ನು ಇಟ್ಟುಕೊಂಡು ಹೋಗುತ್ತಿದ್ದು, ಈ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಅನೇಕರು ವಿವಿಧ ರೀತಿಯಲ್ಲಿ ಫನ್ನಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

MAruti 800 drums carriing 0

ಸಣ್ಣ ಮಾರುತಿ 800 ಕಾರಿನಲ್ಲಿ ಡ್ರಮ್ ಗಳನ್ನು ಹಾಕಿಕೊಂಡು ಸಾಗುತ್ತಿರುವ (Funny Video)  ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಸಣ್ಣ ಕಾರಿನಲ್ಲಿ ಬರೊಬ್ಬರಿ 24 ಡ್ರಂಗಳನ್ನು ಹಾಕಿಕೊಂಡು ಹೋಗುತ್ತಿರುತ್ತಾರೆ. ಇದು ಸಂಚಾರಿ ನಿಯಮಗಳ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಇದು ಟ್ರಾಫಿಕ್ ಪೊಲೀಸರ ಕಣ್ಣಿಗೆ ಬಿದ್ದರೇ ಶಿಕ್ಷೆಯ ಜೊತೆಗೆ ದಂಡ ಸಹ (Funny Video)  ವಿಧಿಸಲಾಗುತ್ತದೆ. ಆದರೆ ಮಾರುತಿ 800 ಕಾರಿನ ಚಾಲಕ ಮಾತ್ರ ಇದೇನೂ ಲೆಕ್ಕಿಸದೇ ನಿರ್ಲಕ್ಷ್ಯ ತೋರುತ್ತಾ ಸಣ್ಣ ಕಾರಿನ ಮೇಲೆ ಹೆಚ್ಚು ಲಗೇಜ್ ಸಾಗಿಸಿದ್ದಾನೆ. ಈ ವಿಡಿಯೋ ವನ್ನು ಯಾರೋ ಚಿತ್ರೀಕರಿಸಿ ಸೋಷಿಯಲ್ ಮಿಡಿಯಾದಲ್ಲಿ (Funny Video) ಹಂಚಿಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

ಈ ಸಂಬಂಧ ವಿಡಿಯೋ ಒಂದನ್ನು Instagram ನಲ್ಲಿ @morya_sound_official_4714 ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಾರುತಿ 800 ಕಾರಿನ ಛಾವಣಿಯ ಮೇಲೆ ಎರಡು ಡಜನ್ ಅಂದರೆ 24 ಡ್ರಮ್‌ಗಳನ್ನು (Funny Video) ತುಂಬಿದ್ದಾನೆ. ಈ ರೀತಿ ಮಾಡುವುದು ಸಂಚಾರ ನಿಯಮಗಳಿಗೆ ವಿರುದ್ಧವಾಗಿದೆ. ವೀಡಿಯೊದಲ್ಲಿ ಕಾರಿನ ಸಂಖ್ಯೆ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಕಾರು ಮಹಾರಾಷ್ಟ್ರದಲ್ಲಿ ನೋಂದಣಿಯಾಗಿದೆ ಎಂದು (Funny Video)  ತಿಳಿಯುತ್ತದೆ. ವಾಹನದ ಮೇಲ್ಛಾವಣಿಯ ಮೇಲೆ ಉದ್ದ ಮತ್ತು ಅಗಲವಾದ ಕಬ್ಬಿಣದ ಕ್ಯಾರಿಯರ್ ಸ್ಟ್ಯಾಂಡ್ ಗಳನ್ನು ಜೋಡಿಸಲಾಗಿದೆ. 1 ಅಥವಾ 2 ಬದಲಿಗೆ 24 ಡ್ರಮ್‌ಗಳನ್ನು ಅದರ ಮೇಲೆ ಲೋಡ್ ಮಾಡಲಾಗಿದೆ. ಇನ್ನೂ ಈ (Funny Video) ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular