0.9 C
New York
Sunday, February 16, 2025

Buy now

Crime News: 7 ವರ್ಷದ ಬಾಲಕಿಯ ಮೇಲೆ 70 ವರ್ಷದ ಮುಸ್ಲಿಂ ಧರ್ಮಗುರು ಅತ್ಯಾಚಾರ? ವೈರಲ್ ವಿಡಿಯೋ…!

Crime News – ಅತ್ಯಾಚಾರಿಗಳಿಗೆ ಕಾನೂನಿನಂತೆ ಶಿಕ್ಷೆ ಕೊಡುತ್ತಿದ್ದರೂ ಸಹ ಅತ್ಯಾಚಾರಗಳು, (Crime News) ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳು ನಿಲ್ಲುತ್ತಿಲ್ಲ. (Crime News) ಅದರಲ್ಲೂ ಕೆಲವರು ಪುಟಾಣಿ ಮಕ್ಕಳಿಂದ ಮುದುಕಿಯರ ಮೇಲೂ ಅತ್ಯಾಚಾರಗಳು ನಡೆದಿದೆ. ಇದೀಗ ಉತ್ತರ ಪ್ರದೇಶದಲ್ಲೊಂದು ಅಮಾನವೀಯ ಘಟನೆಯೊಂದು ನಡೆದಿದೆ. 7 ವರ್ಷದ ಬಾಲಕಿಯ ಮೇಲೆ 70 ವರ್ಷದ ಮುಸ್ಲಿಂ ಧರ್ಮಗುರು ಅತ್ಯಾಚಾರಕ್ಕೆ (Crime News) ಯತ್ನಿಸಿದ ಘಟನೆ ನಡೆದಿದೆ. ಅದೃಷ್ಟವಶಾತ್ ಮಗುವನ್ನು ರಕ್ಷಣೆ ಮಾಡಲಾಗಿದೆ. ಈ ಸಂಬಂಧ ವಿಡಿಯೋ ಒಂದು ವೈರಲ್ ಆಗುತ್ತಿದೆ.

70 years old man rapped 1

ಉತ್ತರ ಪ್ರದೇಶದಿಂದ ಕಾನ್ಪುರದಲ್ಲಿ (Crime News) ಈ ಘಟನೆ ನಡೆದಿದೆ. ಆ.9 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.  ಮಕ್ಬರಾ ಪ್ರದೇಶದಲ್ಲಿ ವಾಸಿಸುವ ಆರೋಪಿ ಮೌಲಾನಾ ಮುಖ್ತಾರ್ ಎಂಬಾತ ಮೊದಲು ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಏಳು ವರ್ಷದ ಮುಗ್ಧ ಬಾಲಕಿಗೆ ಚಾಕೊಲೇಟ್ ಕೊಡಿಸಿ ಆಕೆಯನ್ನು ತನ್ನ ಮನೆಗೆ ಕರೆದೊಯ್ದನು. ಬಳಿಕ ಧರ್ಮಗುರುವು (Crime News) ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಲು ಪ್ರಾರಂಭಿಸಿದ್ದಾನೆ. ಆದರೆ ಒಬ್ಬ ವ್ಯಕ್ತಿ ಹುಡುಗಿಯೊಂದಿಗೆ ಧರ್ಮಗುರು ಮನೆಗೆ ಹೋಗುವುದನ್ನು ನೋಡಿದನು ಮತ್ತು ಅವನು ಅನುಮಾನದ ಆಧಾರದ ಮೇಲೆ ಅವನನ್ನು ಹಿಂಬಾಲಿಸಿದ್ದಾನೆ.  (Crime News) ಬಳಿಕ ಮೌಲ್ವಿಯಿದ್ದ ಕೋಣೆಯ ಕಿಟಕಿಯಿಂದ ನೋಡಿದ್ದಾನೆ. ಈ ವೇಳೆ ಆ ವ್ಯಕ್ತಿ ಶಾಕ್ ಆಗಿದ್ದಾನೆ. ಕೂಡಲೇ ಆ ಆರೋಪಿಯ ಕೊಳಕು ಕೃತ್ಯವನ್ನು ತನ್ನ ಮೊಬೈಲ್ ಕ್ಯಾಮೆರಾದಲ್ಲಿ ರೆಕಾಡ್ ಮಾಡಿದ್ದಾನೆ. ಬಳಿಕ ಅಲ್ಲಿದ್ದ ಸ್ಥಳೀಯರನ್ನು (Crime News) ಕರೆಸಿ ಆತನ ನೀಚ ಕೃತ್ಯದ ಬಗ್ಗೆ ಎಲ್ಲರಿಗೂ ತಿಳಿಸಿದ್ದಾನೆ.

https://x.com/darshak_24/status/1822663918273368477

ಬಳಿಕ ಎಲ್ಲರೂ ಬಂದು ಮೌಲ್ವಿಯನ್ನು (Crime News) ಬೆತ್ತಲೆಯಾಗಿ ಹಿಡಿದು ಚೆನ್ನಾಗಿಯೇ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆದರೆ ಪೊಲೀಸರು ಸ್ಥಳಕ್ಕ ಬರುವುದಕ್ಕೂ ಮೊದಲೇ ಆತ ತನ್ನ ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದ. ಪೊಲೀಸರು ಮತ್ತು ಅಧಿಕಾರಿಗಳು ಹಲವು ತಂಡಗಳನ್ನು ರಚಿಸಿ ತಲೆಮರೆಸಿಕೊಂಡಿರುವ ಧರ್ಮಗುರುವಿಗಾಗಿ (Crime News) ಹುಡುಕಾಟ ಆರಂಭಿಸಿದ್ದರು. ಬಳಿಕ ಮೌಲ್ವಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

by Admin
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles