Tuesday, July 1, 2025
HomeSpecialBirthday Celebration: ಮಲಗಿದ್ದ ಸ್ನೇಹಿತನ ಖಾಸಗಿ ಭಾಗಕ್ಕೆ ಬೆಂಕಿ ಹಚ್ಚಿ ಬರ್ತ್ ಡೇ ಆಚರಿಸಿದ ಹುಡುಗರು….!

Birthday Celebration: ಮಲಗಿದ್ದ ಸ್ನೇಹಿತನ ಖಾಸಗಿ ಭಾಗಕ್ಕೆ ಬೆಂಕಿ ಹಚ್ಚಿ ಬರ್ತ್ ಡೇ ಆಚರಿಸಿದ ಹುಡುಗರು….!

ಇತ್ತೀಚಿಗೆ ಹುಟ್ಟುಹಬ್ಬದ ಸಂಭ್ರಮಕ್ಕೆ ಸಂಬಂಧಿಸಿದ ಕೆಲವೊಂದು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿರುತ್ತದೆ. ಅದರಲ್ಲೂ ಸ್ನೇಹಿತರು ಆಚರಿಸುವಂತಹ (Birthday Celebration) ಹುಟ್ಟುಹಬ್ಬಗಳು ಮತಷ್ಟು ವಿಶೇಷ ಎಂದೇ  ಹೇಳಬಹುದಾಗಿದೆ. ಕೆಲವೊಂದು ಹುಟ್ಟುಹಬ್ಬಗಳಲ್ಲಿ ತಮಾಷೆ, ತರ್ಲೆ ಎಲ್ಲವೂ ಇರುತ್ತದೆ. ಕೆಲವೊಮ್ಮೆ ಅನಾಹುತಗಳೂ ಸಹ ನಡೆದಿದೆ. ಇದೀಗ ಸ್ನೇಹಿತನ (Birthday Celebration) ಹುಟ್ಟುಹಬ್ಬವನ್ನು ಆತನ ಸ್ನೇಹಿತರು ವಿಶೇಷವಾಗಿ ಆಚರಿಸಲು ಪ್ಲಾನ್ ಮಾಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

variety birthday celebration 0

ಕೆಲ ಯುವಕರು ತಮ್ಮ ಸ್ನೇಹಿತನ ಹುಟ್ಟುಹಬ್ಬವನ್ನು ವಿಶೇಷವಾಗಿ ಚರಿಸಲು ಪ್ಲಾನ್ ಮಾಡಿದ್ದಾರೆ. ಅದರಂತೆ ಹಾಯಾಗಿ ಮಲಗಿದ್ದ ಬರ್ತ್ ಡೇ ಬಾಯ್ ರೂಮಿಗೆ ಹೋಗಿದ್ದ ಈ ಯುವಕರು ಗೆಳೆಯನ ಖಾಸಗಿ ಭಾಗಕ್ಕೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚಿ ಜೋರಾಗಿ ಕಿರುಚಾಡುತ್ತಾ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. @vejuparmar ಎಂಬ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: ಇಲ್ಲಿ ಕ್ಲಿಕ್ ಮಾಡಿ

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಣುವಂತೆ ಗೆಳೆಯನ ಹುಟ್ಟುಹಬ್ಬದ ದಿನ ಯುವಕರು ತಮಾಷೆಗಾಗಿ ಖಾಸಗಿ ಭಾಗಕ್ಕೆ ಬೆಂಕಿ ಹಚ್ಚು ಹುಟ್ಟುಹಬ್ಬ ಆಚರಿಸಿದ್ದಾರೆ. ಬರ್ತ್ ಡೇ ಭಾಯ್ ಆರಾಮಾಗಿ ಮಲಗಿರುತ್ತಾನೆ. ಅಲ್ಲಿಗೆ ಬಂದ ಕೆಲ ಯುವಕರು ತಮಾಷೆಗಾಗಿ ಮಲಗಿದ್ದ ಯುವಕನ ಖಾಸಗಿ ಭಾಗಕ್ಕೆ ಬೆಂಕಿ ಹಚ್ಚಿ ಹ್ಯಾಪಿ ಬರ್ತ್ ಡೇ ಟು ಯೂ ಎಂದು ಜೋರಾಗಿ ಕಿರುಚಾಡುತ್ತಾ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರುತ್ತಾರೆ. ಕಳೆದ ಸೆ.23 ರಂದು ಈ ವಿಡಿಯೋ ಹಂಚಿಕೊಂಡಿದ್ದು, ಕಡಿಮೆ ಸಮಯದಲ್ಲೇ ಲಕ್ಷಾಂತರ ವೀಕ್ಷಣೆ ಕಂಡಿದೆ. ಜೊತೆಗೆ ಲೈಕ್ ಗಳು, ಕಾಮೆಂಟ್ ಗಳು ಹರಿದುಬರುತ್ತಿದ್ದು, ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular