Saturday, August 30, 2025
HomeEntertainmentActress Namitha : ಅಂದು ದೇವಾಲಯ ಕಟ್ಟಿದ್ರು, ಈಗ ದೇವಾಲಯದ ಒಳಗೆ ಬಿಡೋಕೆ ಸಾಕ್ಷಿ ಕೇಳಿದ್ರು...

Actress Namitha : ಅಂದು ದೇವಾಲಯ ಕಟ್ಟಿದ್ರು, ಈಗ ದೇವಾಲಯದ ಒಳಗೆ ಬಿಡೋಕೆ ಸಾಕ್ಷಿ ಕೇಳಿದ್ರು ಎಂದ ನಟಿ ನಮಿತಾ….!

Actress Namitha – ಸೌತ್ ಸಿನಿರಂಗದ ಫೇಮಸ್ ನಟಿ ನಮಿತಾಗೆ ಮಧುರೈ ಮೀನಾಕ್ಷಿ ದೇವಾಲಯದಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. (Actress Namitha) ನಮಿತಾ ಹಾಗೂ ಅವರ ಪತಿ ವೀರೇಂದ್ರ ಚೌಧರಿ ಜೊತೆಗೆ ಮಧುರೈ ಮೀನಾಕ್ಷಿ ದೇವಾಲಯಕ್ಕೆ ತೆರಳಿದ್ದಾಗ ನಮಿತಾ ರನ್ನು  (Actress Namitha) ದೇವಾಲಯದ ಬಾಗಿಲಲ್ಲಿ ನಿಲ್ಲಿಸಿ ಜಾತಿ ಪ್ರಮಾಣ ಪತ್ರ ಕೇಳಲಾಗಿದೆ. ನೀವು ಹಿಂದೂ ಅನ್ನೋದಕ್ಕೆ ಸಾಕ್ಷಿ ಕೊಡಿ ಎಂದು  (Actress Namitha) ದೇವಾಲಯದ ಸಿಬ್ಬಂದಿ ಕೇಳಿ ಅವಮಾನಿಸಿದ್ದಾರೆ. ಈ ಹಿಂದೆ ನನ್ನ ದೇವಾಲಯವನ್ನು ಕಟ್ಟಿದ್ದರು, ಇದೀಗ ದೇವಾಲಯದ  (Actress Namitha) ಒಳಗೆ ಬಿಡೋಕೆ ಸಾಕ್ಷಿ ಕೇಳ್ತಾ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Namitha explaind maudrai incident 0

ಸೌತ್ ನಟಿ ನಮಿತಾ  (Actress Namitha) ಹಾಗೂ ಆಕೆಯ ಪತಿ ವೀರೇಂದ್ರ ಚೌಧರಿ ರವರು ಮಾಸ್ಕ್ ಧರಿಸಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋಗಿದ್ದರು. ದೇವಸ್ಥಾನಕ್ಕೆ ತೆರಳುವ ಒಂದು ದಿನ ಮೊದಲೇ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಿದ್ದರು. ನಟಿಯಾದ ಕಾರಣ ಆಕೆಯನ್ನು  (Actress Namitha)  ನೋಡಿದರೇ ಜನರು ಹೆಚ್ಚಾಗಿ ಜಮಾಯಿಸಬಹುದು ಎಂಬ ಉದ್ದೇಶದಿಂದ ಮಾಸ್ಕ್ ಧರಿಸಿದ್ದರು. (Actress Namitha) ಈ ಸಮಯದಲ್ಲಿ ದೇವಾಲಯದ ಸಿಬ್ಬಂದಿ ದಂಪತಿಯನ್ನು 20 ನಿಮಿಷಗಳ ಕಾಲ ಕಾಯಿಸಿ, ಜಾತಿ ಪ್ರಮಾಣಪತ್ರವನ್ನು ಹೇಳಿದ ಬಳಿಕ ದೇವಸ್ಥಾನದ ಒಳಗೆ ಬಿಡಲಾಗಿದೆ. (Actress Namitha) ನನಗೆ ಈ ರೀತಿಯಾಗಿ ಎಲ್ಲೂ ಆಗಿಲ್ಲ ಎಂದು ನಮಿತಾ ಬೇಸರ ವ್ಯಕ್ತಪಡಿಸಿದ್ದಾರೆ.

Namitha explaind maudrai incident 2

ಈ ಘಟನೆಯ ಬಗ್ಗೆ ನಟಿ ನಮಿತ  (Actress Namitha) ವಿವರಣೆ ನೀಡಿದ್ದಾರೆ. ನಾವು ಹಿಂದೂಗಳು ಎಂದು ಸಾಬೀತು ಮಾಡಲು ಜಾತಿಪ್ರಮಾಣ ಪತ್ರವನ್ನೂ ತೋರಿಸಿ ಎಂದರು. ದೇಶದ ಬೇರೆ ಯಾವುದೇ ದೇವಾಲಯದಲ್ಲೂ  (Actress Namitha) ಈ ರೀತಿಯ ಅವಮಾನ ಆಗಿಲ್ಲ. ನಾನು ಹಿಂದೂ ಕುಟುಂಬದಲ್ಲಿ  ಹುಟ್ಟಿದ್ದೇನೆ. (Actress Namitha) ತಿರುಪತಿಯಲ್ಲಿ ನಮ್ಮ ಮದುವೆ ನಡೆಯಿತು. ನನ್ನ ಮಗಳಿಗೆ ಶ್ರೀ ಕೃಷ್ಣನ ಹೆಸರು ಇಟ್ಟಿದ್ದೇವೆ. ಇದೆಲ್ಲಾ ಗೊತ್ತಿದ್ರೂ ಸಹ ದೇವಸ್ಥಾನದ  (Actress Namitha) ಸಿಬ್ಬಂದಿ ನಮ್ಮ ಜೊತೆ ನಡೆದುಕೊಂಡ ರೀತಿ ಸರಿಯಿರಲಿಲ್ಲ. ಜಾತಿ ಪ್ರಮಾಣ ಪತ್ರ ಕೇಳಿದರು. (Actress Namitha) ನಾನು ಅನೇಕ ದೇವಾಲಯಗಳಿಗೆ ಹೋಗಿದ್ದೇನೆ. ತಿರುಪತಿಗೂ ಹೋಗಿದ್ದೇನೆ. ಈ ರೀತಿ ಯಾರೂ ಕೇಳಿಲ್ಲ. (Actress Namitha) ಮೀನಾಕ್ಷಿ ಅಮ್ಮನ ದೇವಸ್ಥಾನದವರು ಮಾತ್ರ ಧರ್ಮದ ಪ್ರಮಾಣ ಪತ್ರ ಕೇಳಿದ್ದಾರೆ ಎಂಬುದು ಮಾತ್ರ ಗೊತ್ತಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular