Crime News: 7 ವರ್ಷದ ಬಾಲಕಿಯ ಮೇಲೆ 70 ವರ್ಷದ ಮುಸ್ಲಿಂ ಧರ್ಮಗುರು ಅತ್ಯಾಚಾರ? ವೈರಲ್ ವಿಡಿಯೋ…!

Crime News – ಅತ್ಯಾಚಾರಿಗಳಿಗೆ ಕಾನೂನಿನಂತೆ ಶಿಕ್ಷೆ ಕೊಡುತ್ತಿದ್ದರೂ ಸಹ ಅತ್ಯಾಚಾರಗಳು, (Crime News) ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳು ನಿಲ್ಲುತ್ತಿಲ್ಲ. (Crime News) ಅದರಲ್ಲೂ ಕೆಲವರು ಪುಟಾಣಿ ಮಕ್ಕಳಿಂದ ಮುದುಕಿಯರ ಮೇಲೂ ಅತ್ಯಾಚಾರಗಳು ನಡೆದಿದೆ. ಇದೀಗ ಉತ್ತರ ಪ್ರದೇಶದಲ್ಲೊಂದು ಅಮಾನವೀಯ ಘಟನೆಯೊಂದು ನಡೆದಿದೆ. 7 ವರ್ಷದ ಬಾಲಕಿಯ ಮೇಲೆ 70 ವರ್ಷದ ಮುಸ್ಲಿಂ ಧರ್ಮಗುರು ಅತ್ಯಾಚಾರಕ್ಕೆ (Crime News) ಯತ್ನಿಸಿದ ಘಟನೆ ನಡೆದಿದೆ. ಅದೃಷ್ಟವಶಾತ್ ಮಗುವನ್ನು ರಕ್ಷಣೆ ಮಾಡಲಾಗಿದೆ. ಈ ಸಂಬಂಧ ವಿಡಿಯೋ ಒಂದು ವೈರಲ್ ಆಗುತ್ತಿದೆ.

70 years old man rapped 1

ಉತ್ತರ ಪ್ರದೇಶದಿಂದ ಕಾನ್ಪುರದಲ್ಲಿ (Crime News) ಈ ಘಟನೆ ನಡೆದಿದೆ. ಆ.9 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.  ಮಕ್ಬರಾ ಪ್ರದೇಶದಲ್ಲಿ ವಾಸಿಸುವ ಆರೋಪಿ ಮೌಲಾನಾ ಮುಖ್ತಾರ್ ಎಂಬಾತ ಮೊದಲು ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಏಳು ವರ್ಷದ ಮುಗ್ಧ ಬಾಲಕಿಗೆ ಚಾಕೊಲೇಟ್ ಕೊಡಿಸಿ ಆಕೆಯನ್ನು ತನ್ನ ಮನೆಗೆ ಕರೆದೊಯ್ದನು. ಬಳಿಕ ಧರ್ಮಗುರುವು (Crime News) ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಲು ಪ್ರಾರಂಭಿಸಿದ್ದಾನೆ. ಆದರೆ ಒಬ್ಬ ವ್ಯಕ್ತಿ ಹುಡುಗಿಯೊಂದಿಗೆ ಧರ್ಮಗುರು ಮನೆಗೆ ಹೋಗುವುದನ್ನು ನೋಡಿದನು ಮತ್ತು ಅವನು ಅನುಮಾನದ ಆಧಾರದ ಮೇಲೆ ಅವನನ್ನು ಹಿಂಬಾಲಿಸಿದ್ದಾನೆ.  (Crime News) ಬಳಿಕ ಮೌಲ್ವಿಯಿದ್ದ ಕೋಣೆಯ ಕಿಟಕಿಯಿಂದ ನೋಡಿದ್ದಾನೆ. ಈ ವೇಳೆ ಆ ವ್ಯಕ್ತಿ ಶಾಕ್ ಆಗಿದ್ದಾನೆ. ಕೂಡಲೇ ಆ ಆರೋಪಿಯ ಕೊಳಕು ಕೃತ್ಯವನ್ನು ತನ್ನ ಮೊಬೈಲ್ ಕ್ಯಾಮೆರಾದಲ್ಲಿ ರೆಕಾಡ್ ಮಾಡಿದ್ದಾನೆ. ಬಳಿಕ ಅಲ್ಲಿದ್ದ ಸ್ಥಳೀಯರನ್ನು (Crime News) ಕರೆಸಿ ಆತನ ನೀಚ ಕೃತ್ಯದ ಬಗ್ಗೆ ಎಲ್ಲರಿಗೂ ತಿಳಿಸಿದ್ದಾನೆ.

https://x.com/darshak_24/status/1822663918273368477

ಬಳಿಕ ಎಲ್ಲರೂ ಬಂದು ಮೌಲ್ವಿಯನ್ನು (Crime News) ಬೆತ್ತಲೆಯಾಗಿ ಹಿಡಿದು ಚೆನ್ನಾಗಿಯೇ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆದರೆ ಪೊಲೀಸರು ಸ್ಥಳಕ್ಕ ಬರುವುದಕ್ಕೂ ಮೊದಲೇ ಆತ ತನ್ನ ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದ. ಪೊಲೀಸರು ಮತ್ತು ಅಧಿಕಾರಿಗಳು ಹಲವು ತಂಡಗಳನ್ನು ರಚಿಸಿ ತಲೆಮರೆಸಿಕೊಂಡಿರುವ ಧರ್ಮಗುರುವಿಗಾಗಿ (Crime News) ಹುಡುಕಾಟ ಆರಂಭಿಸಿದ್ದರು. ಬಳಿಕ ಮೌಲ್ವಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Leave a Comment

WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? Sweetness – One Page WordPress Theme Chat – Support Board – OpenAI Chatbot – WP Cascading Images/Slider Addon for WPBakery Page Builder Laxuary – Hotel Booking WordPress Theme WooCommerce MultiVendor Marketplace Stripe Connect Stock Photos – WordPress Plugin League Table – Table Plugin for WordPress Legacy – Antique, Vintage & Collectibles WordPress Theme WordPress Plugin To Display Live Chat Via Facebook Woo Stock Manage & Report