ಇಂದಿನ ಕಾಲದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸಿಸಿಟಿವಿ (CCTV Camera) ಅಳವಡಿಸುತ್ತಾರೆ. ಕಂಪನಿ, ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಅಳವಡಿಸಿರುತ್ತಾರೆ. ಈ ಸಿಸಿಟಿವಿಗಳ ಕಾರಣದಿಂದಲೇ ಅನೇಕ ಅಪರಾಧ ಪ್ರಕರಣಗಳೂ ಸಹ ಪತ್ತೆಯಾಗಿದೆ. ಕಳ್ಳರನ್ನು ಸಹ ಹಿಡಿಯಲಾಗಿದೆ. ಆದರೆ ವ್ಯಕ್ತಿಯೋಬ್ಬ ತನ್ನ ಮಗಳ ಮೇಲೆ (CCTV Camera) ಸಿಸಿಟಿವಿಯನ್ನು ಕಿರೀಟದಂತೆ ಅಳವಡಿಸಿದ್ದಾನೆ. ಏತಕ್ಕಾಗಿ ಆತ ಸಿಸಿಟಿವಿಯನ್ನು ಅಳವಡಿಸಿದ್ದಾನೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ (CCTV Camera)ವೈರಲ್ ಆಗುತ್ತಿದೆ.

ಕಚೇರಿ, ಸಾರ್ವಜನಿಕ ಸ್ಥಳ, ಕಂಪನಿಗಳು, ಮನೆಗಳ ಭದ್ರತೆಯ ದೃಷ್ಟಿಯಿಂದ ಅಳವಡಿಸುವಂತಹ ಸಿಸಿಟಿವಿ (CCTV Camera) ಕ್ಯಾಮೆರಾವನ್ನು ವ್ಯಕ್ತಯೋರ್ವ ತನ್ನ ಮಗಳ ತಲೆಯ ಮೇಲೆ ಕಿರೀಟದಂತೆ ಅಳವಡಿಸಿದ್ದಾನೆ. ಈ ಸಂಬಂಧ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಅಂದಹಾಗೆ ಈ ಕ್ಯಾಮೆರಾವನ್ನು ಯುವತಿಯ (CCTV Camera) ತಂದೆ ಏತಕ್ಕಾಗಿ ಅಳವಡಿಸಿದ್ದಾರೆ ಎಂಬ ವಿಚಾರಕ್ಕೆ ಬಂದರೇ, ತನ್ನ ಮಗಳು ಎಲ್ಲೆಲ್ಲಿ ಹೋಗುತ್ತಾಳೆ, ಏನು ಮಾಡುತ್ತಾಳೆ ಎಂಬುದನ್ನು ತಿಳಿಯಲು (CCTV Camera) ಸಿಸಿಟಿವಿ ಅಳವಡಿಸಿದ್ದಾನೆ ಎಂದು ಹೇಲಲಾಗುತ್ತಿದೆ. ಅಂದಹಾಗೆ ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ ಎನ್ನಲಾಗಿದ್ದು, ವಿಡಿಯೋ ಮಾತ್ರ ಎಲ್ಲಾ ಕಡೆ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/ikpsgill1/status/1832019887281021219
ಇನ್ನೂ ಈ ವಿಡಿಯೋದಲ್ಲಿ ಯುವತಿ ಮಾತನಾಡಿದ್ದು, (CCTV Camera) ತನ್ನ ತಂದೆ ದಿನದ 24 ಗಂಟೆ ತನ್ನ ಮೇಲೆ ನಿಗಾ ವಹಿಸುವ ದೃಷ್ಟಿಯಿಂದ ಸಿಸಿಟಿವಿ ಅಳವಡಿಸಿದ್ದಾರೆ ಎಂದು ಯುವತಿ ಹೇಳಿದ್ದಾಳೆ. ಈ ನಿರ್ಧಾರದಿಂದ ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ಸಹ ಯುವತಿ ಹೇಳಿದ್ದಾಳೆ. ಈ ವಿಡಿಯೋವನ್ನು @gharkekalesh ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, ಎಲ್ಲಾ ಕಡೆ ವೈರಲ್ ಆಗುತ್ತಿದೆ. ಕಳೆಸ. ಸೆ.06 ರಂದು ಈ ವಿಡಿಯೋ ಹಂಚಿಕೊಂಡಿದ್ದು ಭಾರಿ ವೀಕ್ಷಣೆ ಪಡೆದುಕೊಳ್ಳಲಾಗಿದೆ. ಜೊತೆಗೆ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಾಮೆಂಟ್ ಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
