HomeInternationalViral Video : ಬಾಂಗ್ಲಾದಲ್ಲಿ ಶಿಕ್ಷಕನನ್ನು ಅವಮಾನಿಸಿದ ವಿದ್ಯಾರ್ಥಿಗಳು, ಹಿಂದೂ ಶಿಕ್ಷಕನಾಗಿದ್ದೆ ತಪ್ಪಾಯ್ತಾ?

Viral Video : ಬಾಂಗ್ಲಾದಲ್ಲಿ ಶಿಕ್ಷಕನನ್ನು ಅವಮಾನಿಸಿದ ವಿದ್ಯಾರ್ಥಿಗಳು, ಹಿಂದೂ ಶಿಕ್ಷಕನಾಗಿದ್ದೆ ತಪ್ಪಾಯ್ತಾ?

Viral Video –  ಬಾಂಗ್ಲಾದಲ್ಲಿ ಕೆಲವು ದಿನಗಳ ಹಿಂದೆ ನಡೆದ ಹಿಂಸಾಚಾರದ ಕೆಲವೊಂದು ದೃಶ್ಯಗಳು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಅದರಲ್ಲೂ ಬಾಂಗ್ಲಾದ ಹಿಂದೂಗಳ ಮೇಲೆ ಧಾಳಿ ನಡೆಯುತ್ತಿದೆ. ಅಲ್ಲಿನ ಹಿಂದೂಗಳ ಮನೆಗಳು, ಹಿಂದೂ ದೇವಾಲಯಗಳನ್ನು ಸಹ ಧ್ವಂಸಗೊಳಿಸಿದ್ದಾರೆ. ಈ ಸಂಬಂಧ ಕೆಲ ಹಿಂದೂ ಸಂಘಟನೆಗಳು ಪ್ರತಿಭಟನೆಗಳೂ ಸಹ ನಡೆಸಿದೆ. ಆದರೂ ಸಹ ಹಿಂದೂಗಳ ಮೇಲಿನ ಧಾಳಿಗಳು (Viral Video) ಕಡಿಮೆಯಾಗುತ್ತಿಲ್ಲ. ಇದೀಗ ಹಿಂದೂ ಶಿಕ್ಷಕ ಎಂಬ ಕಾರಣದಿಂದ ಅಲ್ಲಿನ ಮುಸ್ಲೀಂ ವಿದ್ಯಾರ್ಥಿಗಳು ಶಿಕ್ಷಕನನ್ನು ಘೋರವಾಗಿ ಅವಮಾನಿಸಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ (Viral Video) ವೈರಲ್ ಆಗುತ್ತಿದೆ.

Students insults teacher in bangla

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಸಂಬಂಧಿಸಿದ ವಿಡಿಯೋವನ್ನು ಕೋಲ್ಕತ್ತಾದ ಇಸ್ಕಾನ್ ವಕ್ತಾರರೊಬ್ಬರು ಸೋಷಿಯಲ್ ಮಿಡಿಯಾದಲ್ಲಿ (Viral Video) ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮುಸ್ಲೀಂ ವಿದ್ಯಾರ್ಥಿಗಳ ಗುಂಪೊಂದು ಹಿಂದೂ ಎಂಬ ಕಾರಣಕ್ಕೆ ವಿದ್ಯೆ ಕಲಿಸಿಕೊಟ್ಟ ಗುರುಗಳಿಗೆ ಅವಮಾನಿಸಿ ರಾಜಿನಾಮೆ ಕೊಡುವಂತೆ ಒತ್ತಾಯಿಸಿದ ದೃಶ್ಯವನ್ನು (Viral Video) ಈ ವಿಡಿಯೋವನ್ನು ಈ ವಿಡಿಯೋದಲ್ಲಿ ಕಾಣಬಹುದು. ಕೋಲ್ಕತ್ತಾದ ಇಸ್ಕಾನ್ ವಕ್ತಾರ ರಾಧಾರಾಮನ್ ದಾಸ್ ಈ ವಿಡಿಯೋ ಹಂಚಿಕೊಂಡಿದ್ದಾರೆ. ಬಾಂಗ್ಲಾದಲ್ಲಿ ವಿದ್ಯೆ ಕಲಿಸಿದ ಹಿಂದೂ ಶಿಕ್ಷಕನನ್ನು ಮುಸ್ಲೀಂ ವಿದ್ಯಾರ್ಥಿಗಳು (Viral Video) ಅವಮಾನಿಸಿದ್ದಾರೆ ಹಾಗೂ ರಾಜಿನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ಬಾಂಗ್ಲಾದಲ್ಲಿ ಕೆಲಸ ಮಾಡುತ್ತಿರುವ ಹಿಂದೂಗಳ ರಾಜಿನಾಮೆ ಪತ್ರಗಳಿಗೆ ಸಹಿ ಹಾಕುವಂತೆ ಒತ್ತಾಯ ಮಾಡಲಾಗುತ್ತಿದೆ (Viral Video) ಬಾಂಗ್ಲಾದಲ್ಲಿರುವ ಸುಮಾರು 2.5 ಮಿಲಿಯನ್ ಹಿಂದೂಗಳನ್ನು ಕೆಲಸದಿಂದ ತೆಗೆದು ಹಾಕುವುದೇ ಅವರ ಗುರಿಯಾಗಿದೆ ಎಂಬ ಶೀರ್ಷಿಕೆಯನ್ನು (Viral Video) ಬರೆದು ವಿಡಿಯೋ ಹಂಚಿಕೊಂಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ: https://x.com/RadharamnDas/status/1826265260828885235

ಇನ್ನೂ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಣಿಸುವಂತೆ, ವಿದ್ಯೆ ಕಲಿಸಿಕೊಟ್ಟ ಗುರುವಿನ ಶರ್ಟ್‌ಗೆ ಸಿಗರೇಟ್ ಪ್ಯಾಕೆಟ್ ಪುನ್ ಮಾಡಿದ್ದಾರೆ. ಮಾನವೀಯತೆಯನ್ನು ಮರೆತ ವಿದ್ಯಾರ್ಥಿಗಳು ಶಿಕ್ಷಕನಿಗೆ ಅವಮಾನ ರಾಜಿನಾಮೆ (Viral Video) ನೀಡಲು ಒತ್ತಾಯಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಕಾಣಬಹುದು. ಆದರೆ ತನ್ನ ಕೈಯಲ್ಲಿ ಏನೂ ಮಾಡಲಾದಂತಹ ಅಸಹಾಯಕ ಸ್ಥಿತಿಯಲ್ಲಿ ಶಿಕ್ಷಕ ಕುಳಿತಿರುವುದನ್ನು ಕಂಡರೇ ಕಣ್ಣಂಚಲಿ ನೀರು ತರಿಸುವಂತಿದೆ (Viral Video) ಎಂದು ಹೇಳಬಹುದು. ಕಳೆದ ಆ.21 ರಂದು ಹಂಚಿಕೊಂಡ ಈ ವಿಡಿಯೋ ಲಕ್ಷಗಟ್ಟಲೇ ವೀಕ್ಷಣೆ ಕಂಡಿದೆ. ಜೊತೆಗೆ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು(Viral Video)  ಹಂಚಿಕೊಂಡಿದ್ದಾರೆ. ಬಾಂಗ್ಲಾದೇಶ ಹಿಂದೂಗಳ ಪಾಲಿಗೆ ನರಕವಾಗಿದೆ ಎಂತಲೂ, ಗುರುಗಳನ್ನು ಅವಮಾನಿಸಿದವರಿಗೆ ತಕ್ಕ ಶಾಸ್ತಿ ಆಗುತ್ತೆ ಎಂದು ಕಾಮೆಂಟ್ ಗಳೂ(Viral Video)  ಸಹ ಹರಿದುಬರುತ್ತಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular